ಈ ದಿನ ನನ್ನ ಹಿರಿಯ ಮಗ ಹುಟ್ಟಿದ ದಿನ ಅವನಿಗೆ ಶೂಭಾಶಯ ಹೇಳವ ಮೊದಲೆ ನಮಗೆ ಸದಾ ತುಮಕೂರಿನ ಸಾಂಸ್ಕøತಿಕ ವ್ಯಕ್ತಿ,…
Category: ಜಿಲ್ಲೆ
ಮಕ್ಕಳ ಆರೋಗ್ಯದ ಕಡೆ ಪೋಷಕರು ಗಮನ ಹರಿಸಿ-ಡಾ||ಸತ್ಯನಾರಾಯಣ್
ತುಮಕೂರು:ಪೋಷಕರು ಕೇವಲ ಮಕ್ಕಳ ಸಂತೋಷದ ಕಡೆ ಗಮನ ಹರಿಸಿದರೆ ಸಾಲದು ಅವರ ಪಾಲನೆ ಪೋಷಣೆ ಜೊತೆ ಜೊತೆಗೆ ಅವರ ಆರೋಗ್ಯದ ಕಡೆ…
ಕಥಾ ಕೀರ್ತನೆ ಭಾರತೀಯ ಸಂಸ್ಕøತಿ ಮತ್ತು ಅಧ್ಯಾತ್ಮದ ಸಂಮಿಶ್ರಣ.
ತುಮಕೂರು:ಕಥಾ ಕೀರ್ತನೆ ಭಾರತೀಯ ಸಂಸ್ಕøತಿ ಮತ್ತು ಅಧ್ಯಾತ್ಮದ ಸಂಮಿಶ್ರಣ.ಇಂದೊಂದು ಪ್ರಾಚಿನ ಕಲೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರರಾದ ಸ್ವಾಂದೇನಹಳ್ಳಿಯ ಕೋದಂಡರಾಮಯ್ಯ ಅಭಿಪ್ರಾಯಪಟ್ಟರು.…
ಕೊಲಬೇಡ ಎಂದು ಹೇಳಿರುವುದು ಪ್ರಾಣಿಗಳನ್ನಷ್ಟೇ ಅಲ್ಲ. ಮನುಷ್ಯರನ್ನು ಸಹ ಕೊಲ್ಲಬೇಡ ಎಂಬುದಾಗಿದೆ:ಡಾ.ವೀರಣ್ಣ ರಾಜೂರ
ತುಮಕೂರು: ಕೊಲಬೇಡ ಎಂದು ಹೇಳಿರುವುದು ಪ್ರಾಣಿಗಳನ್ನಷ್ಟೇ ಅಲ್ಲ. ಮನುಷ್ಯರನ್ನು ಸಹ ಕೊಲ್ಲಬೇಡ ಎಂಬುದಾಗಿದೆ. ಪರಧರ್ಮ, ಪರ ದೇವರ ಸಹಿಷ್ಣತೆಯನ್ನು ಪಾಲಿಸಬೇಕೆಂಬುದು ಬಸವಣ್ಣನವರ…
ತುಮಕೂರು: .ಬುದ್ದ,ಬಸವಣ್ಣ,ಅಂಬೇಡ್ಕರ್ ಅವರನ್ನು ಮರೆತಿದ್ದೇ ಇಂದಿನ ದುಸ್ಥಿತಿಗೆ ಕಾರಣ : ಶ್ರೀನಿಜಗುಣಾನಂದ ಸ್ವಾಮೀಜಿ.
ನಮ್ಮ ಜನರು ಎಂದಿಗೂ ತಂದೆ, ತಾಯಿಯಲ್ಲಿ,ಗುರುಗಳಲ್ಲಿ ದೇವರನ್ನು ಕಾಣಲಿಲ್ಲ.ಒಂದು ವೇಳೆ ಹಾಗೇ ದೇವರನ್ನು ಕಂಡಿದ್ದರೆ,ಇಂದು ದೇಶದಲ್ಲಿ ವೃದ್ದಾಶ್ರಮಗಳೇ ಇರುತ್ತಿರಲಿಲ್ಲ.ಬುದ್ದ,ಬಸವಣ್ಣ,ಅಂಬೇಡ್ಕರ್ ಅವರನ್ನು ಮರೆತಿದ್ದೇ…
ಬುದ್ಧ-ಬಸವ-ಅಂಬೇಡ್ಕರ್ ಜಯಂತಿಗೆ ಸಕಲ ಸಿದ್ಧತೆ- ಶ್ರೀ ನಿಜಗುಣಾನಂದ ಸ್ವಾಮಿಗಳ ಪ್ರವಚನಕ್ಕೆ ಕ್ಷಣಗಣನೆ
ಮೇ 1ರಂದು ಬೆಳಿಗ್ಗೆ 10.30ಕ್ಕೆ ತುಮಕೂರು ನಗರದ ಎಂಪ್ರೆಸ್ ಬಾಲಕಿಯರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದು, ಕಾರ್ಯಕ್ರಮಕ್ಕೆ ಸಕಲ ಸಿದ್ದತೆಯನ್ನು ಮಾಡಲಾಗಿದೆ.
ನಿಸರ್ಗದ ಬದಲಾವಣೆ:ಅನೇಕ ಪ್ರಾಣಿ ಜನ್ಯ ರೋಗಗಳನ್ನು ಮನುಷ್ಯರನ್ನು ಕಾಡುತ್ತಿವೆ:ಡಾಸುರೇಶ್ ಎಸ್.ಹೊನ್ನಪ್ಪಗೊಳ್
ತುಮಕೂರು:ನಿಸರ್ಗದ ಬದಲಾವಣೆಯಿಂದ ಅನೇಕ ಪ್ರಾಣಿ ಜನ್ಯ ರೋಗಗಳನ್ನು ಮನುಷ್ಯರನ್ನು ಕಾಡುತ್ತಿವೆ. ಇವುಗಳನ್ನು ತಡೆಯುವುದು ಪಶುವೈದ್ಯಕೀಯ ಇಲಾಖೆಗೆ ದೊಡ್ಡ ಸವಾಲಾಗಿದೆ.ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳುವ…
ಸರ್ಕಾರಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶದಿಂದಲೇ ಈಶ್ವರಪ್ಪನವರ ವಿರುದ್ಧ ಷಡ್ಯಂತ್ರ :ಸಿ.ಟಿ. ರವಿ
ವ್ಯವಸ್ಥಿತವಾಗಿ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶದಿಂದಲೇ ಈಶ್ವರಪ್ಪನವರ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ…
ಹೃದಯಾಘಾತ: ಗುಪ್ತಚರ ವಿಭಾಗದ ಡಿವೈಎಸ್ಪಿ ಶಿವಕುಮಾರ್ ನಿಧನ
ತುಮಕೂರು- ಜಿಲ್ಲೆಯ ಗುಪ್ತಚರ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಶಿವಕುಮಾರ್ (54) ಅವರು ಹೃದಯಾಘಾತದಿಂದ ಮಧ್ಯರಾತ್ರಿ 12 ಗಂಟೆಯಲ್ಲಿ ನಿಧನರಾದರು.ಚಿತ್ರದುರ್ಗ ಜಿಲ್ಲೆ…
ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಿಲ್ಲಾಧಿಕಾರಿ ಆದೇಶ
ತುಮಕೂರು(ಕವಾ) ಏ.30: ದೆಹಲಿ, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಎಲ್ಲಾ ಸಾರ್ವಜನಿಕರು…