ಕ್ರೀಡೆಯಿಂದ ಉತ್ತಮ ದೈಹಿಕ-ಮಾನಸಿಕ ಸದೃಢತೆ-ಡಾ. ಜಿ. ಪರಮೇಶ್ವರ್

ತುಮಕೂರು- ಕ್ರೀಡೆ ನಮ್ಮಲ್ಲಿರುವ ಸ್ಪರ್ಧಾತ್ಮಕ ಗುಣವನ್ನು ಹೆಚ್ಚಿಸುತ್ತದೆ. ಕ್ರೀಡೆಯಿಂದ ಉತ್ತಮ ದೈಹಿಕ ಮತ್ತು ಮಾನಸಿಕ ಸದೃಢತೆ ಸಾಧ್ಯವಾಗುತ್ತದೆ ಎಂದು ಗೃಹ ಹಾಗೂ…