ತುಮಕೂರು : ಪ್ರತಿ ಕ್ಷೇತ್ರದಲ್ಲೂ ಶಿಕ್ಷಣ ಮಹತ್ವ ಪಡೆದಿದ್ದು, ಯಾವುದೇ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ ಎಂದು…
Category: TUMAKURU University
ಆಗಸ್ಟ್ 7, ತುಮಕೂರು ವಿವಿ ಘಟಿಕೋತ್ಸವ : 3 ಜನರಿಗೆ ಗೌರವ ಡಾಕ್ಟರೇಟ್, 74 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ
ತುಮಕೂರು : ತುಮಕೂರು ವಿಶ್ವವಿದ್ಯಾನಿಲಯದ 17ನೇ ವಾರ್ಷಿಕ ಘಟಿಕೋತ್ಸವವು ಆಗಸ್ಟ್ 7ರಂದು ಬೆಳಿಗ್ಗೆ 11.30 ಗಂಟೆಗೆ ಕುಲಪತಿಗಳ ಕಚೇರಿ ಮುಂಭಾಗದ ಕ್ರೀಡಾಂಗಣದಲ್ಲಿ…
ಶರಣ ಸಂಸ್ಕøತಿಯ ಮೂಲ ರೈತಾಪಿ ಸಂಸ್ಕøತಿ: ರಂಜಾನ್ ದರ್ಗಾ
ತುಮಕೂರು: ಜಗತ್ತಿನ ಯಾವ ಧರ್ಮಕ್ಕೂ ಇರದಷ್ಟು ಇತಿಹಾಸ ರೈತ ಸಮುದಾಯಕ್ಕಿದೆ. ಜಗತ್ತಿನ ಪ್ರತಿಯೊಂದು ಸಂಸ್ಕøತಿಯ ರಚನೆಗೂ ರೈತಾಪಿ ಸಂಸ್ಕøತಿಯೇ ಮೂಲವಾಗಿದೆ. ಶರಣ…
ಕನ್ನಡಕ್ಕೆ ಮೌಲಿಕವಾದ ಗಟ್ಟಿ ಬರೆವಣಿಗೆ ನೀಡಿದ ಕಮಲಾ ಹಂಪನಾ
ತುಮಕೂರು: ಕನ್ನಡಕ್ಕೆ ವಿಶಿಷ್ಟವಾದ, ಮೌಲಿಕವಾದ ಗಟ್ಟಿ ಬರೆವಣಿಗೆ ನೀಡಿದ ಕಮಲಾ ಹಂಪನಾ ಅವರ ಬದುಕು, ಪರಿಶುದ್ಧ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು…
ಮನುಷ್ಯತ್ವವಿಲ್ಲದ ಮಾನವರನ್ನು ತರಗತಿಗಳು ಸೃಷ್ಟಿಸುತ್ತಿವೆ : ಪ್ರೊ. ಬರಗೂರು ರಾಮಚಂದ್ರಪ್ಪ
ತುಮಕೂರು: ತರಗತಿಗಳಲ್ಲಿ ತಂತ್ರಜ್ಞಾನದ ಮೇಲಿನ ಅವಲಂಬನೆ ಪುಸ್ತಕಕ್ಕಿಂತಲೂ ಹೆಚ್ಚಾಗಿರುವುದು ವಿಪರ್ಯಾಸ. ವಿದ್ಯಾರ್ಥಿಗಳಲ್ಲಿ ಚರ್ಚಾ ವಲಯವನ್ನು ವೃದ್ಧಿಸಿ, ಶಿಕ್ಷಣ ಸಮಾನತೆಯನ್ನು ಕಲಿಸಬೇಕಾದ ತರಗತಿಗಳು…
ಯೋಗಕ್ಕೆ ಯಾವುದೇ ಧರ್ಮ, ಜಾತಿ ಲಿಂಗದ ತಾರತಮ್ಯವಿಲ್ಲ
ತುಮಕೂರು: ಯೋಗವು ಭಾರತೀಯರ ಆತ್ಮವಾಗಿದೆ. ಯೋಗಕ್ಕೆ ಯಾವುದೇ ಧರ್ಮ, ಜಾತಿ ಹಾಗೂ ಲಿಂಗದ ತಾರತಮ್ಯವಿರುವುದಿಲ್ಲ ಎಂದು ಹಿರಿಯ ಯೋಗ ಸಾಧಕ ಜಿ.ವಿ.ವಿ.…
ಕುವೆಂಪುರವರ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಬೌದ್ಧ ಧರ್ಮದ ಪರಿಕಲ್ಪನೆ-ಪ್ರೊ. ಬಸವರಾಜ ಕಲ್ಗುಡಿ
ತುಮಕೂರು: 20ನೆಯ ಶತಮಾನದ ಒಂದು ಹೊಸ ಎಚ್ಚರವನ್ನು ಓದುಗರ ಮುಂದಿಟ್ಟ ಕುವೆಂಪು ಅವರು ಬೌದ್ಧ ಧರ್ಮದ ಪರಿಕಲ್ಪನೆಯನ್ನು 1936ರ ಕಾನೂರು ಹೆಗ್ಗಡತಿ…
ಪರಿಶ್ರಮ,ಸಮರ್ಪಣೆ ಇದ್ದಲ್ಲಿ ಐಎಎಸ್ ಉತ್ತೀರ್ಣ ಸುಲಭ
ತುಮಕೂರು: ಉತ್ಸಾಹ, ಸಮರ್ಪಣೆ, ಕಠಿಣ ಪರಿಶ್ರಮ. ಮತ್ತು ದೃಢ ಮನೋಭಾವವಿದ್ದವರು ಐಎಎಸ್ ಹಾಗೂ ಇತರೆ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬಹುದು ಎಂದು…
ವಿದ್ಯಾರ್ಥಿಗಳು ಜ್ಞಾನಮುಖಿಗಳಾಗಬೇಕು: ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು
ತುಮಕೂರು: ವಿದ್ಯಾರ್ಥಿಗಳು ಜ್ಞಾನಮುಖಿಗಳಾದಾಗ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ. ಜೀವನವನ್ನು ಹಬ್ಬದಂತೆ ಸಂಭ್ರಮಿಸುವ ಉತ್ಸಾಹವಿರಬೇಕು ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.…
ಶಿಕ್ಷಣ ಸಮಸ್ಯೆ ಅಂದುಕೊಳ್ಳದೆ ಭವಿಷ್ಯದ ಉಜ್ವಲವೆಂದುಕೊಳ್ಳಿ-ಪ್ರೊ. ಎಂ. ಕೃಷ್ಣೇಗೌಡ ಕರೆ
ತುಮಕೂರು: ಶಿಕ್ಷಣವೆಂದರೆ ವಿದ್ಯಾರ್ಥಿಗಳು ಎಲ್ಲವನ್ನೂ ಸಮಸ್ಯೆಯೆಂದು ಪರಿಗಣಿಸದೆ, ಅವಕಾಶಗಳೆಂದು ಪರಿಗಣಿಸಿ, ಸದಾ ಧನಾತ್ಮಕವಾಗಿರುವುದನ್ನು ಕಲಿಸಿ, ಪಠ್ಯಕ್ರಮದ ಚೌಕಟ್ಟನ್ನು ಮೀರಿ ಜ್ಞಾನ ಸಂಪಾದಿಸಲು…