ಸರ್ಕಾರಿ ಶಾಲೆಯ ಮಕ್ಕಳು ಕೀಳಿರಿಮೆ ಬಿಡಬೇಕು- ಡಾ.ಲಕ್ಷ್ಮಣದಾಸ್

ತುಮಕೂರು:ಸರಕಾರಿ ಶಾಲೆಯ ಮಕ್ಕಳು ಕೀಳಿರಿಮೆಯನ್ನು ಬಿಟ್ಟು, ನಾನು ಸರಕಾರಿ ಶಾಲೆಯ ಮಗು ಎಂದು ಹೇಳುವ ಹೆಗ್ಗಳಿಕೆಯನ್ನು ಬೆಳೆಸಿಕೊಳ್ಳಬೇಕಿದೆ ಎಂದು ಹಿರಿಯ ಹರಿಕಥಾ…

ಇರುವೆ ಸಾಲಿನಂತೆ ಬಂದು ಎಕ್ಸ್ ಪ್ರೆಸ್ ಕೆನಾಲ್ ವಿರೋಧಿಸಿ, ನಾಲೆಗೆ ಮಣ್ಣು ಸುರಿದ ಪ್ರತಿಭಟನಾಕಾರರು, ಮೂಕ ಪ್ರೇಕ್ಷಕರಾದ ಪೊಲೀಸರು

ತುಮಕೂರು : ಕುಣಿಗಲ್ ಗೆ ನೀರು ತೆಗೆದುಕೊಂಡು ಹೋಗುವ ನೆಪದಲ್ಲಿ ನಡೆಯುತ್ತಿರುವ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ವಿರೋಧಿಸಿ ಸಾವಿರಾರು…

ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ತಲುಪಿಸಿ-ಶಾಸಕ ಎಸ್.ಆರ್.ಶ್ರೀನಿವಾಸ್

ತುಮಕೂರು: ಸರ್ಕಾರದಿಂದ ನೇಮಕವಾದ ಭೂ ನ್ಯಾಯ ಮಂಡಳಿ ಸದಸ್ಯರು ತಾಲ್ಲೂಕಿನ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಲು ಕಾಳಜಿ ವಹಿಸಬೇಕು, ಬಡವರಿಗೆ…

ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಾಥಮಿಕ ಶಿಕ್ಷಣವೇ ಬುನಾದಿ-ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ.ಪಿ.ಎನ್.

ತುಮಕೂರು : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಾಥಮಿಕ ಶಿಕ್ಷಣದ ಬುನಾದಿ ಬಹುಮುಖ್ಯವಾಗಿರುವುದರಿಂದ ಗ್ರಾಮೀಣ ವಿದ್ಯಾರ್ಥಿಗಳು ಭಾಷೆ, ಬರವಣಿಗೆ, ಕೌಶಲ್ಯತೆ, ಸಾಮಾನ್ಯ ಜ್ಞಾನವನ್ನು ಈ…

ಇಂದಿನಿಂದ ಹಾಸ್ಯಬ್ರಹ್ಮ ನರಸಿಂಹರಾಜು ನಾಟಕೋತ್ಸವ

ಗುಬ್ಬಿ : ಪಟ್ಟಣದಲ್ಲಿರುವ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಇದೇ ತಿಂಗಳ 6 ರಿಂದ ಮೂರು ದಿವಸಗಳ ಕಾಲ ಹಾಸ್ಯಬ್ರಹ್ಮ ನರಸಿಂಹರಾಜು ನಾಟಕೋತ್ಸವ…

ಡಿ.25 ರಿಂದ ಗುಬ್ಬಿಯಲ್ಲಿ ನರಸಿಂಹರಾಜು ನಾಟಕೋತ್ಸವ

ಗುಬ್ಬಿ ಪಟ್ಟಣದಲ್ಲಿರುವ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಇದೇ ತಿಂಗಳ 25 ರಿಂದ 29 ರವರೆಗೆ 5 ದಿವಸಗಳ ಕಾಲ ಪ್ರತಿ ದಿನ…

16.73 ಕೋಟಿ ವೆಚ್ಚದಲ್ಲಿ ಗುಬ್ಬಿ ರೈಲ್ವೆ ನಿಲ್ದಾಣ ಅಭಿವೃದ್ಧಿ – ವಿ ಸೋಮಣ್ಣ.

ತುಮಕೂರು : ಗುಬ್ಬಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು 16.73 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಕೇಂದ್ರ ಜಲಶಕ್ತಿ ಮತ್ತು…

ಹಂದಿಜೋಗರ ಮನವೊಲಿಸಿದ : ಉಪಲೋಕಾಯುಕ್ತ ಬಿ. ವೀರಪ್ಪ

ತುಮಕೂರು : ಕರ್ನಾಟಕ ಲೋಕಾಯುಕ್ತದ ಉಪಲೋಕಾಯುಕ್ತ ಅವರು ಇಂದು ಗುಬ್ಬಿ ಪಟ್ಟಣದ ಪೆÇಲೀಸ್ ಠಾಣೆ ಹಿಂಭಾಗ ವಾಸಿಸುತ್ತಿರುವ ಹಂದಿಜೋಗಿಗಳ ವಸತಿ ಪ್ರದೇಶಕ್ಕೆ…

ಬೇಕರಿ ಮಾಲೀಕನ ಆತ್ಮಹತ್ಯೆಗೆ ಕಾರಣನಾಗಿದ್ದ ಬಡ್ಡಿ ನಾಗನ ಬಂಧನ

ಮೀಟರ್ ಬಡ್ಡಿ ಕಿರುಕುಳ ನೀಡಿ ಬೇಕರಿ ಮಾಲೀಕ ಬಸವರಾಜು ಆತ್ಮಹತ್ಯೆಗೆ ಕಾರಣನಾಗಿದ್ದ ಆರೋಪದಡಿ ನಾಗರಾಜು ಅಲಿಯಾಸ್ ಬಡ್ಡಿ ನಾಗನನ್ನು ತುಮಕೂರು ಜಿಲ್ಲೆಯ…

ಎಕ್ಸ್ ಪ್ರೆಸ್ ಕೆನಾಲ್ ಗೆ ಮಣ್ಣು ಹಾಕಿದ ರೈತರು

ತುಮಕೂರು : ರೈತರೇ ಜೆಸಿಬಿಗಳನ್ನು ತಂದು ಎಕ್ಸ್‍ಪ್ರೆಸ್ ಕೆನಾಲ್ ನಾಲೆಗೆ ಅಗೆದಿರುವ ಪೈಪ್‍ಲೈನ್‍ಗಳಿಗೆ ಮಣ್ಣು ಹಾಕಿದ ಘಟನೆ ಸೋಮವಾರ ನಡೆಯಿತು. ಕಳೆದ…