ಸಾಹಿತ್ಯ ಕ್ಷೇತ್ರಕ್ಕೆ ಡಾ.ಕವಿತಾಕೃಷ್ಣರ ಕೊಡುಗೆ ಅಪಾರ

ತುಮಕೂರು: ತಮ್ಮ ಜೀವಿತಾವಧಿಯ ಕೊನೆಯವರೆಗೂ ಸಾಹಿತಿ ಡಾ.ಕವಿತಾಕೃಷ್ಣ ಅವರು ನಿರಂತರ ಸಾಹಿತ್ಯ ಕೃಷಿ ಮಾಡಿ ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ…

ಜನವರಿ 11- ‘ಪ್ರಾಣಪಕ್ಷಿಯ ರೆಕ್ಕೆ’ ಬಿಡುಗಡೆ

ತುಮಕೂರು : ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ, ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಜನವರಿ 11ರ ಶನಿವಾರ ಸಂಜೆ 4ಗಂಟೆಗೆ…

ಮುಜಾಫರ್ ಅಸಾದಿ

ಅಸಾದಿ ಹೋದರುಮರಳಿ ಬಾರದ ಮನೆಗೆಗತಿಸಿದವರ ಕುರಿತುಮಾತು ಮಾತೇ ಮಾತುಕಣ್ಣೀರಿಲ್ಲದ ಕಣ್ಣೀರಿನಲ್ಲಿಅದ್ದಿ ತೆಗೆದ ತರ್ಪಣಗಳುಶ್ರದ್ಧಾಂಜಲಿ ವಿದಾಯಗಳು. ಅವರಿಗೆ ಸಿಗಬೇಕಾದ್ದು ಸಿಗಲಿಲ್ಲಅವರ ಬರಹದ ಎತ್ತರ…

ಪಾಠದ ಆಚೆಗೂ ಶಿಷ್ಯರ ಬದುಕು ರೂಪಿಸಿದ ಬರಗೂರು ಮೇಷ್ಟರು-ಡಾ.ಪರಶಿವಮೂರ್ತಿ

ತುಮಕೂರು:ವಿದ್ಯಾರ್ಥಿಗಳಿಗೆ ಪಾಠ ಮಾಡುವುದಕ್ಕಷ್ಟೇ ಸಿಮೀತವಾಗದೆ,ಅದರ ಆಚೆಗೂ ಶಿಷ್ಯರ ಬದುಕು ರೂಪಿಸಿಕೊಳ್ಳಲು ನೆರವಾಗುತ್ತಿರುವ ಕೆಲವೇ ಶಿಕ್ಷಕರಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಒಬ್ಬರು…

ಅಧಿಕಾರಕ್ಕೇರಲು ರಾಮನ ಹೆಸರು ಬಳಕೆ : ಪ್ರೊ.ಬರಗೂರು ರಾಮಚಂದ್ರಪ್ಪ

ಅಧಿಕಾರಕ್ಕೇರಲು ರಾಮನ ಹೆಸರನ್ನು ಬಳಸುತ್ತಿರುವ ಸಂದರ್ಭವಿದು. ಮಹಾಕಾವ್ಯಗಳು ರಾಜಕೀಯ ಅಸ್ತ್ರವಾದಾಗ ಅದರ ಅಸ್ಮಿತೆ ನಾಶವಾಗುತ್ತದೆ. ರಾಮಾಯಣ ಅಧ್ಯಯನಶೀಲ ಕಾವ್ಯವಾಗಿ ವಾಸ್ತವತೆ ಮತ್ತು…

ನ.29, 30ರಂದು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಸಕಲ ಸಿದ್ಧತೆ

ತುಮಕೂರು : ನಗರದ ಗಾಜಿನ ಮನೆಯಲ್ಲಿ ನವೆಂಬರ್ 29 ಹಾಗೂ 30ರಂದು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು…

ನನ್ನ “ಕವನ”

ಮಡದಿಯ ಸುಪ್ರಭಾತ ದೊಂದಿಗೆ ಆಗಿತ್ತು ಬೆಳಗು , ನುಡಿಯುತ್ತಿದ್ದಳು ಆಕೆ ಏಳುವುದಿಲ್ಲ ಬೇಗ ನೀವು,  ಸಾಗುವುದಿಲ್ಲ ನನ್ನ ಮನೆಗೆಲಸ, ನುಡಿಯುತ್ತಿದ್ದಳಾಕೆ ದಿನನಿತ್ಯದಂತೆ…

ನವೆಂಬರ್ ತಿಂಗಳಾಂತ್ಯಕ್ಕೆ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ತುಮಕೂರು : ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದ ಅಮಾನಿಕೆರೆ ಆವರಣದಲ್ಲಿರುವ ಗಾಜಿನ ಮನೆಯಲ್ಲಿ ನವೆಂಬರ್ 29 ಮತ್ತು 30ರಂದು…

ಕಲಾವಿದರುಗಳಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ-ಮುರಳೀಧರ ಹಾಲಪ್ಪ

ತುಮಕೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರಖ್ಯಾತ ಕಲಾವಿದರು ಸೇರಿದಂತೆ ಕಲಾವಿದರುಗಳಿಗೆ ಸಿಗಬೇಕಾದ ಗೌರವ ದೊರೆಯುತ್ತಿಲ್ಲ. ಇದು ದುರಾದೃಷ್ಟದ ಸಂಗತಿ. ಕೇವಲ ನಾಡಗೀತೆ, ಟ್ಯಾಬ್ಲೋ…

ಆಗಸ್ಟ್ 31ರಂದು ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕ ಪ್ರದರ್ಶನ

ತುಮಕೂರು : ನಿರ್ದಿಗಂತ ಮತ್ತು ಜಂಗಮ ಸಂಸ್ಥೆಗಳ ವತಿಯಿಂದ ಆಗಸ್ಟ್ 31ರ ಶನಿವಾರ ಸಂಜೆ 6ಗಂಟೆಗೆ ತುಮಕೂರಿನ ಗುಬ್ಬಿ ವೀರಣ ಕಲಾಕ್ಷೇತ್ರದಲ್ಲಿ…