ಸ್ವಾತಂತ್ಯ್ರ ಬಂದು 77 ವರ್ಷವಾದರೂ ದಲಿತರಿಗೆ ಮನೆ,ನಿವೇಶನ, ಸ್ಮಶಾನ ಇಲ್ಲ- ಎಸ್,ಸಿ-ಎಸ್.ಟಿ.ಕುಂದು-ಕೊರತೆ ಸಭೆಯಲ್ಲಿ ಮೊಬೈಲ್ ನೋಡಿಕೊಂಡು ನಗುತ್ತಿದ್ದ ಅಧಿಕಾರಿಗಳು

ತುಮಕೂರು : ದೇಶಕ್ಕೆ ಸ್ವಾತಂತ್ಯ್ರ ಬಂದು 77 ವರ್ಷಗಳು ಕಳೆದರು ದಲಿತರಿಗೆ ಇನ್ನೂ ಮನೆ, ನಿವೇಶನ, ಸ್ಮಶಾನ, ಉಳಿಮೆ ಮಾಡಲು ಜಮೀನು…