ಸರ್ಕಾರಗಳು ರೈತರ ಭೂಮಿ ಆಕ್ರಮಿಸಿಕೊಳ್ಳುವುದು ಜನವಿದ್ರೋಹಿ ಕೃತ್ಯ-ಸಾಹಿತಿ ಎಸ್.ಜಿ.ಸಿದ್ದರಾಮಯ್ಯ,ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ

ತುಮಕೂರು : ಅನ್ನ ಬೆಳೆಯುವ ಭೂಮಿಯನ್ನು ಆಕ್ರಮಿಸಕೊಳ್ಳುತ್ತಾ ಬಂದಿರುವುದು ಮತ್ತು ಈಗಾಗಲೇ ಆಕ್ರಮಿಸಿಕೊಂಡಿರುವ 80ರಷ್ಟು ಭೂಮಿ ಬೀಳುಬಿದ್ದಿದೆ. ಇತ್ತ ಕೃಷಿಯೂ ಆಗುತ್ತಿಲ್ಲ.…

13ರಂದು ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ

ತುಮಕೂರು: ನಗರದ ವೀಚಿ ಪ್ರತಿಷ್ಠಾನ ಕೊಡಮಾಡುವ ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಈ ತಿಂಗಳ 13ರಂದು ಬೆಳಿಗ್ಗೆ 11 ಗಂಟೆಗೆ…

ಬದುಕಿರವಷ್ಟು ಕಾಲ ನಡೆ-ನುಡಿಯಲ್ಲಿ ನೈತಿಕತೆ ಉಳಿಸಿಕೊಂಡಿದ್ದ ಡಾ.ರಾಜಕುಮಾರ್-ಬರಗೂರು ರಾಮಚಂದ್ರಪ್ಪ

ತುಮಕೂರು:ಕಲಾವಿದರು, ಸಾಹಿತಿಗಳು ,ರಾಜಕಾರಣಿಗಳ ನುಡಿ, ನಡೆಗಳಲ್ಲಿ ನೈತಿಕತೆ ಕಾಣೆಯಾಗುತ್ತಿರುವ ಈ ಕಾಲದಲ್ಲಿ, ಡಾ.ರಾಜ್‍ಕುಮಾರ್ ತಾವು ಬದುಕಿರುವಷ್ಟು ಕಾಲವೂ ನುಡಿ, ನಡೆಯಲ್ಲಿ ನೈತಿಕತೆಯನ್ನು…

ರಾಜಕೀಯ ಇತಿಹಾಸ ಕಲುಷಿತಗೊಳ್ಳಲು ಎಡಪಂಥೀಯ ಚಿಂತಕರೂ ಕಾರಣ ಇರಬಹುದು-ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್

ತುಮಕೂರು : ಕರ್ನಾಟಕದಲ್ಲಿ ಸಾಂಸ್ಕøತಿಕ ಚರಿತ್ರೆಯನ್ನು ನೋಡುತ್ತ ಬಂದವರಿಗೆ ಸಮಾಜವಾದಿ ಚಿಂತನೆ ಮತ್ತು ಎಡಪಂಥೀಯ ಚಿಂತನೆ ಇವುಗಳ ನಡುವಿನ ಸಹಕಾರಕ್ಕಿಂತ ಸಂಘರ್ಷ…

ನ.29, ಸಹಕಾರ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ

ತುಮಕೂರು:ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ,ಬೆಂಗಳೂರು, ತುಮಕೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ್.ನಿ, ಹಾಗೂ ತುಮಕೂರು ಜಿಲ್ಲಾ ಸಹಕಾರಿ…

ಗೋವಿಂದರಾಜು ಎಂ ಕಲ್ಲೂರು ಅವರಿಗೆ  ಡಾ. ಯು.ಆರ್. ಅನಂತಮೂರ್ತಿ ಕಥಾ ಬಹುಮಾನ

ತುಮಕೂರು: ಗುಬ್ಬಿ ತಾಲ್ಲೋಕಿನ, ಕಡಬಾ ಹೋಬಳಿಯ ಡಾ. ಗೋವಿಂದರಾಜು ಎಂ ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥಾಸಂಕಲನಕ್ಕೆ ಶಿವಮೊಗ್ಗದ ಕರ್ನಾಟಕ…

ಕಾಲ ನಿರ್ಮಿಸಿರುವ ಸಿದ್ದಮಾದರಿಗಳನ್ನು ಮೀರುವವನೇ ನಿಜವಾದ ಲೇಖಕ-ಬರಗೂರು ರಾಮಚಂದ್ರಪ್ಪ

ಕಾಲದೊಳಗಿದ್ದೂ ಕಾಲವನ್ನು ಮೀರುವವನೇ ನಿಜವಾದ ಕವಿ. ಕಾಲದೊಳಗೆ ಇರಬೇಕು. ಕಾಲವನ್ನು ಅರ್ಥ ಮಾಡಿಕೊಳ್ಳಬೇಕು ಆಗ ಮಾತ್ರ ಸೃಜನಶೀಲ ಲೇಖಕನಾಗಲು ಸಾಧ್ಯ. ಶೂನ್ಯವಲ್ಲದ…