ತುಮಕೂರು : ಸರ್ಕಾರವು ವಿವಿಧ ವಸತಿ ಯೋಜನೆಗಳಡಿ ನಿರ್ಮಿಸಿರುವ ಮನೆಗಳಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದವರು ವಾಸಿಸುತ್ತಿದ್ದಲ್ಲಿ ಅಂತಹವರನ್ನು ಮನೆಯಿಂದ ಖಾಲಿ ಮಾಡಿಸಲು…
Category: ಕ್ರೈಂ
ದಲಿತ ಸಚಿವರಿಬ್ಬರಿರುವ ಜಿಲ್ಲೆಯಲ್ಲಿ ಹಾಸ್ಟಲ್‍ಗಳ ಬೃಹತ್ ಸಮಸ್ಯೆ,ಅಧಿಕಾರಿಗಳ ಬೇಜವಾಬ್ದಾರಿಗೆ ಬಲಿಯಾದ ಎಸ್ಸಿ-ಎಸ್ಟಿ ಹಾಸ್ಟಲ್ ಪದವಿ ವಿದ್ಯಾರ್ಥಿ
ತುಮಕೂರು : ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮಿಷನ್-500ನಲ್ಲಿ ಮುಳುಗಿ ಹೋಗಿರುವುದರಿಂದ ಹಾಸ್ಟಲ್ ಸಮಸ್ಯೆಗಳ ಕಡೆ ಗಮನ ಹರಿಸದ ಕಾರಣ ಸಿಇಓ…
ರಾಜಕಾರಣಿಗಳ ಕಾಲ ಬುಡದಲ್ಲೇ ಮೀಟರ್ ಬಡ್ಡಿ ದ್ವಾರಪಾಲಕರು,ಚಕ್ರಬಡ್ಡಿಗಾರರರಿಂದ ಕಣ್ಣು ಮುಚ್ಚಿ ಹಾಲು ಕುಡಿಯುತ್ತಿರುವ ಪೊಲೀಸರು, ಮೀಟರ್ ಬಡ್ಡಿಗೆ 5 ಜೀವಗಳ ಬಲಿ.
ತುಮಕೂರು-ರಾಜಕರಣಿಗಳ ಕಾಲ ಬುಡದಲ್ಲೇ ನಡೆಯುತ್ತಿದ್ದ ಬಡ್ಡಿ, ಚಕ್ರಬಡ್ಡಿ, ಮೀಟರ್ ಬಡ್ಡಿ ಸಾಲಕ್ಕೆ ಏನು ಅರಿಯದ 3 ಜನ ಮುಗ್ಧ ಮಕ್ಕಳು ಸೇರಿದಂತೆ…
ಪ್ರವಾಸಕ್ಕೆ ಹೋಗುವ ವಿದ್ಯಾರ್ಥಿಗಳು ಅಪರಾಧ ಪ್ರಕರಣಗಳಿಗೆ ಸಿಲುಕದಂತೆ ಎಚ್ಚರ ವಹಿಸಲು ಕರೆ
ತುಮಕೂರು: ಶೈಕ್ಷಣಿಕ ವ್ಯಾಸಂಗಕ್ಕೆಂದು ಹೋಗುವ ಮಕ್ಕಳು ಕೆಲವೊಂದು ಅಪರಾಧ ಪ್ರಕರಣಗಳಿಗೆ ಸಿಲುಕಿ ಇಡೀ ಜೀವನವನ್ನು ನರಕ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು…
ನವಿಲು ಬೇಟೆ ಮಾಡಿದರವರ ಬಂಧನ
ತುಮಕೂರು- ರಾಷ್ಟ್ರಪಕ್ಷಿ ನವಿಲನ್ನು ಬೇಟೆಯಾಡಿ ಹಸಿಮಾಂಸವನ್ನು ಬೇಯಿಸಿ ಅಡುಗೆ ತಯಾರಿಸುತ್ತಿದ್ದ ಮೂರು ಮಂದಿಯನ್ನು ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಒರಿಸ್ಸಾ…
ಜಾಮೀನು ಕೊಟ್ಟು ಲಿಂಗಾಯಿತರ ಹೊಟ್ಟೆ ಮರುಳಯ್ಯನನ್ನು ಬಿಡಿಸಿಕೊಂಡು ಬಂದ ವೆಂಕಟಯ್ಯ
ಆಗಿನ್ನ ಚಿಮು ಚಿಮು ಬೆಳಕಾಗುತಿತ್ತು, ಅನಾತಿ ದೂರದಲ್ಲಿ ಹೆಂಗಸೊಬ್ಬಳು ಬಾಯಿ ಬಡಿದುಕೊಂಡು ವೆಂಕಟಯ್ಯ, ವೆಂಕಟಯ್ಯ ಎಂದು ಬರುತ್ತಿರುವುದನ್ನು ಕಂಡ ನಮ್ಮಮ್ಮ ಏ…
ನೊಣವಿನಕೆರೆ: ಕ್ಷುಲ್ಲಕ ಕಾರಣಕ್ಕೆ ಜಗಳ-ಕೊಲೆ- ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿಯಿತೆ?
ತುಮಕೂರು: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದು, ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ನೊಣವಿನಕೆರೆ ಪೊಲೀಸ್…
ಯಮರಾಜ ನಿನಗೆ ಹೃದಯವಿಲ್ಲವೇ? ಆ ತಾಯಿ-ಎಳೆಯ ಕಂದನ ಜೀವವೇ ಬೇಕಿತ್ತೇ
ತುಮಕೂರು : ಈ ದಿನ ಮತ್ತೊಂದು ದುಃಖದ ಸುದ್ದಿಯನ್ನು ಬರೆಯಬೇಕಾಗ ಬಹುದು ಎಂದುಕೊಂಡೇ ಇರಲಿಲ್ಲ, ಆ ತಾಯಿ ಮತ್ತು ಎಳೆಯ ಕಂದ…
ಕೊರಟಗೆರೆ : ಅತ್ಯಾಚಾರ ಪ್ರಕರಣ ಮತ್ತೊಬ್ಬನ ಬಂಧನ-ಪ್ರಕರಣ ಸಮಗ್ರ ತನಿಖೆ-ಎಸ್ಪಿ
ತುಮಕೂರು: ಯುವತಿ ಮೇಲೆ ಅತ್ಯಾಚಾರವೆಸಗಲು ಸಹಾಯ ಮಾಡಿದ ಉಮೇಶನಾಯ್ಕನ ಸ್ನೇಹಿತ ಮುತ್ತುರಾಜುವನ್ನು ಕೊರಟಗೆರೆ ಪೆÇಲೀಸರು ಬಂಧಿಸಿದ್ದಾರೆ. ಮೈತ್ರಿ ನ್ಯೂಸ್ ವರದಿ ಮಾಡಿದ್ದ…
ಮೈತ್ರಿನ್ಯೂಸ್ ಫಲಶೃತಿ, ಅತ್ಯಾಚಾರವೆಸಗಿ ಆತ್ಮಹತ್ಯೆ ಗೆ ಕಾರಣನಾದ ಉಮೇಶನಾಯ್ಕ ಬಂಧನ
ತುಮಕೂರು: ಯುವತಿ ಮೇಲೆ ಅತ್ಯಾಚಾರವೆಸಗಿ ಆತ್ಮಹತ್ಯೆಗೆ ಕಾರಣನಾದ ಉಮೇಶನಾಯ್ಕನನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ. ಮೈತ್ರಿ ನ್ಯೂಸ್ ವರದಿ ಮಾಡಿದ್ದ, ಯುವತಿ ಮೇಲೆ…