ತುಮಕೂರು : ಬಸ್ ಚಾಲಕನಿಗೆ ಹೃದಯಾಘಾತವಾಗಿ ಬಸ್ ಅಡ್ಡ-ದಿಡ್ಡಿ ಓಡಿಸುತ್ತಿದ್ದನ್ನು ತಪ್ಪಿಸಿ ಚಾಲಕ ಮತ್ತು ಪ್ರಯಾಣಿಕರ ಜೀವ ಉಳಿಸಿದ ಪೊಲೀಸ್ ಪೇದೆಯೊಬ್ಬರನ್ನು…
Category: Police
ಗೃಹ ಸಚಿವರ ಕ್ಷೇತ್ರದಲ್ಲೇ-ದಲಿತರ ಮೇಲೆ ಸಿನಿಮಾ ವಿಲನ್ ರೀತಿಯಲ್ಲಿ ದರ್ಪ ತೋರಿರುವ ಡಿವೈಎಸ್‍ಪಿ
ಕೊರಟಗೆರೆ : ಇಂದು ಕೋಳಾಲ ಪೆÇಲೀಸ್ ಠಾಣೆಯಲ್ಲಿ ನಡೆದ ಮಧುಗಿರಿ ಡಿವೈಎಸ್‍ಪಿಯ ದಲಿತ ಮಹಿಳೆ ಮೇಲೆ ಸಿನಿಮಾ ವಿಲನ್ ರೀತಿಯಲ್ಲಿ ದರ್ಪ…
ಚುನಾವಣೆ ಭದ್ರತೆಗೆ 4400 ಪೊಲೀಸ್ ಸಿಬ್ಬಂದಿ ನಿಯೋಜನೆ-ಎಸ್ಪಿ ಕೆ.ವಿ.ಅಶೋಕ್
ತುಮಕೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ಭದ್ರತಾ ಕಾರ್ಯಕ್ಕಾಗಿ 4400 ಮಂದಿ ಪೊಲೀಸ್ ರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ…
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಪುಣ್ಯ ಮಾಡಿರಬೇಕು
ತುಮಕೂರು- ಇತ್ತೀಚಿನ ದಿನಗಳಲ್ಲಿ ಪೊಲೀಸ್ ಕೆಲಸ ಬಹಳ ಸಂಕೀರ್ಣವಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ಮಾಡಿ ನೆಮ್ಮದಿಯಿಂದ ನಿವೃತ್ತರಾಗಬೇಕಾದರೆ ನಾವು ಪುಣ್ಯ ಮಾಡಿರಬೇಕು…
ಶಾಸಕ ಎಸ್.ಆರ್ ಶ್ರೀನಿವಾಸ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು- ಜಾಮೀನು ದೊರೆಯುವುದೇ? ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ರಾಜೀನಾಮೆ ಸಾಧ್ಯತೆ…!…?
ತುಮಕೂರು : ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಪ್ರಥಮದರ್ಜೆ ಗುತ್ತಿಗೆದಾರರಾಗಿರುವ ರಾಯಸಂದ್ರ ಅವರು ಗುಬ್ಬಿ ಶಾಸಕರಾದ ಎಸ್.ಆರ್.ಶ್ರೀನಿವಾಸ್(ವಾಸಣ್ಣ)…
ಕೇಂದ್ರ ಸೇವೆಗೆ ರಾಹುಲ್ ಕುಮಾರ್ ಶಹಪುರ್‍ವಾಡ್ – ವರ್ಗಾವಣೆ
ಕೇಂದ್ರ ಸೇವೆಗೆ ರಾಜ್ಯದ ಐಪಿಎಸ್ ಅಧಿಕಾರಿ ರಾಹುಲ್ ಕುಮಾರ್ ಶಹಪುರ್‍ವಾಡ್ ಅವರನ್ನು ಎನ್‍ಐಎಎಸ್‍ಪಿಯಾಗಿ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರದಿಂದ ಶುಕ್ರವಾರ ಆದೇಶ…
ಟಿಂಗ್ ಬಜಾರ್(TING BAZAR)ಮಂತ್ರ ಹಾಕಿ ಪೊಲೀಸ್ ಇಲಾಖೆ ಖಾಲಿ ಮಾಡುತ್ತಿರುವ ಎಸ್ಪಿ-ಜನರನ್ನು ರಕ್ಷಿಸೋರು ಯಾರು ವೆಂಕಟೇಶ್ವರ
ತುಮಕೂರು : ಈಗ ತುಮಕೂರು ಪೊಲೀಸ್ ಇಲಾಖೆಯಲ್ಲಿ ಟಿಂಗ್ ಬಜಾರ್ ಕಥೆ ನಡಯುತ್ತಾ ಇದೆ, ಟಿಂಗ್ ಬಜಾರ್ ಕಲಿತ್ತಿರುವ ಎಸ್ಪಿಯವರು ಜನರಿಗೆ…
ಅತಿಥಿ ಉಪನ್ಯಾಸಕರ ಇರುವೆ ಸಾಲು ಕಂಡು ಬೆಚ್ಚಬಿದ್ದ ಬೆಂಗಳೂರು ಪೊಲೀಸರು,ಪರಪ್ಪನ ಅಗ್ರಹಾರವೋ-ಸ್ವತಂತ್ರ ಚೌಕವೋ ಪೀಕಲಾಟಕ್ಕೆ ಬಿದ್ದ ಅತಿಥಿಗಳು
ತುಮಕೂರು : ಖಾಯಂಮಾತಿ ಮಾಡುವಂತೆ ತುಮಕೂರು ಸಿದ್ದಗಂಗಾ ಮಠದಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಇರುವೆ ಸಾಲಿನಂತೆ ಮೈಲುಗಳಗಟ್ಟಲೆ…
ಪೊಲೀಸ್ ಠಾಣೆಗಳ ವಸ್ತುಸ್ಥತಿ ತಿಳಿಯಲು ಗೃಹ ಸಚಿವರಿಂದ ಪೊಲೀಸ್ ಠಾಣೆಗೆ ದಿಢೀರ್ ಭೇಟಿ
ತುಮಕೂರು-ನಗರದ ಬಾರ್‍ಲೈನ್‍ನಲ್ಲಿರುವ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇಂದು ದಿಢೀರ್ ಭೇಟಿ ನೀಡಿ…
ಜಿಲ್ಲೆಯ ಗೃಹರಕ್ಷಕರಿಗೆ ಜೀವ ವಿಮೆ ಭರವಸೆ – ಎಸ್ಪಿ ಅಶೋಕ್ ಕುಮಾರ್ ಕೆ ವಿ
ತುಮಕೂರು :- ಪೋಲಿಸ್ ಇಲಾಖೆ ಅವರೊಂದಿಗೆ ಪೊಲೀಸರಂತೆ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕರ ಸೇವೆ ಉತ್ತಮವಾಗಿದ್ದು ಇವರ ರಕ್ಷಣೆಯು ನಮ್ಮದೇ ಆಗಿದೆ ಆದ್ದರಿಂದ…