ತುಮಕೂರು ಗ್ರಾಮಾಮತರದಲ್ಲಿ ಬಿಜೆಪಿಯ ಬಿ.ಸುರೇಶ್‍ಗೌಡ ಗೆಲುವು

ತುಮಕೂರು : ಮಧ್ಯಾಹ್ನ 12.15ಕ್ಕೆ ತುಮಕೂರು ಜಿಲ್ಲೆಯಲ್ಲಿ 7ಕಾಂಗ್ರೆಸ್, 3 ಜೆಡಿಎಸ್ ಮತ್ತು 1 ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿವೆ.

ತುಮಕೂರು ಗ್ರಾಮಾಂತರದಲ್ಲಿ ಬಿಜೆಪಿ, ಮಧುಗಿರಿ, ಕೊರಟಗೆರೆ, ಶಿರಾ ಮತ್ತು ಪಾವಗಡದಲ್ಲಿ ಕಾಂಗ್ರೆಸ್, ಮೊದಲ ಸುತ್ತಿನಿಂದಲೇ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.

ಇದೀಗ ಬಂದ ಸುದ್ದಿ ತುಮಕೂರು ಗ್ರಾಮಾಂತರದಲ್ಲಿ ಬಿ.ಸುರೇಶ್‍ಗೌಡ ಗೆಲುವನ್ನು ಸಾಧಿಸಿದ್ದಾರೆ.

Leave a Reply

Your email address will not be published. Required fields are marked *