ತುಮಕೂರು : ಕೃತಕ ಬುದ್ದಿಮತ್ತೆ ಮತ್ತು ಮಿಷನ್ ಲರ್ನಿಂಗ್ ತಂತ್ರಜ್ಞಾನದಿಂದ ನಿರುದ್ಯೋಗ ಹೆಚ್ಚಾಗಲಿದೆ ಎಂಬುದು ತಪ್ಪು ತಿಳುವಳಿಕೆ. ಎಐ ಮತ್ತು ಎಂಎಲ್ನಿಂದ…
Category: ಸಿದ್ದಗಂಗಾ ಮಠ
“ಎಕ್ಸ್‍ಪ್ಲೋರಿಂಗ್ ಎಐ ಅಂಡ್ ಎಂ.ಎಲ್ ಟುಮಾರೋ” ವಿಷಯದ ಮೇಳೆ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ
ತುಮಕೂರು:ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ನವದೆಹಲಿ(ಎಐಸಿಟಿಇ)ಹಾಗೂ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ತುಮಕೂರು, ಮತ್ತು ಗಣಕಯಂತ್ರ ವಿಭಾಗ…
ಡಾ.ಶ್ರೀ ಶಿವಕುಮಾರಸ್ವಾಮಿಗಳ ಸಾಹಿತ್ಯ ಇಂಗ್ಲೀಷ್ ಗೆ ತರ್ಜುಮೆಯಾಗಲಿ-ನಾಡೋಜ ಗೋ.ರು.ಚನ್ನಬಸಪ್ಪ
ತುಮಕೂರು:ಸಿದ್ದಗಂಗಾ ಶ್ರೀಗಳಾದ ಡಾ.ಶ್ರೀ ಶಿವಕುಮಾರಸ್ವಾಮಿಗಳ ಕುರಿತು ಬರೆಯುವುದೆಂದರೆ ಭಗವಂತನ ಕುರಿತು ಬರೆದಂತೆ. ಹಾಗಾಗಿ ಶ್ರೀಸಿದ್ದಗಂಗಾ ಶ್ರೀಗಳ ಬಗ್ಗೆ ಕನ್ನಡ, ಸಂಸ್ಕøತದಲ್ಲಿ ಇರುವ…
ಏಪ್ರಿಲ್ 1ರಂದು ಡಾ.ಶ್ರೀ ಶಿವಕುಮಾರಸ್ವಾಮಿಗಳ 118ನೇ ಜಯಂತಿ
ತುಮಕೂರು : ಡಾ.ಶೀ ಶಿವಕುಮಾರಸ್ವಮಿಗಳ 118 ನೇ ಜಯಂತಿ ಹಾಗೂ ಗುರವಂದನ ಮಹೋತ್ಸವ ವನ್ನು ಏಪ್ರಿಲ್ 1 ರಂದು ಬೆಳಿಗ್ಗೆ 11…
ಸಡಗರ,ಸಂಭ್ರಮದಿಂದ ನಡೆದ ಸಿದ್ದಗಂಗೆ ರಥೋತ್ಸವ
ತುಮಕೂರು- ಐತಿಹಾಸಿಕ ಪ್ರಸಿದ್ದ ಸಿದ್ದಗಂಗೆಯಲ್ಲಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ,…
ಪುನೀತ್ ರಾಜಕುಮಾರ್ ಟ್ರಸ್ಟ್ ನಿಂದ ಮಠದ ಮಕ್ಕಳಿಗೆ ನೇತ್ರ ತಪಾಸಣೆ, ಕನ್ನಡಕ ವಿತರಣೆ
ತುಮಕೂರು- ನಾಡಿನ ಜನರ ಅಭಿಮಾನ ಸಂಪಾದಿಸಿರುವ ಡಾ.ರಾಜಕುಮಾರ್ ಅವರ ಕುಟುಂಬ ಸಾಕಷ್ಟು ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ಶ್ರೇಷ್ಠ ಕಾರ್ಯ. ಪುನೀತ್ ರಾಜಕುಮಾರ್…
ಶ್ರೀ ಸಿದ್ದಗಂಗಾ : ವಸ್ತುಪ್ರದರ್ಶನದಲ್ಲಿ ಮದ್ಯ, ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮಳಿಗೆ
ತುಮಕೂರು : ಮದ್ಯ ಮತ್ತು ಮಾದಕ ವಸ್ತುಗಳು ಸಮಾಜ ಹಾಗೂ ಯುವ ಜನಾಂಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ಈ ಕಾಲದಲ್ಲಿ…
ದಾಸೋಹ ದಿನವನ್ನು ಸರ್ಕಾರ ಅರ್ಥಪೂರ್ಣಗಾಗಿ ಆಚರಣೆ ಮಾಡಲಿ-ಬಿ.ವೈ. ವಿಜಯೇಂದ್ರ
ತುಮಕೂರು- ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಪ್ರಸಿದ್ದರಾಗಿದ್ದ ಲಕ್ಷಾಂತರ ಮಕ್ಕಳಿಗೆ ದಾರಿದೀಪವಾಗಿದ್ದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆಯ ದಿನವನ್ನು…
ಸಾಮಾಜಿಕ-ಆರ್ಥಿಕ, ಶೈಕ್ಷಣಿಕ ಬದಲಾವಣೆಗಳನ್ನು ತಂದ ಸಿದ್ಧಗಂಗಾ ಮಠ : ರಾಜ್ಯಪಾಲ ಗೆಹ್ಲೋಟ್
ತುಮಕೂರು : ಶ್ರೀ ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಲಿಂಗೈಕ್ಯ ಡಾ: ಶಿವಕುಮಾರ ಮಹಾಶಿವಯೋಗಿಗಳ ಜೀವನ ಪಯಣ, ಸೇವೆ,…
ಸಿದ್ದಗಂಗಾ ಸಂಸ್ಥೆ ಯ ನಿರ್ದೇಶಕ ರಾಗಿದ್ದ ಎಂ.ಎನ್.ಚನ್ನಬಸಪ್ಪ ನಿಧನ
ಶ್ರೀ ಸಿದ್ಧಗಂಗಾ ಮಠದಶ್ರೀ ಸಿದ್ಧಗಂಗಾ ಮಠದ ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯದ ನಿರ್ದೇಶಕರೂ ಆಗಿದ್ದ ಡಾ. ಎಂ.ಎನ್. ಚನ್ನಬಸಪ್ಪನವರು (95) ಇಂದು ಅಗಲಿದ್ದಾರೆ.…