ತುಮಕೂರು : ದೇಶದ ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿ ಹರಿಕಾರ ಡಾ|| ಬಾಬು ಜಗಜೀವನ ರಾಮ್ ಅವರ ತತ್ವಾದರ್ಶಗಳು ಇಂದಿಗೂ ನಮಗೆಲ್ಲ…
Category: ಜಯಂತಿ
ಬಿಜೆಪಿ ಕಚೇರಿಯಲ್ಲಿ ಕೆಂಪೇಗೌಡ ಜಯಂತಿ ಆಚರಣೆ
ತುಮಕೂರು: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಹಮ್ಮಿಕೊಳ್ಳಲಾಗಿತ್ತು. ನಾಡಪ್ರಭುವಿನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಿಹಿ…
ಬೆಂಗಳೂರು ನಗರ ವಿಶ್ವ ಮನ್ನಣೆ ಗಳಿಸಲು ಕೆಂಪೇಗೌಡರ ದೂರದೃಷ್ಟಿತ್ವವೇ ಕಾರಣ
ತುಮಕೂರು : ಇಂದಿನ ಬೆಂಗಳೂರು ನಗರವು ಉದ್ಯಾನ ನಗರಿ, ಸ್ವಚ್ಛನಗರಿ, ಸಿಲಿಕಾನ್ ಸಿಟಿ, ಕೂಲ್ ಸಿಟಿ, ಐಟಿಬಿಟಿ ಸಿಟಿ ಎಂದೆಲ್ಲಾ ವಿಶ್ವಮನ್ನಣೆ…
ದೇಶದಲ್ಲಿ ಒಂದೇ ದೇವಾಲಯಕ್ಕೆ ಹೋಗುವಂತ ಸವಾರಿ ಹೇರಿಕೆ ಧಾರ್ಮಿಕ ಹಕ್ಕುಗಳ ಧಮನಕಾರಿ-ಜಿ.ವಿ.ಆನಂದಮೂರ್ತಿ
ತುಮಕೂರು : ಒಂದು ದೇವಾಲಯಕ್ಕೆ ನೀವೆಲ್ಲಾ ಹೋಗಲೇ ಬೇಕೆಂಬ ಪರೋಕ್ಷ ಒತ್ತಡವನ್ನು ದೇಶದಲ್ಲಿ ಸೃಷ್ಠಿಯಾಗುವಂತೆ ಮಾಡಲು ಹೊರಟಿರುವುದು ದೇಶದ ಜನರ ಧಾರ್ಮಿಕ…
ವಿಶ್ವಕ್ಕೆ ಶಾಂತಿ ಕೊಟ್ಟಿದ್ದು ಬುದ್ಧ-ಡಾ.ಜಿ.ಪರಮೇಶ್ವರ್
ತುಮಕೂರು : ವಿಶ್ವಕ್ಕೆ ಶಾಂತಿ ಹಾಗೂ ನೆಮ್ಮದಿಯನ್ನ ತಂದು ಕೊಟ್ಟಿದ್ದು ಭಗವಾನ್ ಬುದ್ಧ, ಗೌತಮ ಬುದ್ಧನ ತತ್ವಗಳನ್ನು ನಾವು ನಮ್ಮ ಜೀವನಲ್ಲಿ…
ಬುದ್ಧ ಬರಲಿ ನಮ್ಮೂರಿಗೆ
ಬುದ್ಧನ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ ಎಂದು ನಾನು ತುಮಕೂರಿಗೆ ಓದಲು ಬಂದ ಮೇಲೆಯೇ ತಿಳಿದದ್ದು, ಮೊದಲ ಬಾರಿಗೆ 1989ರಲ್ಲಿ ಕವಿ ಕೆ.ಬಿ.ಸಿದ್ದಯ್ಯನವರ…
ಅಂಬೇಡ್ಕರ್ ಜಾತಿ, ಧರ್ಮವನ್ನು ಮೀರಿ ಬೆಳೆದ ನಾಯಕ: ಎಚ್. ಡಿ. ಆನಂದಕುಮಾರ್
ತುಮಕೂರು: ಡಾ. ಬಿ. ಆರ್. ಅಂಬೇಡ್ಕರ್ ಸಮಾಜ ಸುಧಾರಣೆಯ ನೇತಾರರಾಗಿ ಜಾತಿ, ಧರ್ಮವನ್ನು ಮೀರಿ ಬೆಳೆದ ನಾಯಕ ಎಂದು ಬೆಂಗಳೂರಿನ ನಾಗರಿಕ…
ಮನುಕುಲದ ಒಳಿತಿಗೆ ಶಂಕರರ ತತ್ವಗಳು ಅನುಕರಣೀಯ
ತುಮಕೂರು: ಮನುಕುಲದ ಒಳಿತಿಗಾಗಿ ತತ್ವ ಸಿದ್ಧಾಂತಗಳನ್ನು ಸಾರಿದ ಶಂಕರಾಚಾರ್ಯರು, ಶಾಂತಿ, ಸೌಹಾರ್ದ ಸಮಾಜಕ್ಕಾಗಿ ಮಾರ್ಗದರ್ಶನ ನೀಡಿದರು. ಅವರ ಆದರ್ಶಗಳನ್ನು ಪಾಲನೆ ಮಾಡುತ್ತಾ…
ಮೇ 12 ರಿಂದ 8 ದಿನಗಳ ಕಾಲ ವಾಸವಿ ಜಯಂತಿ ಕಾರ್ಯಕ್ರಮ
ತುಮಕೂರು- ಆರ್ಯವೈಶ್ಯ ಮಂಡಳಿ, ಕನ್ಯಾಕಪರಮೇಶ್ವರಿ ದೇವಸ್ಥಾನ ಸಮಿತಿ ಹಾಗೂ ವಾಸವಿ ಯುವ ಜನಸಂಘ ಸೇರಿದಂತೆ ಎಲ್ಲ ಸೋದರ ಸಂಸ್ಥೆಗಳ ಸಹಯೋಗದಲ್ಲಿ ಮೇ…
ಲಿಂಗಭೇದಗಳಿಲ್ಲದ ಸರ್ವಸಮಾನತೆಯ ಸಮಾಜ ಕಟ್ಟಿದ ಬಸವಣ್ಣ
ತುಮಕೂರು: 12ನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಂಸ್ಕøತಿಕ ಚಳುವಳಿಯಿಂದಾಗಿ ವರ್ಗ, ವರ್ಣ, ಲಿಂಗಭೇದಗಳಿಲ್ಲದ ಸರ್ವಸಮಾನತೆಯ ಸಮಾಜವನ್ನು ಕಟ್ಟಲು ಸಾಧ್ಯವಾಯಿತು ಎಂದು…