ಎಕ್ಸ್ ಪ್ರೆಸ್ ಕೆನಾಲ್ ವಿರೋಧಿಸಿ ಗೃಹ ಸಚಿವರ ಮನೆಗೆ ಮುತ್ತಿಗೆ ಯತ್ನ, ಲಾಠಿ ಬೀಸಿ ಗಾಯಗೊಳಿಸಿದ ಪೊಲೀಸರು, ಜನ ಪ್ರತಿನಿಧಿಗಳ ಬಂಧನ

ತುಮಕೂರು:ಹೇಮಾವತಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರ ಗೊಲ್ಲಹಳ್ಳಿ ನಿವಾಸದ…

ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ನಿಲ್ಲಿಸುವಂತೆ ಹೇಮಾವತಿ ಕಛೇರಿಗೆ ಮುತ್ತಿಗೆ

ತುಮಕೂರು:ಹೇಮಾವತಿ ಲಿಂಕ್ ಕೆನಾಲ್ ಮೂಲಕ ತುಮಕೂರು ಜಿಲ್ಲೆಯ ಪಾಲಿನ ನೀರನ್ನು ಬೇರೊಂದು ಜಿಲ್ಲೆಗೆ ತೆಗದುಕೊಂಡು ಹೋಗುತ್ತಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದು…

ಅನಧಿಕೃತ ಶಾಲೆ ಮುಚ್ಚುವಂತೆ ಧರಣಿ-ಮುಚ್ಚದಂತೆ ರುಪ್ಸಾ, ಮಾತಿನ ಚಕಮಕಿ

ತುಮಕೂರು:ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೊಲೆಯಂತೆ ಜಿಲ್ಲೆಯ ಮಧುಗಿರಿ ಮತ್ತು ತುಮಕೂರು ಶೈಕ್ಷಣಿಕ ಜಿಲ್ಲೆಗಳಲ್ಲಿರುವ ಅನಧೀಕೃತ ಶಾಲೆಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು…

ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ನಿಲ್ಲಿಸುವಂತೆ ಮೇ.30 ಗೃಹ ಸಚಿವರ ಮನೆ ಮುಂದೆ ಧರಣಿ

ತುಮಕೂರು:ಜಿಲ್ಲೆಗೆ ಹಂಚಿಕೆಯಾಗಿರುವ ನೀರನ್ನು ಎಕ್ಸ್ ಪ್ರೆಸ್ ಕೆನಾಲ್ ಮೂಲಕ ರಾಮನಗರ ಜಿಲ್ಲೆಯ ಮಾಗಡಿ ಮತ್ತಿತರ ಕಡೆಗೆ ತೆಗೆದುಕೊಂಡು ಹೋಗುವ ಕಾಮಗಾರಿಯನ್ನು ಕೂಡಲೇ…

ಎಕ್ಸ್ ಪ್ರೆಸ್ ಕೆನಾಲ್, ಮೇ.29,ಹೇಮಾವತಿ ಮುಖ್ಯ ಇಂಜಿನಿಯರ್ ಕಚೇರಿ ಮುತ್ತಿಗೆ- ಎ.ಗೋವಿಂದರಾಜು

ತುಮಕೂರು:ತುಮಕೂರು ಮೂಲ ನಾಲೆಗೆ ಧಕ್ಕೆ ತರುವ ಮಾಗಡಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಬೇಕು,ಮಾಗಡಿಗೆ ಹಂಚಿಕೆಯಾಗಿರುವ ನೀರನ್ನು ಮೂಲ…

ಪೆನ್ ಡ್ರೈವ್ ಲೈಂಗಿಕ ಹಗರಣದ ಆರೋಪಿ ಬಂಧನಕ್ಕೆ ಒತ್ತಾಯಿಸಿ ಮೇ.30 ಹಾಸನ ಚಲೋ

ತುಮಕೂರು.:ಹಾಸನದ ಪೆನ್ ಡ್ರೈವ್ ಲೈಂಗಿಕ ಹತ್ಯಾಕಾಂಡದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಒತ್ತಾಯಿಸಿ, ಹಾಗೂ ಸಂತ್ರಸ್ಥ ಮಹಿಳೆಯರಿಗೆ…

ಮೇ 30 : ಸಚಿವ ಡಾ.ಪರಮೇಶ್ವರ್ ಮನೆ ಮುಂಭಾಗ ಪ್ರತಿಭಟನೆ

ಹೇಮಾವತಿ ನಾಲಾ ವಲಯ ಗೊರೂರು ಜಲಾಶಯದಿಂದ ತುಮಕೂರಿಗೆ ಹಂಚಿಕೆಯಾದ ನೀರಿನಲ್ಲೇ , ಮಾಗಡಿ ಹಾಗೂ ರಾಮನಗರಕ್ಕೆ ಶ್ರೀರಂಗ ಯೋಜನೆ ಅಡಿ ,…

ಎಕ್ಸ್ ಪ್ರೆಸ್ ಕೆನಾಲ್ ಗೆ ಮಣ್ಣು ಹಾಕಿದ ರೈತರು

ತುಮಕೂರು : ರೈತರೇ ಜೆಸಿಬಿಗಳನ್ನು ತಂದು ಎಕ್ಸ್‍ಪ್ರೆಸ್ ಕೆನಾಲ್ ನಾಲೆಗೆ ಅಗೆದಿರುವ ಪೈಪ್‍ಲೈನ್‍ಗಳಿಗೆ ಮಣ್ಣು ಹಾಕಿದ ಘಟನೆ ಸೋಮವಾರ ನಡೆಯಿತು. ಕಳೆದ…

ಸೊಗಡು ಶಿವಣ್ಣ ಲಾರಿಗೆ ಅಡ್ಡ ಮಲಗಿದ್ದೇಕೆ, ಅಮೇಲೇನಾಯಿತು.

ತುಮಕೂರು: ಮಾಗಡಿ, ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವ ಹೇಮಾವತಿ ನಾಲೆಯ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗಾಗಿ ಬೃಹತ್ ಪೈಪ್‍ಗಳನ್ನು ಹೊತ್ತು ತರುತ್ತಿದ್ದ…

ಗೃಹ ಸಚಿವರ ಕ್ಷೇತ್ರದಲ್ಲೇ-ದಲಿತರ ಮೇಲೆ ಸಿನಿಮಾ ವಿಲನ್ ರೀತಿಯಲ್ಲಿ ದರ್ಪ ತೋರಿರುವ ಡಿವೈಎಸ್‍ಪಿ

ಕೊರಟಗೆರೆ : ಇಂದು ಕೋಳಾಲ ಪೆÇಲೀಸ್ ಠಾಣೆಯಲ್ಲಿ ನಡೆದ ಮಧುಗಿರಿ ಡಿವೈಎಸ್‍ಪಿಯ ದಲಿತ ಮಹಿಳೆ ಮೇಲೆ ಸಿನಿಮಾ ವಿಲನ್ ರೀತಿಯಲ್ಲಿ ದರ್ಪ…