ತುಮಜೂರು: ತುಮಕೂರಿನ ಪ್ರಜಾಕಹಳೆ ದಿನಪತ್ರಿಕೆಯ ಸಂಪಾದಕ ಎ.ಎನ್.ರಘು ಅವರ ತಂದೆ ನಿವೃತ್ತ ಕೆಇಬಿ ನೌಕರ ನರಸಯ್ಯ( 78) ಇಂದು ಬೆಳಗಿಜಾವ ಅನಾರೋಗ್ಯ ದಿಂದ ನಿಧನ ಹೊಂದಿದರು.
ಪತ್ನಿ ,,ಪತ್ರಕರ್ತ ರಘು ಸೇರಿದಂತೆ ಇಬ್ಬರು ಗಂಡು ಮಕ್ಕಳಾದ ಶಿವಣ್ಣ, ಚಂದ್ರಶೇಖರ್ ಒರ್ವ ಮಗಳು ನಳಿನಾಕಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಗರಾಗಿದ್ದಾರೆ.
ತುಮಕೂರು ನಗರದ ಹೊರಹೊಲಯದ ಅರಕೆರೆಯ ಮೃತರ ಜಮೀನಿನಲ್ಲಿ ಇಂದು ಮದ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.