ಪಿ.ಯು.ಗಣಿತವನ್ನು ಸುಸಲಿತವಾಗಿ ಬೋಧಿಸಿ – ಡಾ.ಬಾಲಗುರುಮೂರ್ತಿ

ತುಮಕೂರು : ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಬಹಳಷ್ಟು ಆರ್ಥಿಕವಾಗಿ ಹಿಂದುಳಿದಿದ್ದು ಅಂತಹವರನ್ನೂ ಆಕರ್ಷಿಸುವ ರೀತಿಯಲ್ಲಿ, ಸುಲಲಿತವಾಗಿ ಗಣಿತ ಪಾಠ ಬೋಧನೆ ಮಾಡಬೇಕೆಂದು…

ಅತಿ ಹೆಚ್ಚು ಅಂಕ ಪಡೆಯುವ ವಕೀಲರ ಮಕ್ಕಳಿಗೆ ಪ್ರತಿವರ್ಷ ಪ್ರೋತ್ಸಾಹ ಧನ-ಕೆ.ನವೀನ್ ನಾಯಕ್

ತುಮಕೂರು: ವಕೀಲರ ಸಂಘದ ಸದಸ್ಯರ ಯಾವುದೇ ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚು ಅಂಕ ಪಡೆದರೆ, ಪ್ರತಿ ವರ್ಷವೂ ಸಹ ಪ್ರೋತ್ಸಾಹ ಧನವನ್ನು ನೀಡಲಾಗುವುದು…

ಶ್ರೀದೇವಿ ವೈದ್ಯಕೀಯ ಕಾಲೇಜಿನಲ್ಲಿ ಅಂಗಾಂಗ ದಾನದ ಅರಿವು ಕಾರ್ಯಕ್ರಮದ ಅಭಿಯಾನ-ಡಾ||ಹುಲಿನಾಯ್ಕರ್

ತುಮಕೂರು:ವಿಶ್ವ ಅಂಗಾಂಗ ದಾನದ ದಿನದ ಅಂಗವಾಗಿ ಶ್ರೀದೇವಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಅಂಗಾಂಗ ದಾನದ ಬಗ್ಗೆ ಸಾರ್ವಜನಿಕರಿಗೆ ಅರಿವು…

ಸೈಬರ್ ಅಪರಾಧಗಳ ನಿಯಂತ್ರಣ -ಸಂಶೋಧನೆಗೆ ಒತ್ತು : ಡಾ.ಜಿ.ಪರಮೇಶ್ವರ್

ತುಮಕೂರು : ಇಂದು ಜಗತ್ತಿನನಾದ್ಯಾಂತ ಸಮಸ್ಯೆಯಾಗಿರುವ ಸೈಬರ್ ಸೆಕ್ಯೂರಿಟಿ ಅನೇಕ ಸಮಸ್ಯೆಗಳನ್ನು ಪ್ರತಿದಿನ ನೋಡುತ್ತಿದ್ದೇನೆ. ಬ್ಯಾಂಕ್ ವಂಚನೆ, ಸೈಬರ್ ಮತ್ತು ಡಿಜಿಟಲ್…

ವಸತಿ ನಿಲಯದ ಮಕ್ಕಳ ಸುರಕ್ಷತೆ ಕಾಳಜಿ ವಹಿಸಿಲು ಸೂಚನೆ

ತುಮಕೂರು: ಮಕ್ಕಳಿಗೆ ಸರಿಯಾದ ಆಹಾರ ವಿತರಣೆಯ ಜೊತೆಗೆ ಅವರ ಸುರಕ್ಷತೆಯ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುವಂತೆ ವಸತಿ ನಿಲಯ ಪಾಲಕರಿಗೆ ಅಪರ…

ಮಕ್ಕಳ ಕಲಿಕೆಗೆ ಹೆಚ್ಚಿನ ಸಮಯ ಮೀಸಲಿಡಲು ವಿ. ರಶ್ಮಿ ಮಹೇಶ್ ಸೂಚನೆ

ತುಮಕೂರು : ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಹೆಚ್ಚಿನ ಸಮಯವನ್ನು ಮೀಸಲಿಡಬೇಕು. ಪಠ್ಯೇತರ ಚಟುವಟಿಕೆಗಳನ್ನು ರಜೆ ದಿನಗಳಂದು ಆಯೋಜಿಸಬೇಕು ಎಂದು ಶಾಲಾ ಶಿಕ್ಷಣ…

ಹದಿಹರೆಯದ ವಯಸ್ಸಿನಲ್ಲಿ ತುಂಬಾ ಎಚ್ಚರಿಕೆ ಇರಲಿ- ಹನುಮದಾಸ್

ತುಮಕೂರು : ಪ್ರೌಢಾವಸ್ಥೆಯ ಜೀವನ ಅತ್ಯಂತ ಅಮೂಲ್ಯವಾಗಿದ್ದು ಈ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕ…

ಸರ್ಕಾರಿ ಶಾಲೆಯ ಮಕ್ಕಳು ಕೀಳಿರಿಮೆ ಬಿಡಬೇಕು- ಡಾ.ಲಕ್ಷ್ಮಣದಾಸ್

ತುಮಕೂರು:ಸರಕಾರಿ ಶಾಲೆಯ ಮಕ್ಕಳು ಕೀಳಿರಿಮೆಯನ್ನು ಬಿಟ್ಟು, ನಾನು ಸರಕಾರಿ ಶಾಲೆಯ ಮಗು ಎಂದು ಹೇಳುವ ಹೆಗ್ಗಳಿಕೆಯನ್ನು ಬೆಳೆಸಿಕೊಳ್ಳಬೇಕಿದೆ ಎಂದು ಹಿರಿಯ ಹರಿಕಥಾ…

ಮರಳೂರು ಪಿ.ಎಂ.ಶ್ರೀ ಶಾಲೆಗೆ ಜಿಲ್ಲಾಧಿಕಾರಿ ಭೇಟಿ

ತುಮಕೂರು : ನಗರ ವ್ಯಾಪ್ತಿಯ ಮರಳೂರು ಪಿ.ಎಂ. ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಗುರುವಾರ ಭೇಟಿ…

ಅಕ್ಷಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೆಂಟರ್ ಅಫ್ ಎಕ್ಸ್‍ಲೆನ್ಸ್ ಸ್ಥಾಪನೆ

ತುಮಕೂರು: ಅಕ್ಷಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ, ಕೌಶಲ್ಯವನ್ನು ಒಟ್ಟಿಗೆ ರೂಢಿಸುವ ನಿಟ್ಟಿನಲ್ಲಿ ಏಳು ವಿಷಯಗಳನ್ನು ಒಳಗೊಂಡಂತೆ ಸೆಂಟರ್ ಅಫ್…