ಸಿದ್ಧಾರ್ಥ ಆಸ್ಪತ್ರೆ- ವೆಸ್ಟ್ ಆಫ್ರಿಕಾದ ರೋಗಿಗೆ ಹೃದಯ ಶಸ್ತ್ರಚಿಕಿತ್ಸೆ-ಡಾ.ಜಿ.ಪರಮೇಶ್ವರ್ ಪ್ರಶಂಸೆ

ತುಮಕೂರು: ವಿದೇಶಿ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಅರೋಟಿಕ್ ಡಿಸ್ಸೇಕ್ಷನ್ ಶಸ್ತ್ರಚಿಕಿತ್ಸೆಯನ್ನು ನಡೆಸಿದ ಶ್ರೀ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಮತ್ತು ಕಾರ್ಡಿಯಾಕ್ ಫ್ರಾಂಟಿಡಾ ವೈದ್ಯರ ತಂಡ ವಿದೇಶದಲ್ಲೂ ಸಿದ್ಧಾರ್ಥ ಆಸ್ಪತ್ರೆ ಹೆಸರು ಪ್ರಜ್ವಲಿಸಿದೆ.

ಶ್ರೀ ಸಿದ್ಧಾರ್ಥ ಅಡ್ವಾನ್ಸ್ಡ್‍ಹಾರ್ಟ್ ಸೆಂಟರ್ ಮತ್ತುಕಾರ್ಡಿಯಾಕ್ ಫ್ರಾಂಟಿಡಾಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಕರ್ನಾಟಕ ಸರ್ಕಾರದ ಗೃಹ ಸಚಿವರು ಹಾಗೂ ಸಾಹೇ ವಿ ವಿ ಕುಲಾಧಿಪತಿಗಳಾದ ಡಾ. ಜಿ ಪರಮೇಶ್ವರ, ಈಗಾಗಲೇ 1000 ಕ್ಕೂ ಹೆಚ್ಚು ಹೃದಯಸಂಬಂಧಿತಶಸ್ತ್ರಚಿಕಿತ್ಸೆಗಳನ್ನುನಡೆಸಿ ದಾಪುಗಾಲನ್ನುಇಟ್ಟಿರುವಶ್ರೀ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‍ಮತ್ತುಕಾರ್ಡಿಯಾಕ್ ಫ್ರಾಂಟಿಡಾಈ ಯಶಸ್ವಿಶಸ್ತ್ರಚಿಕಿತ್ಸೆಯಿಂದಮತ್ತೊಂದುಗರಿಯನ್ನುತನ್ನ ಮೂಡಿಗೆರಿಸಿಕೊಂಡಿದೆ.ಇಂತಹ ಸಂಕೀರ್ಣ ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆ ನಡೆಸಿದ ಅಂತಾರಾಷ್ಟ್ರೀಯಗುಣಮಟ್ಟಕ್ಕೆ ಸರಿ ಸಾಟಿ ಆಗಬಲ್ಲ ನುರಿತತಜ್ಞಡಾ.ತಮಿಮ್‍ಅಹ್ಮದ್ ಮತ್ತುವೈದ್ಯ ಸಮೂಹಕÉ್ಕ ಮತ್ತುತಾಂತ್ರಿಕತಜ್ಞರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ ಡಾ.ಜಿ.ಪರಮೇಶ್ವರ್ ತಂಡದವರನ್ನು ಪ್ರಶಂಸಿದರು.

ಭಾರತದಿಂದ ಬೇರೆ ದೇಶಗಳಿಗೆ ವೈದ್ಯಕೀಯಚಿಕಿತ್ಸೆಗಾಗಿ ರೋಗಿಗಳು ತೆರಳುವುದು ಸಹಜಆದರೆ ವೆಸ್ಟ್‍ಆಫ್ರಿಕಾದಅರೋಟಿಕ್‍ಡಿಸ್ಸೇಕ್ಷನ್ ಶಸ್ತ್ರಚಿಕಿತ್ಸೆಗೆ ಬಂದಂತಹ 65 ವರ್ಷದ ಸಿಯೆರಾ ಲಿಯೋನ್ನ ಸತತ 20 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಇದೀಗ ಗುಣಮುಖರಾಗಿದ್ದು, ಎಲ್ಲರಂತೆ ಸಹಜ ಸ್ಥಿತಿಗೆ ತಲುಪಿದ್ದಾರೆಎಂದರು.
ವಿದೇಶದ ರೋಗಿಗಳು ತುಮಕೂರಿನಂತಹಗ್ರಾಮೀಣಪ್ರದೇಶದಲ್ಲಿಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಬಹುದುಎಂಬುದನ್ನುಆಸ್ಪತ್ರೆಯ ವೈದ್ಯರತಂಡ ಸಾಬೀತು ಪಡಿಸಿದೆ.

ವಿದೇಶಿ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.‘ಕಾರ್ಡಿಯಾಕ್ ಫ್ರಾಂಟಿಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್’ ಸೂಪರ್ ಸ್ಪೆμÁಲಿಟಿಆಸ್ಪತ್ರೆಯ ವೈದ್ಯರು ಸಹ ಅಂತರಾಷ್ಟ್ರೀಯ ಗುಣಮಟ್ಟದ “ಹೃದಯತಜ್ಞರತಂಡ” ಮಾಡಿಕೊಂಡು, ವಿಶೇಷ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುತ್ತಾರೆಂಬುದನ್ನು ಘೋಷಿಸಲು ನಮಗೆ ತುಂಬಾ ಸಂತಸ ತಂದಿದೆ ಎಂದರು.

ಕಾರ್ಡಿಯಾಕ್ ಫ್ರಾಂಟಿಡಾ ಮುಖ್ಯಸ್ಥರಾದಡಾ.ತಮಿಮ್‍ಅಹ್ಮದ್‍ಮಾತನಾಡಿ,ಸೂಕ್ಷ್ಮವಾದ ಹೃದಯಶಸ್ತ್ರಚಿಕಿತ್ಸೆಯನ್ನುತುಮಕೂರಿನಂತಹ ಶ್ರೇಣಿಯ ನಗರದಲ್ಲಿ ಮಾಡಿರುವುದುದೊಡ್ಡ ಸಾಧನೆಯಾಗಿದೆ. ಇದು ಭವಿಷ್ಯದ ಪಥಕ್ಕೆ ಮುನ್ನುಡಿಯಾಗಲಿದೆ.ಸಂಕೀರ್ಣವಾದ ಮತ್ತು ಮಾರಣಾಂತಿಕವಾದ ಸಮಸ್ಯೆಯನ್ನುಕಂಡುಹಿಡಿದುಅದನ್ನು ಗುಣಪಡಿಸಿ ರೋಗಿಗಳ ಮುಖದಲ್ಲಿ ನಗು ಅರಳಿಸಿದರೆ ಅದೇ ಸಂತೃಪ್ತಿ ಎಂದರು.

ಚಲನಚಿತ್ರ ನಟಚೇತನ್‍ಕುಮಾರ್ ಅಹಿಂಸಾ ಮಾತನಾಡಿ, ಬಡ ಮತ್ತುಗ್ರಾಮೀಣ ಭಾಗದ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಈ ರೀತಿಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ.ಇದೊಂದು ಸಮಾಜ ಮುಖ ಕಾರ್ಯಎಂದರು.ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಸದಸ್ಯರಾದಕನ್ನಿಕಾ ಪರಮೇಶ್ವರಿ, ವೈದ್ಯರತಂಡ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *