ನವ ದೆಹಲಿ :ದೇಶದಲ್ಲಿ 97 ಕೋಟಿ ಮತದಾರರು ಮುಖ್ಯ ಚುನಾವಣಾ ಆಯುಕ್ತ ರಾಜಕುಮಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರಿಂದು ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
10000 ಮತಗಟ್ಟೆಗಳು ಸ್ಥಾಪನೆ, 1.5 ಕೋಟಿ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ, 1.8 ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ, 55 ಲಕ್ಷ ಈವಿಎಂ ಗಳ ಬಳಕೆಯನ್ನು ಮಾಡಲಾಗುವುದು, 49.5 ಕೋಟಿ ಪುರುಷ ಮತದಾರರು, 47.1 ಟಿ ಮಹಿಳಾ ಮತದಾರರು ಇದ್ದಾರೆ.
ಮೊದಲ ಬಾರಿಗೆ 1.8 ಕೋಟಿ ಯುವಕರು ಮತ ಚಲಾಯಿಸಲಿದ್ದಾರೆ.
ದೇಶಾದ್ಯಂತ 10.5 ಲಕ್ಷ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ವ್ಯವಸ್ಥೆ ಎಂಬತ್ತು ವರ್ಷದ ಮೇಲ್ಪಟ್ಟ ಮತದಾರರನ್ನು ಕರೆತರಲು. ಶೇಕಡ 40ಕ್ಕೂ ಹೆಚ್ಚು ವಿಕಲಚೇತನ ಹೊಂದಿರುವ ಮನೆಯಿಂದಲೇ ಮತದಾನ ಮಾಡಬಹುದು.
82 ವರ್ಷ ಮೀರಿದ 85 ಲಕ್ಷ ಜನ ಮತದಾರರಿದ್ದಾರೆ. ಪಾರದರ್ಶಕ ಚುನಾವಣೆ ಮಾಡಬೇಕೆಂಬುದ ನಮ್ಮ ಆಶಯ.
ಅಭ್ಯರ್ಥಿಗಳು ಕ್ರಿಮಿನಲ್ ಕೇಸ್ ಇದ್ದರೆ ಕಡ್ಡಾಯವಾಗಿ ಮಾಹಿತಿ ನೀಡಬೇಕು.2.18 ಲಕ್ಷ ಶತಾಯುಷಿ ಮತದಾರರಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ ಕಂಟ್ರೋಲ್ ರೂಮ್ ಇರಲಿದೆ. ಚೆಕ್ ಪೆÇೀಸ್ಟ್ ನಿರ್ಮಾಣ ಮಾಡಲಾಗುತ್ತದೆ. ಬಾರ್ಡರ್ಗಳಲ್ಲಿ ದ್ರೋಣ್ ಮೂಲಕ ಕಣ್ಗಾವಲು. ಮತದಾರರಿಗೆ ಅಭ್ಯರ್ಥಿಗಳು ಹಣ ನೀಡಿದರೆ ಕಠಿಣ ಕ್ರಮ, ಕದ್ದು ಹಣ ಸಾಗಿಸಿದರೆ ಕಠಿಣ ಕ್ರಮ. ಮತದಾರರಿಗೆ ಆಮಿಷ ಒಡ್ಡಿದರೆ ಕಠಿಣ ಕ್ರಮ. ಜಾಮೀನು ರಹಿತ ವಾರಂಟ್.
ಕುಕ್ಕರ್, ಮಧ್ಯ ಹಣ ಹಂಚುವಂತಿಲ್ಲ. ಆಮಿμÁ ಒಡ್ಡುವಂತಿಲ್ಲ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣು, ಸುಳ್ಳು ಸುದ್ದಿ ಹಬ್ಬಿಸುವ ವರ ಮೇಲೆ ಕಠಿಣ ಕ್ರಮ. ಮತದಾರರಿಗೆ ದಾರಿ ತಪ್ಪಿಸುವಂತಿಲ್ಲ ಎಂದು ತಿಳಿಸಿದರು.
ಯಾವುದೇ ದ್ವೇಷ ಭಾಷಣ ಮಾಡುವಂತಿಲ್ಲ.