ಸಂವಿಧಾನಾತ್ಮಕ ಕಾನೂನು ಮೀರಿದಾಗ ಬದುಕು ಅಸ್ತವ್ಯಸ್ತ-ನ್ಯಾಯಮೂರ್ತಿ ಜಯಂತ ಕುಮಾರ್

ತುಮಕೂರು: ರಾಮಾಯಣದಲ್ಲಿ ಸೀತಾಮಾತೆಯು ಲಕ್ಷ್ಮಣ ರೇಖೆಯನ್ನು ದಾಟಿದಾಗ ಅಪಹರಣನಾದಳು, ಅಂತೆಯೇ ನಮ್ಮ ಸಂವಿಧಾನಾತ್ಮಕ ಕಾನೂನುಗಳನ್ನು ಮೀರಿದಾಗ ಬದುಕು ಅಸ್ತವ್ಯಸ್ತವಾಗುತ್ತದೆ, ಪ್ರಸ್ತುತ ಯುವಜನತೆ…

ಕನ್ನಡ ನಾಡಿನ ಆತ್ಮಶ್ರೀ ತುಂಬಾ ದೊಡ್ಡದು – ಸಾಹಿತಿ ಶ್ರೀಮುರಳಿ ಕೃಷ್ಣಪ್ಪ

ತುಮಕೂರು: ಕರ್ನಾಟಕದ ಪ್ರಾಕೃತಿಕ ಸಂಪತ್ತು ಎಷ್ಟು ಹಿರಿದೋ ಅದಕ್ಕಿಂತಲೂ ಹಿರಿದಾದದ್ದು ನಾಡಿನ ಆತ್ಮಶ್ರೀ. ಈ ಆತ್ಮ ಸಂಪತ್ತು ಕನ್ನಡ ನಾಡಿನಲ್ಲಿ ಜನಿಸಿ…

ಭಾಷೆಯ ಮೂಲಕ ಸಾಂಸ್ಕøತಿಕ ಶ್ರೀಮಂತಿಕೆ ಸಾಧ್ಯ

ತುಮಕೂರು: ಭಾಷೆ ಸಾಂಸ್ಕøತಿಕ ಪರಂಪರೆಗೆ ತಳಹದಿ. ಭಾಷೆಯಿಂದಲೇ ಸಾಂಸ್ಕøತಿಕ ಶ್ರೀಮಂತಿಕೆ ಹೆಚ್ಚಿಸಿಕೊಳ್ಳುವುದು ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.…

ಕನ್ನಡ ಪಠ್ಯಪುಸ್ತಕಗಳನ್ನು ಸರಳಗೊಳಿಸಬೇಕು: ಪ್ರೊ. ಬಿಳಿಮಲೆ

ತುಮಕೂರು: ಕನ್ನಡ ಭಾಷೆಯ ಕಡೆಗೆ ಹೊಸ ತಲೆಮಾರಿನ ಆಸಕ್ತಿ ಕಡಿಮೆಯಾಗಿದೆ. ಕನ್ನಡ ಪತನಮುಖಿಯಾಗಿದೆ. ಕನ್ನಡದ ಬಗ್ಗೆ ಎಳೆಯರಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ…

ಸಂವಿಧಾನದ ಆಶಯದಂತೆ ಕೊಳಗೇರಿಗಳು ನವನಗರವಾಗಬೇಕು

ತುಮಕೂರು: ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು, ಸ್ವತಂತ್ರ ಸಂವಿಧಾನ ರಚನೆ ಮಾಡಿಕೊಂಡರೂ ನಗರಗಳು ಮಾತ್ರ ಸ್ವಚ್ಛವಾಗಿಲ್ಲ. ಸಂವಿಧಾನದ ಆಶಯದ ಅಡಿಯಲ್ಲಿ ಕೊಳಗೇರಿಗಳು…

ವೈವಿಧ್ಯತೆ ಭಾರತೀಯರನ್ನು ವ್ಯಾಖ್ಯಾನಿಸಬೇಕು, ವಿಭಜಿಸಬಾರದು: ರಾಜ್ಯಸಭಾ ಸದಸ್ಯ ಜಯರಾಂ ರಮೇಶ್ ಅಭಿಪ್ರಾಯ

ತುಮಕೂರು: ಸಹ ಶಿಕ್ಷಣ ಕೊಡುತ್ತಿರುವ ಶಿಕ್ಷಣ ಸಂಸ್ಥೆಯಾದ ಸಿದ್ಧಾರ್ಥ ಸಂಸ್ಥೆಯಲ್ಲಿ ಶೇ.60ರಷ್ಟು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ…

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಿ – ಶಾಸಕ ಸುರೇಶ್‍ಗೌಡ ಸೂಚನೆ

ತುಮಕೂರು: ಮುಂಬರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದೊರೆಯಲು ಎಲ್ಲಾ ಶಾಲೆಗಳ ಶಿಕ್ಷಕರು ಶಿಸ್ತಿನಿಂದ ಅಗತ್ಯ ಚಟುವಟಿಕೆಯ ಕಾರ್ಯಕ್ರಮಗಳನ್ನು ರೂಪಿಸಬೇಕು. ಯಾವ…

ಶಿಕ್ಷಣದಲ್ಲಿ ತಾರತಮ್ಯ ಧೋರಣೆ ಸಲ್ಲದು – ಡಾ.ಬಾಲಗುರುಮೂರ್ತಿ

ತುಮಕೂರು: ಶಿಕ್ಷಣದಲ್ಲಿನ ತಾರತಮ್ಯ ನೀತಿ ಅಪಾಯಕಾರಿ ಬೆಳವಣಿಗೆಯಾಗಿದೆ. ಇಂಜಿನಿಯರಿಂಗ್ ಮೆಡಿಕಲ್, ಶಿಕ್ಷಣ ಮೇಲು ಕಲೆ ಮತ್ತು ಕಾಮರ್ಸ್ ಕೀಳು ಎಂಬ ಮನೋಭಾವ,…

ಶ್ರೀಸಾಮಾನ್ಯನನ್ನು ನಿಯಂತ್ರಿಸುತ್ತಿರುವುದು ಧರ್ಮ ಮತ್ತು ಅಧಿಕಾರ

ತುಮಕೂರು: ಇಂದು ನಾವು ಎದುರಿಸುತ್ತಿರುವ ಮತಾಂತರ, ಧಮಾರ್ಂತರ, ಲಿಂಗಾಂತರಗಳು ಹಿಂದಿನ ಕಾಲದಲ್ಲಿ ಜನಸಾಮಾನ್ಯರು ಎದುರಿಸುತ್ತಿದ್ದ ಸವಾಲುಗಳೇ ಆಗಿವೆ. ಪ್ರಾಚೀನ ಕನ್ನಡದ ಶಾಸನಗಳು,…

ಶ್ರೀದೇವಿ ಶಿಕ್ಷಣ ಸಂಸ್ಥೆ ವಿಶ್ವವಿದ್ಯಾಲಯವಾಗಬೇಕು-ಗೃಹ ಸಚಿವ ಡಾ.ಜಿ.ಪರಮೇಶ್ವರ್

ತುಮಕೂರು:ಶಿಕ್ಷಣದಿಂದ ಈ ದೇಶದಲ್ಲಿ ದೊಡ್ಡ ಬದಲಾವಣೆಯೇ ಆಗಿದೆ.1947ರಲ್ಲಿ ಶೇ3ರಷ್ಟಿದ್ದ ಸಾಕ್ಷರತೆ,ಪ್ರಸ್ತುತ ಶೇ80ರಷ್ಟಿದೆ. ಇದರ ಫಲವಾಗಿ ಇಂದು ಇಡೀ ವಿಶ್ವದಲ್ಲಿಯೇ ದೊಡ್ಡ ತಾಂತ್ರಿಕ…