ತುಮಕೂರು ಜಿಲ್ಲಾ ಜನರಲ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿ ಡಾ|| ಅಸ್ಗರ್ ಬೇಗ್ ನೇಮಕವಾಗಿದ್ದಾರೆ. ಡಾ||ವೀಣಾ ಅವರು ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ,…
Category: ಆರೋಗ್ಯ
ಅರಿವಿನ ಕೊರತೆಯಿಂದ ಕ್ಯಾನ್ಸರ್ ಪ್ರಕರಣ ಹೆಚ್ಚಳ
ತುಮಕೂರು: ಜಾಗತಿಕವಾಗಿ ಪ್ರಮುಖ ಆರೋಗ್ಯ ಸಮಸ್ಯೆಯಾಗಿರುವ ಕ್ಯಾನ್ಸರ್ ಅನ್ನು ಮುಂಜಾಗ್ರತೆಯ ತಪಾಸಣೆ ಹಾಗೂ ಚಿಕಿತ್ಸೆಯಿಂದ ನಿವಾರಿಸಬಹುದು. ಆದರೆ ಜನರಲ್ಲಿ ಅರಿವಿನ ಕೊರತೆಯೇ…
ಶ್ರೀದೇವಿ ಆಸ್ಪತ್ರೆಯಲ್ಲಿ “ನೇತ್ರ ಕಲ್ಪ”ಬಗ್ಗೆ ಸಿ.ಎಂ.ಇ. ಕಾರ್ಯಾಗಾರ
ತುಮಕೂರು: ಇತ್ತೀಚಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಉತ್ತಮ ವಿನೂತನ ಯಂತ್ರೋಪಕರಣಗಳ ಸಹಾಯದಿಂದ ಶಸ್ತ್ರಚಿಕಿತ್ಸೆ ಸರಳ ಹಾಗೂ ಸುಲಲಿತವಾಗಿದೆ. ನೇತ್ರ ಶಾಸ್ತ್ರ ಚಿಕಿತ್ಸಾ…
ಪಲ್ಸ್ ಪೋಲಿಯೋ ಲಸಿಕೆ ಹಾಕಲು ಸಕಲ ಸಿದ್ಧತೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ
ತುಮಕೂರು : ಪಲ್ಸ್ ಪೆÇೀಲಿಯೊ ಲಸಿಕೆಯಿಂದ ಯಾವುದೇ ಅರ್ಹ ಮಕ್ಕಳು ವಂಚಿತರಾಗಬಾರದು, ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಲು ಮಾರ್ಚ್ 03 ರಿಂದ…
ಸಿರಿ ಧಾನ್ಯ ತಿಂದರೆ ದೇಹದ ಆರೋಗ್ಯ ಸಿರಿ -ತಿನ್ನದಿದ್ದರೆ ನಿತ್ಯ ರೋಗಿ – ಗೃಹ ಸಚಿವ ಡಾ.ಜಿ.ಪರಮೇಶ್ವರ್
ತುಮಕೂರು: ಈ ಹಿಂದೆ ರೈತರು ಸಿರಿ ಧಾನ್ಯಗಳನ್ನು ಬೆಳೆದು ತಿಂದು ದೇಹ ಆರೋಗ್ಯ ಸಿರಿವಂತರಾಗಿದ್ದರು, ಈಗ ಸಿರಿ ಧಾನ್ಯ ತಿನ್ನದೇ ದೇಹದ…
ಕೆಮ್ಮಬೇಡಿ, ಸೀನಬೇಡಿ ಮತ್ತೆ ಕೊರೋನಾ ಎಂದು ಕೂಡ್ತಾರ !….? ಎಚ್ಚರ ಕೋವಿಡ್-19 ಎಚ್ಚರ
ಇಡೀ ಪ್ರಪಂಚವನ್ನು ಅಲುಗಾಡಿಸಿ ಲಾಕ್‍ಡೌನ್‍ನಲ್ಲಿಟ್ಟ ಕೋವಿಡ್-19(ಕೋರೊನಾ) ಮತ್ತೆ ದೇಶದಲ್ಲಿ ಜೆಎನ್-1ರ ರೂಪಾಂತರ ತಳಿ ಮೂಲಕ ಕಾಣಿಸಿಕೊಂಡಿದ್ದು, ದೇಶದ ಜನರಲ್ಲಿ ಆತಂಕ ಮೂಡಿದ್ದು…
ಮಾದಕ ದ್ರವ್ಯಗಳ ಜಾಲಕ್ಕೆ ವಿದ್ಯಾರ್ಥಿಗಳು ಬಲಿಯಾಗದಂತೆ ಜಾಗ್ರತೆ ವಹಿಸಬೇಕು – ಎಸ್ಪಿ ಅಶೋಕ್ ಕೆ.ವಿ.
ತುಮಕೂರು – ಇಂದಿನ ದಿನದಲ್ಲಿ ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ಬಗ್ಗೆ ಜಾಗೃತರಾಗಬೇಕು ಆ ಮೂಲಕ ಮಾದಕ ವಸ್ತುಗಳ ಜಾಲಕ್ಕೆ ಬಲಿಯಾಗದಂತೆ ಎಚ್ಚರ…
ಬಾರ್ ಅಂಡ್ ರೆಸ್ಟೋರೆಂಟ್ಗಳಲ್ಲಿ ಧೂಮಪಾನ ನಿಷೇಧ
ತುಮಕೂರು : ಜಿಲ್ಲೆಯಲ್ಲಿರುವ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್ಗಳಲ್ಲಿ ಕಡ್ಡಾಯವಾಗಿ ಧೂಮಪಾನ ನಿಷೇಧಿಸುವ ಸಲುವಾಗಿ ಸೂಕ್ತ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಬೇಕೆಂದು ಅಪರ…
ಕೋವಿಡ್-19 ಸುತ್ತೋಲೆ ಹೊರಡಿಸಿ, ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ
1. ಭಾರತ ಸರ್ಕಾರದ ಮಾರ್ಗಸೂಚಿಗಳ ಅನ್ವಯ, ಅನಗತ್ಯ ಗಾಬರಿಯಿಂದ ಈಗಲೇ ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳಲ್ಲಿ…
ಕೇಂದ್ರ ಸರ್ಕಾರದಿಂದ ಕೊರೋನಾ ಮಾರ್ಗಸೂಚಿ ಪ್ರಕಟ
ನವದೆಹಲಿ: ಕೇರಳ ಸೇರಿದಂತೆ ಹಲವೆಡೆ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕಟ್ಟುನಿಟ್ಟಾಗಿ ಮಾರ್ಗಸೂಚಿಗಳನ್ನು ಪಾಲಿಸುವಂತೆ…