ತುಮಕೂರು : ತುಮಕೂರಿನ 2ನೇ ವರ್ಷದ ದಸರಾದಲ್ಲಿ ಹೆಲಿಕಾಪ್ಟರ್ ರೈಡ್ ಕಲ್ಪಿಸಿದ್ದು, ಹೆಲಿಕಾಪ್ಟರ್ ನಲ್ಲಿ ಜಾಲಿ ರೈಡ್ ಮಾಡಿದವರು ರೈಡ್ ತುಂಬಾ…
Category: ರಾಜ್ಯ
ತುಮಕೂರು : ದಸರಾ ಆನೆಗಳ ತಾಲೀಮು
ತುಮಕೂರು- ಕಲ್ಪತರುನಾಡು ತುಮಕೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಜಿಲ್ಲಾಡಳಿತದ ವತಿಯಿಂದ ಚಿತ್ತಾಕರ್ಷಕ ದಸರಾ ಉತ್ಸವವನ್ನು ಆಚರಿಸಲಾಗುತ್ತಿದ್ದು, ಅ. 2 ರಂದು…
ಕನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರಕ್ಕೆ : ಇಟಾಲಿಯನ್ ಏರೋಸ್ಪೇಸ್ ಮತ್ತು ಬಾಹ್ಯಾಕಾಶ ನಿಯೋಗ ಭೇಟಿ
ತುಮಕೂರು : ಕನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರಕ್ಕೆ ಇಟಲಿ–ಭಾರತ ಬಾಹ್ಯಾಕಾಶ, ಏರೋಸ್ಪೇಸ್ ಮತ್ತು ರಕ್ಷಣಾ ರೋಡ್ ಶೋ ಭಾಗವಾಗಿ…
ದಲಿತರ ಕಗ್ಗೊಲೆ, ನ್ಯಾಯ ಒದಗಿಸುವಲ್ಲಿ ಗೃಹಮಂತ್ರಿಗಳ ವಿಫಲ, ಮಧುಗಿರಿ ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ
ಮಧುಗಿರಿ : ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾಗಿರುವ ಮಾದಿಗ ಸಮುದಾಯಕ್ಕೆ ಮಾನವೀಯ ನೆಲೆಯಲ್ಲಾದರೂ ನ್ಯಾಯ ಒದಗಿಸಲು ಮುಂದಾಗದ ದಲಿತ ಡಾ.ಜಿ.ಪರಮೇಶ್ವರ್ ಅವರು ಗೃಹಮಂತ್ರಿಯಾಗಿ…
ಸೆ.27ರಂದು ಬಸವ ಸಂಸ್ಕøತಿ ಅಭಿಯಾನ, ಸಮಾವೇಶ
ತುಮಕೂರು:ಕರ್ನಾಟಕ ರಾಜ್ಯ ಲಿಂಗಾಯತ ಮಠಾಧೀಶರ ಒಕ್ಕೂಟವು ಬಸವಣ್ಣನವರ ತತ್ವಾದರ್ಶಗಳ ಬಗ್ಗೆ ಜಾಗೃತಿ’ ಮೂಡಿಸುವ ಉದ್ದೇಶದಿಂದ ಇಡೀ ರಾಜ್ಯಾದ್ಯಂತ ಸೆಪ್ಟೆಂಬರ್ 1 ರಿಂದ…
ಉಚಿತ ಅಂಬಾರಿ ಡಬಲ್ ಡೆಕ್ಕರ್ ಬಸ್ : ಸಮಯ ಬದಲಾವಣೆ
ತುಮಕೂರು : ನಗರದಲ್ಲಿ ಅಕ್ಟೋಬರ್ 2ರವರೆಗೆ ದಸರಾ ವೈಭವದ ದೀಪಾಲಂಕಾರವನ್ನು ಸಾರ್ವಜನಿಕರು ವೀಕ್ಷಿಸಲು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿರುವ ಅಂಬಾರಿ ಡಬಲ್…
ನವ ತಂತ್ರಜ್ಞಾನದಿಂದ ಜಗತ್ತು ಬದಲಾಗುತ್ತಿದೆ: ಪ್ರೊ.ಶಿವಪ್ರಸಾದ್
ತುಮಕೂರು: ಜಾಗತಿಕವಾಗಿ ಹೊಸ ಹೊಸ ತಂತ್ರಜ್ಞಾನಗಳು ಆವಿಷ್ಕಾರವಾಗುತ್ತಿರುವುದರಿಂದ ಮಾನವನ ಕೆಲಸವನ್ನು ಕಸಿಯುತ್ತಿದೆ. ಇದರಿಂದ ಜಗತ್ತಿನಲ್ಲಿ ಹಲವಾರು ಬದಲಾವಣೆಗಳನ್ನ ಕಂಡಿದೆ. ಇದಕ್ಕೆ ಅನುಗುಣವಾಗಿ…
ತುಮಕೂರು ದಸರಾ ಜ್ಞಾನ ವೈಭವದ ಪ್ರತೀಕ – ಸಿದ್ದಗಂಗಾ ಶ್ರೀ
ತುಮಕೂರು : ನಾಡಹಬ್ಬ ದಸರಾ ಕೇವಲ ಧಾರ್ಮಿಕ ಕ್ಷೇತ್ರಕ್ಕಷ್ಟೇ ಸೀಮಿತವಾಗದೆ ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಿರುವ ಜ್ಞಾನ ವೈಭವದ…
ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ದಸರಾ ಉದ್ಘಾಟಿಸಿದ ಬಾನು ಮುಷ್ತಾಕ್
ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ-2025ಕ್ಕೆ ಇಂದು ಬೂಕರ್ ಪ್ರಶಸ್ತಿ ವಿಜೇತೆ, ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರು ತಾಯಿ…
ತುರುವೇಕೆರೆ : ಕೆಸರು ಗದ್ದೆಯಂತಾಗಿರುವ ಬಲಿಗಾಗಿ ಕಾಯುತ್ತಿರುವ ತೊರೆಮಾವಿನಹಳ್ಳಿ ರಸ್ತೆ, ನಿದ್ರೆಗೆ ಜಾರಿರುವ ಜನಪ್ರತಿನಿಧಿಗಳು
ತುರುವೇಕೆರೆ- ತಾಲ್ಲೂಕಿನ ತೊರೆಮಾವಿನಹಳ್ಳಿ ಗೇಟ್‍ನಿಂದ ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆಳುದ್ದ ಗುಂಡಿಗಳು ಬಿದ್ದಿದ್ದು, ಮಳೆ ನೀರು ತುಂಬಿ ಕೆಸರುಗದ್ದೆಯಂತಾಗಿದೆ.…