ತುಮಕೂರು : ನಗರದ ಸಿದ್ದರಾಮೇಶ್ವರ ಶ್ರೀ ಗುರುಕುಲ ಶಾಲೆಯ ಶಿರಿಷ್.ಎಂ.ಆರ್. ಈ ಬಾರಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.99.04% ಫಲಿತಾಂಶ ಪಡೆದು 7ನೇ ರ್ಯಾಂಕ್ ಪಡೆದಿದ್ದಾನೆ.
ಶಿರಿಷ್ ಎಂ.ಆರ್. ಶಿಕ್ಷಕ ದಂಪತಿಗಳಾದ ಎಂ.ರವಿ ಮತ್ತು ಶ್ರೀಮತಿ ಶಾಂತರವರ ಮಗನಾಗಿದ್ದಾನೆ
ಕನ್ನಡದಲ್ಲಿ 122, ಇಂಗ್ಲೀಷ್ ನಲ್ಲಿ 99, ಹಿಂದಿ 99, ಗಣಿತ 100, ವಿಜ್ಞಾನ 100 ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕ ಪಡೆಯುವ ಮೂಲಕ 625ಕ್ಕೆ 619 ಅಂಕ ಪಡೆದು 7ನೇ ರ್ಯಾಂಕ್ ಪಡೆದಿದ್ದಾನೆ.