ಗುಲಾಮಗಿರಿ ದಲಿತರ ಮನಸ್ಸಿನಿಂದ ಕಿತ್ತಾಕುವುದು ಅಷ್ಟೊಂದು ಸುಲಭವಲ್ಲ-“ಅಟ್ರಾಸಿಟಿ”

ಪುಸ್ತಕ ವಿಮರ್ಶೆ ಸ್ವಾತಂತ್ರ್ಯ ಬಂದು 76 ವರ್ಷಗಳಾಗಿದೆ, ದಲಿತ ಸಂಘರ್ಷ ಸಮಿತಿ ಉದಯವಾಗಿ 50 ವರ್ಷಗಳಾಗಿದ್ದು, ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ…