ಮಾಕ್ರ್ಸ್ ಜೀವನ ಚರಿತ್ರೆ ಓದಲು ಡಾ. ಓ. ನಾಗರಾಜು ಕರೆ

ಕಾರ್ಮಿಕರು ಕೇವಲ ಸಾಮಾಜಿಕ ಸಮಸ್ಯೆಗಳಿಗೆ ಮಾತ್ರ ಗಮನಹರಿಸದೆ ಆರ್ಥಿಕ ಸಮಸ್ಯೆಗಳ ಬಗ್ಗೆಯೂ ಗಮನ ನೀಡಬೇಕು. ಎಲ್ಲಾ ವರ್ಗದ ಜನರಿಗೆ ಮನೆ ನಿರ್ಮಿಸುವ…

ಬೈರವೇಶ್ವರ ಬ್ಯಾಂಕ್ ಉಪಾಧ್ಯಕ್ಷ ನಟೇಶ್ ರವರಿಗೆ ಸನ್ಮಾನ

ತುಮಕೂರು : ಬೈರವೇಶ್ವರ ಬ್ಯಾಂಕಿನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ನಟೇಶ್ ರವರನ್ನು ಮಹಾನಗರಪಾಲಿಕೆ 26ನೇ ವಾರ್ಡಿನ ಮಾಜಿ ಸದಸ್ಯರಾದ ಹೆಚ್.ಮಲ್ಲಿಕಾರ್ಜುನಯ್ಯರವರ ಕಛೇರಿಯಲ್ಲಿ ವಾರ್ಡಿನ…

ನೊಂದ ಸಮಾಜಕ್ಕೆ ಇತರೆ ಸಮಾಜ ಶಕ್ತಿ ತುಂಬಲಿ

ತುಮಕೂರು: ನೊಂದ ಸಮಾಜದವರಿಗೆ ಉಳಿದ ಸಮಾಜದವರು ಧ್ವನಿಯಾಗಿ ಶಕ್ತಿ ತುಂಬಬೇಕು, ಪರಸ್ಪರ ನೆರವಾಗುತ್ತಾ ಸಹಬಾಳ್ವೆಯ ಸಮಾಜ ನಿರ್ಮಾಣ ಮಾಡಬೇಕು ಎಂದು ಎಲೆರಾಂಪುರ…

ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿ – ಜಯಚಂದ್ರ ಕರೆ

ತುಮಕೂರು : ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ. ಈ ನಿಟ್ಟಿನಲ್ಲಿ ಗ್ರಾಮಗಳ ಅಭಿವೃದ್ಧಿಗೆ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿ-ನೌಕರರು ಶ್ರಮಿಸಬೇಕೆಂದು…

ತುಮುಲ್ ಅಧ್ಯಕ್ಷರನ್ನು ಅಭಿನಂದಿಸಿದ ಗೌರಿಶಂಕರ್

ತುಮಕೂರು ಗ್ರಾಮಾಂತರ ನಿಕಟಪೂರ್ವ ಶಾಸಕರಾದ ಡಿಸಿ ಗೌರಿಶಂಕರ್ ಅವರು ಶನಿವಾರ ತುಮಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾದ ಹಾಗೂ…

ತವರಿನ ಪ್ರೀತಿ ನನಗೆ ಮತ್ತಷ್ಟು ವರ್ಷ ಬದುಕುವ ಶಕ್ತಿ ನೀಡಿದೆ-ಬರಗೂರು ಮೇಷ್ಟ್ರರ ಪ್ರೀತಿಯ ಮಾತು

ತುಮಕೂರು:ಭಿನ್ನಾಭಿಪ್ರಾಯದ ನಡುವೆ ಬದುಕುವುದೇ ನಿಜವಾದ ಪ್ರಜಾಪ್ರಭುತ್ವ.ಇಂದಿನ ಕಾರ್ಯಕ್ರಮವಾಗಿದ್ದು ತವರಿನ ಪ್ರೀತಿ ನನಗೆ ಮತ್ತಷ್ಟು ವರ್ಷ ಬದುಕುವಂತಹ ಶಕ್ತಿಯನ್ನು ನೀಡಿದೆ.ನನ್ನನ್ನು ನಾನು ತಿರುಗಿ…

ಪಾಠದ ಆಚೆಗೂ ಶಿಷ್ಯರ ಬದುಕು ರೂಪಿಸಿದ ಬರಗೂರು ಮೇಷ್ಟರು-ಡಾ.ಪರಶಿವಮೂರ್ತಿ

ತುಮಕೂರು:ವಿದ್ಯಾರ್ಥಿಗಳಿಗೆ ಪಾಠ ಮಾಡುವುದಕ್ಕಷ್ಟೇ ಸಿಮೀತವಾಗದೆ,ಅದರ ಆಚೆಗೂ ಶಿಷ್ಯರ ಬದುಕು ರೂಪಿಸಿಕೊಳ್ಳಲು ನೆರವಾಗುತ್ತಿರುವ ಕೆಲವೇ ಶಿಕ್ಷಕರಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಒಬ್ಬರು…

ನ.23 : ‘ನಮ್ಮನ್ನು ನಾವು ಗೌರವಿಸಿಕೊಳ್ಳೋಣ’ ಅಭಿನಂದನಾ ಕಾರ್ಯಕ್ರಮ

ತುಮಕೂರು : ವಿವಿಧ ಕ್ಷೇತ್ರಗಳಿಂದ ವಿವಿಧ ಪ್ರಶಸ್ತಿಗಳಿಗೆ ಪುರಸ್ಕøತರಾದವರಿಗೆ ತುಮಕೂರಿನ ಕನ್ನಡ ಜನಮನ ವೇದಿಕೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ…