ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮೈತಿಯ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರು ಇದೇ 3ರಂದು ಬುಧವಾರ ಮತ್ತೊಂದು ಸುತ್ತಿನ…
Category: ರಾಜಕೀಯ
ಕಾಂಗ್ರೆಸ್ ಸರ್ಕಾರದ ವಿರುದ್ಧ ದಲಿತ ಮುಖಂಡರ ಆಕ್ರೋಶ
ತುಮಕೂರು:ಕಾಂಗ್ರೆಸ್ ಪಕ್ಷದಲಿತ ವಿರೋಧಿ, ಕಾಂಗ್ರೆಸ್‍ನವರು ದಲಿತರ ಸಮಾಧಿಯ ಮೇಲೆ ಕುಳಿತು ಅಧಿಕಾರ ನಡೆಸುತ್ತಿದ್ದಾರೆ. ಮತಬ್ಯಾಂಕಿಗಾಗಿದಲಿತರನ್ನು ಓಲೈಸುವ ಕಾಂಗ್ರೆಸ್‍ದಲಿತರಿಗೆಅನ್ಯಾಯ ಮಾಡಿದೆಎಂದುಜಿಲ್ಲಾ ಬಿಜೆಪಿ ಉಪಾಧ್ಯಕ್ಷ…
ವಾಲ್ಮೀಕಿ ಸಮಾಜದವರು ಕೆ.ಎನ್,ರಾಜಣ್ಣನ ಮಾತು ಕೇಳಬೇಡಿ, ಕಿಂಚಿತ್ತು ಏನು ಮಾಡಿಲ್ಲ-ಹೆಚ್.ಡಿ.ದೇವೇಗೌಡರು
ತುಮಕೂರು : ನಾನು ರಾಜಣ್ಣರನ್ನ ಗೆಲ್ಲಿಸೋದಕ್ಕೆ ಜ್ವರ ಬಂದು ಮನೆಯಲ್ಲಿ ಮಲಗಿದ್ದರೂ ಕೊನೆಯ ಹತ್ತು ನಿಮಿಷದಲ್ಲಿ ಆ ಕ್ಷೇತ್ರಕ್ಕೆ ಹೋಗಿ ಮಾತನಾಡಿ…
ಹೊರಗಿನವನಲ್ಲ, ಒಳಗಿನವನು-ಅಂತೆಕಂತೆ ನಂಬಬೇಡಿ -ವಿ.ಸೋಮಣ್ಣ
ತುಮಕೂರು: ನಾನು ತುಮಕೂರು ಕ್ಷೇತ್ರದ ಹೊರಗಿನವನಲ್ಲ, ಒಳಗಿನವನು. ಚುನಾವಣೆ ಮುಗಿದ ನಂತರವೂ ತುಮಕೂರಿನಲ್ಲೇ ವಾಸ ಮಾಡುತ್ತೇನೆ, ಇಲ್ಲೇ ಮನೆ ಮಾಡಿದ್ದೇನೆ. ಸದಾ…
ಲೋಕಸಭಾ ಚುನಾವಣೆ : 2 ನಾಮಪತ್ರ ಸಲ್ಲಿಕೆ
ತುಮಕೂರು : ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಮಾರ್ಚ್ 28ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮೊದಲನೇ ದಿನ ಇಬ್ಬರು ಪಕ್ಷೇತರ…
ವಿ.ಸೋಮಣ್ಣರವರನ್ನು ಗೆಲ್ಲಿಸುವ ಮೂಲಕ ಹೆಚ್.ಡಿ. ದೇವೇಗೌಡರಿಗೆ ಕೊಡುಗೆ
ತುಮಕೂರು : ತುಮಕೂರು ಲೋಕಸಭೆಯಲ್ಲಿ ಎನ್‍ಡಿಎ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಗೆಲ್ಲಿಸುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಗೆ ಕೊಡುಗೆ…
ದೇಶದ ಚುಕ್ಕಾಣಿ ಹಿಡಿಯುವವರು ನರೇಂದ್ರ ಮೋದಿಯೋ-ರಾಹುಲ್ ಗಾಂಧಿಯೋ ಎದುರು ನೋಡುತ್ತಿರುವ ಜಗತ್ತು-ವಿ.ಸೋಮಣ್ಣ
ತುಮಕೂರು: ಹೊರ ದೇಶದವರು ಎನ್‍ಡಿಎ ಕೂಟದ ನರೇಂದ್ರ ಮೋದಿಯೋ ಅಥವಾ ಇಂಡಿಯಾ ಒಕ್ಕೂಟದ ರಾಹುಲ್ ಗಾಂಧಿಯೋ ಭಾರತದ ಚುಕ್ಕಾಣಿ ಹಿಡಿಯುವವರು ಯಾರು…
ದೇವೇಗೌಡರನ್ನು ವಿರೋಧಿಸಿದ್ದ ಸುರೇಶ್ ಗೌಡರಿಗೆ ಸೋಮಣ್ಣ ಪರ ಮತ ಕೇಳುವ ನೈತಿಕತೆಯಿಲ್ಲ-ಡಿ.ಸಿ.ಗೌರಿಶಂಕರ್
ತುಮಕೂರು ಗ್ರಾಮಾಂತರ : ದೇವೇಗೌಡರನ್ನು ವಿರೋಧಿಸಿದ್ದ ಶಾಸಕ ಬಿ.ಸುರೇಶಗೌಡರಿಗೆ ಸೋಮಣ್ಣನ ಪರ ಮತ ಕೇಳುವ ನೈತಿಕತೆಯಿಲ್ಲ ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್…
ಸಂಸದ ಜಿ.ಎಸ್.ಬಸವರಾಜು ಸಂಸತ್ತಿನಲ್ಲಿ ಮಾತನಾಡಿರೋದು ತೋರಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ-ಎಸ್.ಆರ್.ಶ್ರೀನಿವಾಸ್
ತುಮಕೂರು: ಸಂಸದ ಜಿ.ಎಸ್.ಬಸವರಾಜು ಅವರು ಜಿಲ್ಲೆಯ ಸಮಸ್ಯೆಯ ಬಗ್ಗೆ ಸಂಸತ್ತಿನಲ್ಲಿ ಒಂದೇ ಒಂದು ಬಾರಿ ಮಾತನಾಡಿರುವುದನ್ನು ತೋರಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ…
ಬಿಜೆಪಿಗೆ ಸವಾಲಾಕಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್
ತುಮಕೂರು : ನಾವು ಮುದ್ದಹನುಮೇಗೌಡರನ್ನು ಈ ಬಾರಿ ಲೋಕಸಭೆಗೆ ಕಳಿಸೇ ಕಳಿಸುತ್ತೇವೆ ಈ ಸವಾಲನ್ನು ಬಿಜೆಪಿಯವರು ಸ್ವೀಕರಿಸುತ್ತಾರಾ ಎಂದು ಗೃಹ ಸಚಿವ…