ತುಮಕೂರು : ಸ್ವಾತಂತ್ರ್ಯ ಬಂದು 77 ವರ್ಷವಾದರೂ ದೇಶದಲ್ಲಿ ಮಲ ಹೊರುವ ಪದ್ದತಿ ಇರುವುದು ಅಮಾನವೀಯ ಎಂದು ಸಾಹಿತಿಗಳು ಹಾಗೂ ಸಂಸ್ಕøತಿ…
Category: ಸಾಮಾಜಿಕ
ದಲಿತ ಬಾಲಕ ಮಲ ಹೊತ್ತ ಪ್ರಕರಣ, ಅಟ್ರಾಸಿಟಿ ಕೇಸು ದಾಖಲಿಸಲು ಸಾಧ್ಯವಿಲ್ಲ-ಜಿಲ್ಲಾಧಿಕಾರಿ
ತುಮಕೂರು : ಕೊರಟಗೆರೆ ಬಸ್ ನಿಲ್ದಾಣದಲ್ಲಿ ನಡೆದ ದಲಿತ ಬಾಲಕ ಮಲ ಹೊತ್ತ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು,…
ಕಾನೂನು ಅರಿವಿದ್ದವರಿಂದಲೇ ಕಾನೂನು ಉಲ್ಲಂಘನೆ -ನ್ಯಾ: ಜಯಂತ ಕುಮಾರ್ ಬೇಸರ
ತುಮಕೂರು ಃ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಜಿಲ್ಲೆಯ ಹಳ್ಳಿ-ಹಳ್ಳಿಗಳಿಗೆ ಭೇಟಿ ನೀಡಿ ಜನರಲ್ಲಿ ಕಾನೂನು ಅರಿವು ಮೂಡಿಸಲಾಗುತ್ತಿದೆಯಾದರೂ ಜನರಲ್ಲಿ ಇನ್ನೂ…
ಸಿಪಿಐ-ವಕೀಲರು ಮಾನವೀಯ ನೆಲಯೊಳಗೆ ವರ್ತಿಸಿದ್ದರೆ ಎಫ್‍ಐಆರ್ ದಾಖಲಾಗುತ್ತಿತ್ತೆ—–!ಮಾನವೀಯತೆ ಮೆರೆಯದ ಸಿಪಿಐ..?
ತುಮಕೂರು : ಒಬ್ಬ ಉನ್ನತ ಸ್ಥಾನದಲ್ಲಿರುವವರು, ಸಮಾಜದ ಒಳಿತನ್ನು ಬಯಸುವ ವ್ಯಕ್ತಿಗಳಿಗೆ ಮಾನವೀಯ ನೆಲೆಯ ಗುಣಗಳಿಲ್ಲದಿದ್ದರೆ ಏನಾಗಬಹದು ಎಂಬುದಕ್ಕೆ ತುಮಕೂರಿನಲ್ಲಿ ಸಿಪಿಐ…
ಶರಣ ಚಳವಳಿಯ ನಂತರ ಅತಿ ಹೆಚ್ಚು ಜನರ ಒಡನಾಟ ಹೊಂದಿದ್ದ ದ.ಸಂ.ಸ.ಚಳವಳಿ-ಪಿಚ್ಚಳ್ಳಿ ಶ್ರೀನಿವಾಸ್, -ರಂಗಸ್ವಾಮಿ ಬೆಲ್ಲದಮಡು ಜನ್ಮದಿನಾಚರಣೆ
ತುಮಕೂರು : ಶರಣ ಚಳವಳಿಯ ನಂತರ ಅತಿ ಹೆಚ್ಚು ಜನರ ಒಡನಾಟ ಹೊಂದಿದ್ದ ಚಳವಳಿ ಎಂದರೆ ಅದು ದಲಿತ ಸಂಘರ್ಷ ಸಮಿತಿಯ…
ಹಂದಿಜೋಗರ ಮನವೊಲಿಸಿದ : ಉಪಲೋಕಾಯುಕ್ತ ಬಿ. ವೀರಪ್ಪ
ತುಮಕೂರು : ಕರ್ನಾಟಕ ಲೋಕಾಯುಕ್ತದ ಉಪಲೋಕಾಯುಕ್ತ ಅವರು ಇಂದು ಗುಬ್ಬಿ ಪಟ್ಟಣದ ಪೆÇಲೀಸ್ ಠಾಣೆ ಹಿಂಭಾಗ ವಾಸಿಸುತ್ತಿರುವ ಹಂದಿಜೋಗಿಗಳ ವಸತಿ ಪ್ರದೇಶಕ್ಕೆ…
ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ರಾಷ್ಟ್ರ,ಒಂದು ಚುನಾವಣೆ ಸಾಧ್ಯವಿಲ-ಪ್ರೊ.ರವಿವರ್ಮಕುಮಾರ್
ತುಮಕೂರು: ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ರಾಷ್ಟ್ರ,ಒಂದು ಚುನಾವಣೆ ಎಂದಿಗೂ ಸಾಧ್ಯವಿಲ್ಲ.ಬಿಜೆಪಿ ಮತ್ತು ಆರ್.ಎಸ್.ಎಸ್. ಸೇರಿ ತಮಗೆ ಮತ ನೀಡಿದ ದಕ್ಷಿಣ…
ಎಸ್.ಸಿ-ಎಸ್.ಟಿ ಸಮಸ್ಯೆಗಳ ಅಹವಾಲು ಸಲ್ಲಿಸಲು ಅ.18ರವರೆಗೂ ಅವಕಾಶ
ತುಮಕೂರು : ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಸದಸ್ಯರು…
ಪ್ರೊ.ಜಿ.ಎಂ.ಶ್ರೀನಿವಾಸಯ್ಯ ರೋಲ್ ಮಾಡೆಲ್ ಆಗಿ ಬದುಕಿದವರು-ದಿನೇಶ್ ಅಮಿನ್ ಮಟ್ಟು
ತುಮಕೂರು: ಜಿಎಂಎಸ್ ಹೇಗೆ ಬದುಕಿದ್ದರು ಎಂದರೆ ಅವರೊಬ್ಬ ರೋಲ್ ಮಾಡಲ್ ಆಗಿದ್ದರು. ಒಬ್ಬ ಅಧ್ಯಾಪಕರಾಗಿ ಹೇಗಿರಬೇಕು, ಒಬ್ಬ ಹೋರಾಟಗಾರರಾಗಿ ಹೇಗಿರಬೇಕು. ಗೆಳೆಯನಾಗಿ…
ಸೆ.29: ಜಿ.ಎಂ.ಶ್ರೀನಿವಾಸಯ್ಯರವರಿಗೆ ನುಡಿನಮನ ಕಾರ್ಯಕ್ರಮ
ತುಮಕೂರು : ತುಮಕೂರಿನ ಸಮತಾ ಬಳಗದ ವತಿಯಿಂದ ನಿವೃತ್ತ ಪ್ರಾಂಶುಪಾಲ ಮತ್ತು ಪ್ರಗತಿಪರ ಚಿಂತಕ ಪ್ರೊ.ಜಿ.ಎಂ.ಶ್ರೀನಿವಾಸಯ್ಯನವರ ನುಡಿನಮನ ಕಾರ್ಯಕ್ರಮವನ್ನು ಸೆಪ್ಟಂಬರ್ 29ರಂದು…