ಭಾಷೆಯ ಮೂಲಕ ಸಾಂಸ್ಕøತಿಕ ಶ್ರೀಮಂತಿಕೆ ಸಾಧ್ಯ

ತುಮಕೂರು: ಭಾಷೆ ಸಾಂಸ್ಕøತಿಕ ಪರಂಪರೆಗೆ ತಳಹದಿ. ಭಾಷೆಯಿಂದಲೇ ಸಾಂಸ್ಕøತಿಕ ಶ್ರೀಮಂತಿಕೆ ಹೆಚ್ಚಿಸಿಕೊಳ್ಳುವುದು ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.…

ಕನ್ನಡ ಪಠ್ಯಪುಸ್ತಕಗಳನ್ನು ಸರಳಗೊಳಿಸಬೇಕು: ಪ್ರೊ. ಬಿಳಿಮಲೆ

ತುಮಕೂರು: ಕನ್ನಡ ಭಾಷೆಯ ಕಡೆಗೆ ಹೊಸ ತಲೆಮಾರಿನ ಆಸಕ್ತಿ ಕಡಿಮೆಯಾಗಿದೆ. ಕನ್ನಡ ಪತನಮುಖಿಯಾಗಿದೆ. ಕನ್ನಡದ ಬಗ್ಗೆ ಎಳೆಯರಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ…

ಸಂವಿಧಾನದ ಆಶಯದಂತೆ ಕೊಳಗೇರಿಗಳು ನವನಗರವಾಗಬೇಕು

ತುಮಕೂರು: ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು, ಸ್ವತಂತ್ರ ಸಂವಿಧಾನ ರಚನೆ ಮಾಡಿಕೊಂಡರೂ ನಗರಗಳು ಮಾತ್ರ ಸ್ವಚ್ಛವಾಗಿಲ್ಲ. ಸಂವಿಧಾನದ ಆಶಯದ ಅಡಿಯಲ್ಲಿ ಕೊಳಗೇರಿಗಳು…

ಶ್ರೀಸಾಮಾನ್ಯನನ್ನು ನಿಯಂತ್ರಿಸುತ್ತಿರುವುದು ಧರ್ಮ ಮತ್ತು ಅಧಿಕಾರ

ತುಮಕೂರು: ಇಂದು ನಾವು ಎದುರಿಸುತ್ತಿರುವ ಮತಾಂತರ, ಧಮಾರ್ಂತರ, ಲಿಂಗಾಂತರಗಳು ಹಿಂದಿನ ಕಾಲದಲ್ಲಿ ಜನಸಾಮಾನ್ಯರು ಎದುರಿಸುತ್ತಿದ್ದ ಸವಾಲುಗಳೇ ಆಗಿವೆ. ಪ್ರಾಚೀನ ಕನ್ನಡದ ಶಾಸನಗಳು,…

ಜ್ಞಾನಸಿರಿ’ ಜ್ಞಾನ ಪ್ರವಾಹದ ಸಂಕೇತ : ಥಾವರ್‍ಚಂದ್ ಗೆಹ್ಲೋಟ್

ತುಮಕೂರು : ತುಮಕೂರು ವಿಶ್ವ ವಿದ್ಯಾನಿಲಯದ ನೂತನ ಕ್ಯಾಂಪಸ್ ಜ್ಞಾನ ಪ್ರವಾಹದ ಸಂಕೇತವಾಗಿದೆ ಎಂದು ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಬಣ್ಣಿಸಿದ್ದಾರೆ. ತುಮಕೂರು…

ದೈಹಿಕ ಅರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ: ನೂರುನ್ನೀಸ

ತುಮಕೂರು: ಇತ್ತೀಚಿನ ದಿನಗಳಲ್ಲಿ ದೈಹಿಕ ಆರೋಗ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದು, ಮಾನಸಿಕ ಆರೋಗ್ಯವನ್ನು ಮರೆಯುತ್ತಿದ್ದಾರೆ. ಇದರಿಂದ ಅನೇಕ ಮಾನಸಿಕ ಕಾಯಿಲೆಗಳು, ಆತ್ಮಹತ್ಯೆಗಳಂತಹ…

ಅಧ್ಯಾಪನ ಕೇವಲ ವೃತ್ತಿ ಅಲ್ಲ, ಜವಾಬ್ದಾರಿ: ಪ್ರೊ.ಎಂ. ವೆಂಕಟೇಶ್ವರಲು

ತುಮಕೂರು: ಅಧ್ಯಾಪನ ಎನ್ನುವುದು ಕೇವಲ ಉದ್ಯೋಗ ವಾಗಿರದೆ, ಒಂದು ಮಹತ್ತರವಾದ ಜವಾಬ್ದಾರಿಯಾಗಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು…

ಅಂಬುಲೆನ್ಸ್ ಡ್ರೈವರ್ ಮಗಳ ಅದ್ಬುತ ಸಾಧನೆ

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದಿಂದ ನಡೆದ 18ನೇ ಘಟಿಕೋತ್ಸವದಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ನರಗನಹಳ್ಳಿ ಗ್ರಾಮದ ಶೋಭ ಎನ್. ಮತ್ತು ರಂಗಸ್ವಾಮಿ…

  ಕೊಟ್ಟ ಶಂಕರ್, ಭಗತ್ ಸಿಂಗ್ ಕುಂದೂರು ಅವರಿಗೆ ಪಿಎಚ್.ಡಿ. ಪದವಿ ಪ್ರದಾನ

ತುಮಕೂರು : ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ (ಜು.8) ನಡೆದ 18ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಕೊಟ್ಟ ಶಂಕರ್ ಮತ್ತು ಭಗತ್ ಸಿಂಗ್…

ಪತ್ರಕರ್ತ ಸೋರಲಮಾವು ಶ್ರೀಹರ್ಷ ಅವರಿಗೆ ಪಿಎಚ್.ಡಿ. ಪದವಿ  ಪ್ರದಾನ

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ (ಜು.8) ನಡೆದ 18ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪತ್ರಕರ್ತ ಸೋರಲಮಾವು ಶ್ರೀಹರ್ಷ ಅವರಿಗೆ ಪಿಎಚ್.ಡಿ. ಪದವಿ  ಪ್ರದಾನ…