ಕಲ್ಪತರು ನಾಡು ತುಮಕೂರಿನ ಅಭಿವೃದ್ಧಿಗೆ ಸರ್ಕಾರ ಬದ್ಧ-ಡಿ.ಕೆ.ಶಿವಕುಮಾರ್

ತುಮಕೂರು : ಕಲ್ಪತರು ನಾಡು ತುಮಕೂರಿನ ಅಭಿವೃದ್ಧಿಗೂ ಸರ್ಕಾರ ಬದ್ಧವಾಗಿದ್ದು, ತುಮಕೂರನ್ನು ಸ್ಯಾಟಲೈಟ್ ನಗರವನ್ನಾಗಿ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ…

ಆರ್ಥಿಕ-ಸಾಮಾಜಿಕ ಶಕ್ತಿ ತುಂಬಿ ಸಮ ಸಮಾಜ ಕಾಣಲಿಕ್ಕೆ ಮನುಷ್ಯತ್ವವಿರಬೇಕು-ಮುಖ್ಯಮಂತ್ರಿ ಸಿದ್ದರಾಮಯ್ಯ

ತುಮಕೂರು : ಪ್ರತಿಯೊಬ್ಬರಿಗೂ ಮನುಷ್ಯತ್ವ ಇರಬೇಕು, ಮನುಷ್ಯತ್ವ ಇದ್ದಾಗ ಮಾತ್ರ ಸಮ ಸಮಾಜವನ್ನು ಕಾಣಲಿಕ್ಕೆ ಸಾಧ್ಯ, ಸಮಾಜದಲ್ಲಿ ಬದಲಾವಣೆ ಕಾಣಲಿಕ್ಕೆ ಸಾಧ್ಯವಾಗುತ್ತದೆ,…

ಕೆ.ಎನ್.ರಾಜಣ್ಣನವರ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ನೈತಿಕ ಶಕ್ತಿ ತುಂಬ ಬೇಕು-ಕೆ.ದೊರೈರಾಜ್

ತುಮಕೂರು: ಶೋಷಿತರ ಧ್ವನಿಯಾಗಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ನೈತಿಕ ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ಅಮೃತ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಪ್ರಗತಿ…

ಕೆ.ಎನ್.ರಾಜಣ್ಣ ಅಮೃತಮಹೋತ್ಸವಕ್ಕೆ 2ಲಕ್ಷ ಜನ ಸೇರುವ ನಿರೀಕ್ಷೆ

ತುಮಕೂರು : ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರ 75ನೇ ಜನ್ಮದಿನದ ಅಮೃತಮಹೋತ್ಸವ ಮತ್ತು ಅಭಿನಂದನಾ ಗ್ರಂಥದ ಲೋಕಾರ್ಪಣಾ ಕಾರ್ಯಕ್ರಮವನ್ನು ಜೂ.…

ಕೆ.ಎನ್.ರಾಜಣ್ಣನವರ ಅಮೃತ ಮಹೋತ್ಸವ ಜನರ ಮನಸ್ಸನಲ್ಲಿ ಉಳಿಯುವಂತಹ ಸಮಾವೇಶ

ತುಮಕೂರು:ಒಂದು ಸಾಧಾರಣ ಕುಟುಂಬದಲ್ಲಿ ಹುಟ್ಟಿ, ರಾಜ್ಯದ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು,ಹಿತೈಷಿಗಳು ಜೂ.21…

ಆಡಂಬರವಿಲ್ಲದೆ ಸಾರ್ವಜನಿಕ ಸೇವೆಯೊಂದಿಗೆ ಜ್ಯೋತಿಗಣೇಶ್ ಹುಟ್ಟುಹಬ್ಬ ಆಚರಣೆ

ತುಮಕೂರು: ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರ 50ನೇ ಹುಟ್ಟುಹಬ್ಬವನ್ನು ಶಾಸಕರ ಅಭಿಮಾನಿ ಬಳಗ ಗುರುವಾರ ಶಾಸಕರ ಕಚೇರಿ ಆವರಣದಲ್ಲಿ ಏರ್ಪಡಿಸಿತ್ತು. ಸಾವಿರಾರು…

ಮೇ 1ರಂದು ಶಾಸಕ ಜ್ಯೋತಿಗಣೇಶ್ ಹುಟ್ಟು ಹಬ್ಬದ ಪ್ರಯುಕ್ತ ಸಮಾಜಮುಖಿ ಕಾಯಕ್ರಮ

ತುಮಕೂರು : ಮೇ1ರ ಕಾರ್ಮಿಕ ದಿನಾಚರಣೆ ಹಾಗೂ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‍ರವರ 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಜಿ.ಬಿ.ಜ್ಯೋತಿಗಣೇಶ್…

ಡಾ: ರಾಜ್‍ಕುಮಾರ್ : ಕನ್ನಡ ಸಾಂಸ್ಕøತಿಕ ಲೋಕದ ರಾಯಭಾರಿ-ಶಾಸಕ ಜ್ಯೋತಿಗಣೇಶ್

ತುಮಕೂರು : ವರನಟ, ನಟ ಸಾರ್ವಭೌಮ ಡಾ: ರಾಜ್ ಕುಮಾರ್ ಅವರು ತಮ್ಮ ಅಮೋಘ ನಟನೆ, ಗಾಯನದ ಮೂಲಕ ಕನ್ನಡ ಸಾಂಸ್ಕøತಿಕ…

ಡಾ.ರಾಜ್ ಕುಮಾರ್ ಜನ್ಮದಿನ ಆಚರಣೆ

ತುಮಕೂರು- ನಗರದ ಎಸ್.ಎಸ್.ಪುರಂ ಮುಖ್ಯ ರಸ್ತೆಯಲ್ಲಿರುವ ಅರಳೀಮರದ ಸಮೀಪ ಮಯೂರ ವೇದಿಕೆ ವತಿಯಿಂದ ಪದ್ಮಭೂಷಣ, ವರನಟ ಡಾ. ರಾಜ್‍ಕುಮಾರ್ ರವರ ಜನ್ಮದಿನವನ್ನು…

ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿರುವ ಬಿಜೆಪಿ- ಕಾಂಗ್ರೆಸ್ ಮುಖಂಡ ಎಸ್.ಟಿ.ಶ್ರೀನಿವಾಸ್

ತುಮಕೂರು:ವಿವಿಧೆತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತಕ್ಕೆ ಸಮಾನತೆ, ಸ್ವಾತಂತ್ರ ಮತ್ತು ಭಾತೃತ್ವವೆಂಬ ಮೂರು ತತ್ವಗಳನ್ನು ಒಳಗೊಂಡ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಡಕರ್ ನೀಡಿದ್ದು,…