ತುಮಕೂರು:ರಾಜಕಾರಣಿಗಳ,ಮುಖಂಡರ ಒತ್ತಡಕ್ಕೆ ಮಣಿದು ವಿಶ್ವವಿದ್ಯಾಲಯಗಳಲ್ಲಿ ಆರಂಭವಾಗುವ ಮಹನೀಯರ ಅಧ್ಯಯನ ಪೀಠಗಳು ಅನುದಾನದ ಕೊರತೆಯಿಂದ ಅಧ್ಯಯನ ಪೀಠಗಳಾಗದೆ, ಅಲ್ಪ ಪ್ರಮಾಣದ ಅನುದಾನದ ಬಡ್ಡಿಯಲ್ಲಿ…
Category: ರಾಜ್ಯ
ಖರೀದಿಸಿದ ವಸ್ತುಗಳಲ್ಲಿ ನ್ಯೂನ್ಯತೆ ಕಂಡಲ್ಲಿ ಗ್ರಾಹಕರು ಪ್ರಶ್ನಿಸಬೇಕು – ವಿಜಯಲಕ್ಷ್ಮಿ
ತುಮಕೂರು : ಪ್ರತಿಯೊಬ್ಬ ಗ್ರಾಹಕನು ತಾನು ಖರೀದಿಸಿದ ವಸ್ತು ಹಾಗೂ ಪಡೆದ ಸೇವೆಯಲ್ಲಿ ನ್ಯೂನ್ಯತೆ-ಕೊರತೆಗಳು ಕಂಡು ಬಂದರೆ ಪ್ರಶ್ನಿಸುವ ಹಕ್ಕನ್ನು ಬೆಳೆಸಿಕೊಳ್ಳಬೇಕೆಂದು…
2.49 ಕೋಟಿ ರೂ. ವೆಚ್ಚದಲ್ಲಿ ಪಾದಚಾರಿ ಸುರಂಗ ಮಾರ್ಗ ಕಾಮಗಾರಿಗೆ ಚಾಲನೆ
ತುಮಕೂರ- ನಗರದ ಶೆಟ್ಟಿಹಳ್ಳಿ ಹಳೆಯ ರೈಲ್ವೆ ಗೇಟ್ ಬಳಿ ಪಾದಚಾರಿ ಸುರಂಗ ಮಾರ್ಗ ಕಾಮಗಾರಿಗೆ ಹಾಗೂ ಭೀಮಸಂದ್ರದ ರೈಲ್ವೆ ಕೆಳ ಸೇತುವೆ…
ಶಾಸಕರಾದರು ವಿಧಾನಸೌಧಕ್ಕೆ ಬರಲು ಶಾಂತವೇರಿ ಗೋಪಾಲಗೌಡರ ಬಳಿ ದುಡ್ಡು ಇರುತ್ತಿರಲಿಲ್ಲ.
ಗೋಪಾಲಗೌಡರು ಈಗ ನಮ್ಮ ನಡುವೆ ಇಲ್ಲ. ಅವರು ಕಟ್ಟಿದ ಶಿವಮೊಗ್ಗದ ಸಮಾಜವಾದಿ ಕೋಟೆಯಲ್ಲಿ ಸಮಾನತೆಯ ಸಮಾಜವನ್ನು ವಿರೋಧಿಸುವ ಮನುವಾದಿ ಮತ್ತು ಕೋಮುವಾದಿ…
ಜಿಲ್ಲಾಸ್ಪತ್ರೆಯ ಮುಖ್ಯ ಕಟ್ಟಡ ಮರು ನಿರ್ಮಾಣಕ್ಕೆ ಸದನದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಗ್ರಹ
ತುಮಕೂರು : ತುಮಕೂರಿನ ಜಿಲ್ಲಾಸ್ಪತ್ರೆಯ ಹಳೆ ಕಟ್ಟಡವು ಶಿಥಿಲಗೊಂಡಿದ್ದು, ಮರು ನಿರ್ಮಾಣ ಮಾಡಬೇಕೆಂದು ಶಾಸಕ ಜ್ಯೋತಿಗಣೇಶ್ ಅವರು ವಿಧಾನ ಮಂಡಲದಲ್ಲಿ ಒತ್ತಾಯಿಸಿದ್ದಾರೆ.…
ತಿಪಟೂರು ಪಟ್ಟಣಕ್ಕೆ ನೀರು ಸರಬರಾಜು ಯೋಜನೆ : ಸಚಿವತ್ರಯರ ನೇತೃತ್ವದಲ್ಲಿ ಸಭೆ
ಬೆಂಗಳೂರು : ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣಕ್ಕೆ 24/7 ಸುಧಾರಿತ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದಂತೆ ಗೃಹ ಹಾಗೂ ತುಮಕೂರು ಜಿಲ್ಲಾ…
ಪಾಶ್ಚಾತ್ತ್ಯೀಕರಣದಿಂದ ಮಹಿಳಾ ಲಿಂಗಸಮಾನತೆಗೆ ಧಕ್ಕೆ ಆತ್ಮವಿಮರ್ಶೆ ಆಗತ್ಯ-ಪ್ರೊ.ಟಿ.ಆರ್.ಲೀಲಾವತಿ
ತುಮಕೂರು: ಅಧುನಿಕತೆ,ಪಾಶ್ಚಾತ್ಯೀಕರಣಕ್ಕೆ ಮಾರು ಹೋಗಿರುವ ಭಾರತೀಯ ಯುವಜನತೆ, ಆದರಲ್ಲಿ ಮಹಿಳೆಯರ ಅವತಾರಗಳನ್ನು ಪ್ರತಿವರ್ಷದ ಡಿಸೆಂಬರ್ 31,ಜನವರಿ 01ರಂದು ನೋಡಬೇಕು.ಕುಡಿದು ಎದ್ದು ಓಡಾಡಲು…
ತುಮುಲ್ ಅಧ್ಯಕ್ಷ ಚುನಾವಣೆ : ಜಾಲತಾಣದಲ್ಲಿ ಕೆ.ಎನ್.ರಾಜಣ್ಣ ತೇಜೋವಧೆ -ಅಹಿಂದದಿಂದ ಖಂಡನೆ
ತುಮಕೂರು : ತುಮಕೂರುಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನದ ಚುನಾವಣೆ ನಂತರಗುಬ್ಬಿ ಶಾಸಕರ ಬೆಂಬಲಿಗರು ಸಹಕಾರ ಸಚಿವಕೆ.ಎನ್.ರಾಜಣ್ಣ,…
ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ
ತುಮಕೂರು:ರಾಜ್ಯದಕಾಂಗ್ರೆಸ್ ಸರ್ಕಾರದಜನ ವಿರೋಧಿ ಆಡಳಿತ ಖಂಡಿಸಿ ಜಿಲ್ಲಾಜೆಡಿಎಸ್‍ಗುರುವಾರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಜಿಲ್ಲಾಜೆಡಿಎಸ್‍ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯತ್ರೆಯಲ್ಲಿ ಆಗಮಿಸಿದ ಮುಖಂಡರು ಜಿಲ್ಲಾಧಿಕಾರಿಗಳ…
ಬಜೆಟ್ ನಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚು ಹಣ ನೀಡುವಂತೆ ಮುರಳೀಧರ ಹಾಲಪ್ಪ ಮನವಿ
ತುಮಕೂರು : ತುಮಕೂರು ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಈ ಬಾರಿಯ ಬಜೆಟ್‍ನಲ್ಲಿ ಹೆಚ್ಚು ಹಣ ನೀಡುವಂತೆ ಕೆಪಿಸಿಸಿ ಉಪಾಧ್ಯಕ್ಷರಾದ ಮುರಳೀಧರ ಹಾಲಪ್ಪನವರು…