ತುರುವೇಕೆರೆ : ಕಾಂಗ್ರೆಸ್ ಅಭ್ಯರ್ಥಿ ಬೆಮೆಲ್ ಕಾಂತರಾಜು ಅವರು ಇಂದು ನಾಮ ಪತ್ರವನ್ನು ಸಲ್ಲಿಸಿದರು.
ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ರಾಯಸಂದ್ರ ಎಸ್.ರವಿಕುಮಾರ್ ಸೇರಿದಂತೆ ಹಲವಾರು ಮುಖಂಡರ ಸಮ್ಮುಖದಲ್ಲಿ ನಾಮಪತ್ರವನ್ನು ಸಲ್ಲಿಸಿದರು.
ನಾಮ ಪತ್ರ ಸಲ್ಲಿಕೆಗೂ ಮುನ್ನ ದೇವಸ್ಥಾನ ಮತ್ತು ಮಸೀದಿಗೆ ಭೇಟಿ ನೀಡಿದ ಕಾಂತರಾಜು ಅವರು ಆಶೀರ್ವಾದ ಪಡೆದರು.
ಏಪ್ರಿಲ್ 19 ರಂದು ಮತ್ತೊಂದು ನಾಮಪತ್ರವನ್ನು ಬೆಮಲ್ ಕಾಂತರಾಜು ಅವರು ಸಲ್ಲಿಸಲ್ಲಿದ್ದಾರೆ.