ಪೆನ್ ಡ್ರೈವ್ ಲೈಂಗಿಕ ಹಗರಣದ ಆರೋಪಿ ಬಂಧನಕ್ಕೆ ಒತ್ತಾಯಿಸಿ ಮೇ.30 ಹಾಸನ ಚಲೋ

ತುಮಕೂರು.:ಹಾಸನದ ಪೆನ್ ಡ್ರೈವ್ ಲೈಂಗಿಕ ಹತ್ಯಾಕಾಂಡದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಒತ್ತಾಯಿಸಿ, ಹಾಗೂ ಸಂತ್ರಸ್ಥ ಮಹಿಳೆಯರಿಗೆ…

ಗೃಹ ಸಚಿವರ ಕ್ಷೇತ್ರದಲ್ಲೇ-ದಲಿತರ ಮೇಲೆ ಸಿನಿಮಾ ವಿಲನ್ ರೀತಿಯಲ್ಲಿ ದರ್ಪ ತೋರಿರುವ ಡಿವೈಎಸ್‍ಪಿ

ಕೊರಟಗೆರೆ : ಇಂದು ಕೋಳಾಲ ಪೆÇಲೀಸ್ ಠಾಣೆಯಲ್ಲಿ ನಡೆದ ಮಧುಗಿರಿ ಡಿವೈಎಸ್‍ಪಿಯ ದಲಿತ ಮಹಿಳೆ ಮೇಲೆ ಸಿನಿಮಾ ವಿಲನ್ ರೀತಿಯಲ್ಲಿ ದರ್ಪ…

25 ವರ್ಷಗಳ ಅಮರ ಪ್ರೇಮ, ಮಂತ್ರ ಮಾಂಗಲ್ಯದ ಮೂಲಕ ಅಂತ್ಯ

ತುಮಕೂರು : ಅದು ಅಂತಿಂತಹ ಮದುವೆಯಲ್ಲ, ಆ ಮದುವೆ ನಾ ಕಂಡ ಶ್ರೇಷ್ಠ ಪ್ರೇಮ ಕಥನದ ಮದುವೆ, ಹಿಂದೆ ಕಂಡಿಲ್ಲ, ಮುಂದೆ…

ಕೊಬ್ಬರಿ ಖರೀದಿ ಕೇಂದ್ರದಲ್ಲಿನ ಶೋಷಣೆ ನಿಲ್ಲಿಸಲು ಆಗ್ರಹ

ತುಮಕೂರು:ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ನಡೆಯುತ್ತಿರುವ ನ್ಯಾಫೇಡ್ ಕೊಬ್ಬರಿ ಖರೀದಿ ಕೇಂದ್ರದಲ್ಲಿ ನಿಯಮಗಳನ್ನು ಗಾಳಿಗೆ ತೂರಿ,ಕೊಬ್ಬರಿ ಬೆಳೆಗಾರರಿಗೆ ಸಾಕಷ್ಟು ನಷ್ಟು…

ಮಟಮಟ ಅಮಾವಾಸ್ಯೇ ದಿನವೇ ಜೈಲ್ ಪಾಲಾದ ಹೆಚ್.ಡಿ.ರೇವಣ್ಣ-ಕೈ ಹಿಡಿಯದ ನಿಂಬೆ ಹಣ್ಣು

ಬೆಂಗಳೂರು : ಮಟ ಮಟ ಅಮಾವಾಸ್ಯೆಯ ದಿನವೇ ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಪರಪ್ಪ ಅಗ್ರಹಾರ ಜೈಲು ಪಾಲಾಗಿದ್ದಾರೆ. ಮಾಟ-ಮಂತ್ರ ನಂಬುವ ರೇವಣ್ಣನವರು…

ನಿವೃತ್ತಿ ಘೋಷಿಸಿದ ರಾಜಕೀಯ “ಭಸ್ಮಾಸುರ” ಜಿ.ಎಸ್.ಬಸವರಾಜು, ಮುಖ್ಯಮಂತ್ರಿಯಾಗುವ ಯೋಗ ಕಳೆದುಕೊಂಡ ನತದೃಷ್ಟ ರಾಜಕಾರಣಿ

ತುಮಕೂರು : ಜಿ.ಎಸ್.ಬಸವರಾಜು ಅವರನ್ನು ಜಿಲ್ಲೆಯ ಕೆಲ ರಾಜಕಾರಣಿಗಳು ಭಸ್ಮಾಸುರ ಎಂದು ಕರೆಯುತ್ತಾರೆ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಸೋಲಿಸುವ ಮೂಲಕ ತಮ್ಮ…

36 ವರ್ಷಗಳ ಪತ್ರಿಕಾ ಜರ್ನಿ…….. ದೇವೇಗೌಡರು ಪೇಪರ್ ತೂರಿದ್ದು, ಹೆಚ್.ಡಿ.ಕುಮಾರಸ್ವಾಮಿ ಲಾಕ್ ಮಾಡಿಕೊಂಡಿದ್ದು… ವಾಟಾಳ್ ಬೆಂಕಿಯಾಗಿದ್ದು…..

ತುಮಕೂರು : ನನ್ನ ಪತ್ರಿಕಾ ವೃತಿಯ ಜರ್ನಿ(ಪ್ರಯಾಣ)ಯನ್ನು ಹಿಂತಿರುಗಿ ನೋಡಿದರೆ ನನಗಂತೂ ಆತ್ಮತೃಪ್ತಿ, ಆತ್ಮ ಸಂತೋಷ ಎಲ್ಲವೂ ಇದೆ, ಇಷ್ಟೊಂದು ದೂರ…

ಸಿ.ಇ.ಟಿ.ಗೊಂದಲ: ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರಾಜ್ಯಪಾಲರಿಗೆ ರೂಪ್ಸ ಮನವಿ

ಈ ಬಾರಿಯ ಸಿಇಟಿ ಪರೀಕ್ಷೆ ಗೊಂದಲದಿಂದ ಕೂಡಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸುವಂತೆ ರೂಪ್ಸ ಕರ್ನಾಟಕ ರಾಜ್ಯಪಾಲರಿಗೆ ಮನವಿ…

ತಾತನಿಂದಲೇ ಮೊಮ್ಮಗನ ಉಚ್ಛಾಟನೆ

ತುಮಕೂರು : ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜಾತ್ಯತೀತ ಜನತಾದಳ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.…

ಪೆನ್ ಡ್ರೈವ್ ಪ್ರಕರಣ ಎಸ್ಐಟಿಗೆ ನೀಡಿದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ಪ್ರಜ್ವಲ್

ತುಮಕೂರು : ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಹಾಸನದ ರಾಸಲೀಲೆ ಪೆನ್ ಡ್ರೈವ್ ಪ್ರಕರಣ ತನಿಖೆಗೆ ಸರ್ಕಾರದಿಂದ ಎಸ್‌ಐಟಿ ರಚಿಸಲಾಗಿದೆ. ಇದರ…