ತುಮಕೂರು- ವಿವಿ ಪರಿಶಿಷ್ಟ ಜಾತಿ, ಪಂಗಡದ ಸ್ನೋತಕೋತ್ತರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ ಸುದ್ದಿ ತಿಳಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್…
Category: TUMAKURU University
‘ಕನಸುಗಳನ್ನು ಬೆನ್ನಟ್ಟುವ ಭರವಸೆ ವಿದ್ಯಾರ್ಥಿಗಳದ್ದಾಗಬೇಕು’
ತುಮಕೂರು: ಕಲಿಕೆಯ ಸಮಯದ ಶ್ರಮ ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಸಮಯದ ಮೌಲ್ಯವನ್ನು ಎಲ್ಲರೂ ಅರಿಯಬೇಕು. ಪದವಿ ಹಂತದಲ್ಲಿ ಕಂಡ ದೊಡ್ಡ ಕನಸುಗಳನ್ನು…
ವೃತ್ತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೌಶಾಲ್ಯಾಭಿವೃದ್ಧಿ ಬಹುಮುಖ್ಯ- ಮುರಳೀಧರ ಹಾಲಪ್ಪ
ತುಮಕೂರು: ಶಿಕ್ಷಣದ ಪ್ರಮುಖ ಉದ್ದೇಶ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಾಗಿದೆ. ಮಾರ್ಗದರ್ಶನವು ವಿದ್ಯಾರ್ಥಿಗಳಿಗೆ ಸಾಕಷ್ಟು ಶೈಕ್ಷಣಿಕ ಮತ್ತು ಔದ್ಯೋಗಿಕ ಆಯ್ಕೆಗಳನ್ನು ಮಾಡುವಲ್ಲಿ ಮತ್ತು…
ಡಿ.29 ಕುವೆಂಪು ಚಿಂತನೆಗಳ ಸಾಂಸ್ಕøತಿಕ ಮಹತ್ವ ಕುರಿತು ವಿಶೇಷ ಉಪನ್ಯಾಸ
ತುಮಕೂರು : ತುಮಕೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಪೀo ಮತ್ತು ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯು ಡಿಸೆಂಬರ್ 29ರ…
ಡಿ.29 ಕುವೆಂಪು ಚಿಂತನೆಗಳ ಸಾಂಸ್ಕøತಿಕ ಮಹತ್ವ ಕುರಿತು ವಿಶೇಷ ಉಪನ್ಯಾಸ
ತುಮಕೂರು : ತುಮಕೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಪೀo ಮತ್ತು ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯು ಡಿಸೆಂಬರ್ 29ರ…
ತುಮಕೂರು ವಿವಿಯಲ್ಲಿ ನೂತನ ಸಂಶೋಧನ ನೀತಿ: ಕುಲಪತಿ
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯವು ಸಂಶೋಧನೆಗೆ ವಿಶೇಷ ಪ್ರೋತ್ಸಾಹ ನೀಡುವ ಉದ್ದೇಶದಿಂದ ತನ್ನದೇ ಆದ ಸಂಶೋಧನ ನೀತಿಯನ್ನು ಜಾರಿಗೆ ತಂದಿದೆ ಎಂದು ಕುಲಪತಿ…
ಕವಿರಾಜಮಾರ್ಗ ಕನ್ನಡ ಸಾಹಿತ್ಯಕ್ಕೆ ಬುನಾದಿ: ಬರಗೂರು ರಾಮಚಂದ್ರಪ್ಪ
ತುಮಕೂರು: 126 ವರ್ಷಗಳ ಹಿಂದೆ ಕೆ. ಬಿ. ಪಾಠಕ್ ಅವರು ಕ್ರಮವಾಗಿ ಸಂಪಾದಿಸಿ, ಪರಿಷ್ಕರಿಸಿ ಹೊರ ತಂದ ಶ್ರೇಷ್ಠ ಮೀಮಾಂಸೆ ಕವಿರಾಜಮಾರ್ಗವು…
ಪ್ರತಿಭೆ-ಕೌಶಲ್ಯ ಯಾವುದೇ ಒಂದು ವರ್ಗಕ್ಕೆ ಮಾತ್ರ ಸೀಮಿತವಾದುದಲ್ಲ-ನಾಹೀದಾ ಜಮ್ ಜಮ್
ತುಮಕೂರು : ಪ್ರತಿಭೆ ಮತ್ತು ಕೌಶಲ್ಯ ಯಾವುದೇ ಒಂದು ವರ್ಗಕ್ಕೆ ಮಾತ್ರ ಸೀಮಿತವಾದುದಲ್ಲ. ಅದನ್ನು ನಮಗೆ ಪ್ರೇರಣೆಯಾಗಿ ತೋರಿಸಿದ್ದು ಬಾಬಾಸಾಹೇಬ್ ಅಂಬೇಡ್ಕರ್…
ಅಂಬೇಡ್ಕರ್ರವರ ಜ್ಞಾನ ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು
ತುಮಕೂರು : ಇಂದಿನ ಯುವ ಪೀಳಿಗೆಗೆ ಡಾ: ಬಿ.ಆರ್.ಅಂಬೇಡ್ಕರ್ ರವರ ಜ್ಞಾನ ಆದರ್ಶವಾಗಬೇಕು. ಅವರ ಸಮಗ್ರ ಕೃತಿಗಳನ್ನು ಓದುವುದರ ಮೂಲಕ ಜ್ಞಾನವನ್ನು,…
ಪಠ್ಯಕ್ರಮ ವರ್ತಮಾನಕ್ಕೆ ಪೂರಕವಾಗಿರಲಿ: ಕುಲಪತಿ
ತುಮಕೂರು: ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ಪಠ್ಯಕ್ರಮ ಬದಲಾಯಿಸಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ.…