ತುಮಕೂರು, : ಅಂಗಾಂಗ ದಾನವು ಇಂದು ಭಾರತದ ಅತ್ಯಂತ ನಿರ್ಣಾಯಕ ಸಾರ್ವಜನಿಕ ಆರೋಗ್ಯ ಅಗತ್ಯಗಳಲ್ಲಿಒಂದಾಗಿದೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ಅಂಗಾಂಗ ದಾನಕ್ಕೆ…
Category: ರಾಜ್ಯ
ಮಹಿಳೆಯರಿಗೆ ಕಟ್ಟುಪಾಡುಗಳು ಸಡಿಲದಿಂದ ಆರ್ಥಿಕ ಪ್ರಗತಿ
ತುಮಕೂರು : ಮಹಿಳೆಯರಿಗೆ ಹಿಂದಿನಿಂದ ಇದ್ದ ಕೆಲವು ಕಟ್ಟುಪಾಡುಗಳು ಸಡಿಲಗೊಂಡಿರುವುದರಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದು ಜನಶಿಕ್ಷಣ ಸಂಸ್ಥೆ…
ದೇವರ ಹೊಸಹಳ್ಳಿ ಸಾಹುಕಾರ್ ಶೇಖರಣ್ಣ ನಿಧನ
ಚಿಕ್ಕಮಗಳೂರು (ಪಂಚನಹಳ್ಳಿ) : ದೇವರಹೊಸಹಳ್ಳಿಯ ಸಾಹುಕಾರ್ ಚಂದ್ರಶೇಖರ್(ಶೇಖರಣ್ಣ 72 ವರ್ಷ) ಇಂದು ಬೆಳಿಗ್ಗೆ ನಿಧನ ಹೊಂದಿದರು. ಪಂಚನಹಳ್ಳಿ ಹೋಬಳಿಯ ಅಣೇಗೆರೆ ಗ್ರಾಮ…
ವಿವಿಧ ಬೇಡಿಕೆ ಈಡೇರಿಸುವಂತೆ ಗ್ರಾ.ಪಂ.ಸದಸ್ಯರ ಮಹಾ ಒಕ್ಕೂಟದಿಂದ ಡಿ.9ರಂದು ಬೆಳಗಾವಿ ಚಲೋ
15ನೇ ಹಣಕಾಸು ಆಯೋಗದ ಅನುದಾನ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಸಾಮಗ್ರಿ ವೆಚ್ಚ ಬಿಡುಗಡೆಗೊಳಿಸಲು ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ…
ಜಿಲ್ಲಾಧಿಕಾರಿ ಬಂದರೂ ಬಾರದ ವೈದ್ಯರು, ಹಾಲು ನೀಡದ ಅಂಗನವಾಡಿ, ಪಾಠಮಾಡದ ಶಿಕ್ಷಕರಿಗೆ ತರಾಟೆ
ತುಮಕೂರು : ಜಿಲ್ಲೆಯ ಗುಬ್ಬಿ ತಾಲ್ಲೂಕು ಬಿದರೆ ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲೆ, ಅಂಗನವಾಡಿ ಸೇರಿದಂತೆ ವಿವಿಧ ಸ್ಥಳಗಳಿಗೆ ಜಿಲ್ಲಾಧಿಕಾರಿ ಶುಭ…
ಜಿಲ್ಲಾ ವಕೀಲರ ಸಂಘದಿಂದ ವಕೀಲರ ದಿನ ಆಚರಣೆ
ತುಮಕೂರು: ವಕೀಲರ ದಿನಾಚರಣೆ ಅಂಗವಾಗಿ ಜಿಲ್ಲಾ ವಕೀಲರ ಸಂಘದಿಂದ ನ್ಯಾಯಾಲಯ ಆವರಣದ ವಕೀಲರ ಭವನದಲ್ಲಿ ಬುಧವಾರ ವಕೀಲರಿಗೆ ಉಚಿತ ಆರೋಗ್ಯ ತಪಾಸಣಾ…
ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ” ಡಿ.6ರಿಂದ ಮೈಸೂರು ಚಲೋ
ತುಮಕೂರು:ಸುಪ್ರಿಂ ಕೋರ್ಟಿನ ತೀರ್ಪಿನ ನಡುವೆಯೂ ಒಳಮೀಸಲಾತಿ ಜಾರಿಗೆ ವಿವಿಧ ಕಾರಣಗಳನ್ನು ನೀಡಿ ನಿರ್ಲಕ್ಷ ತೋರಿರುವ ರಾಜ್ಯ ಸರಕಾರದ ವಿರುದ್ದ ಅಂಬೇಡ್ಕರ್ ಪರಿನಿಬ್ಬಾಣದ…
ಕ್ರಿಕೆಟ್ : ಟೀಮ್ ಗೇಮ್ ಚೇಂಬರ್ ತಂಡಕ್ಕೆ ಮತ ಚಲಾಯಿಸುವಂತೆ ವೆಂಕಟೇಶ್ ಪ್ರಸಾದ್ ಮನವಿ
ತುಮಕೂರು:ಇದೇ ತಿಂಗಳ 7ನೇ ತಾರೀಖಿನಂದು ನಡೆಯುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ ಅಡಳಿತ ಮಂಡಳಿ ಚುನಾವಣೆಯಲ್ಲಿ ಕ್ರಿಕೆಟ್ ಆಟಗಾರರ ವೆಂಕಟೇಶ್‍ಪ್ರಸಾದ್ ನೇತೃತ್ವದ…
ತಿಪಟೂರಿನಲ್ಲಿ ವಿವಿಧ ಕಡೆ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ: ಅಧಿಕಾರಿಗಳಿಗೆ ಖಡಕ್ ಸೂಚನೆ
ಶನಿವಾರ ಬೆಳ್ಳಂ ಬೆಳಗ್ಗೆ ಉಪಲೋಕಾಯುಕ್ತರಾದ ಬಿ. ವೀರಪ್ಪ ಅವರು ತಿಪಟೂರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ (ಂPಒಅ),ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ವಿದ್ಯಾರ್ಥಿ…
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಸಲು ಆಗ್ರಹಕೋಟೆ ಆಂಜನೇಯನಿಗೆ ಪೂಜೆ ಸಲ್ಲಿಸಿ ಅಭಿಮಾನಿಗಳ ಒತ್ತಾಯ
ತುಮಕೂರು: ಸಿದ್ದರಾಮಯ್ಯ ಅವರು ಅಧಿಕಾರ ತೊರೆಯುವಂತೆ ಯಾವುದೇ ಸ್ವಾಮೀಜಿಗಳು ಸೂಚನೆ ನೀಡುವುದು, ರಾಜಕಾರಣದಲ್ಲಿ ಭಾಗವಹಿಸುವುದು ಸರಿಯಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ…