ತುಮಕೂರು: ಭಾರತದ ಸಂವಿಧಾನ ಜಗತ್ತಿನಲ್ಲೇ ಏಕೈಕ ಮಾನವೀಯ, ಸಮೃದ್ಧ, ಅಪ್ರತಿಮ ಸಂವಿಧಾನವಾಗಿದೆ. ಸಂವಿಧಾನದ ಮುಖ್ಯ ದೇಯೋದ್ದೇಶ ನ್ಯಾಯ, ಸ್ವಾತಂತ್ರ್ಯ, ಸಮಾನತೆಯನ್ನು ಪ್ರತಿಯೊಬ್ಬ…
Category: TUMAKURU University
ಕಠಿಣ ಪರಿಶ್ರಮವೊಂದೇ ಯಶಸ್ಸಿನ ದಾರಿ: ಎನ್. ಆರ್. ನಾರಾಯಣಮೂರ್ತಿ
ತುಮಕೂರು: ನೀವು ಎತ್ತರಕ್ಕೆ ಏರಬೇಕೆಂದರೆ ಕಷ್ಟಪಟ್ಟು ಕೆಲಸಮಾಡುವುದೊಂದೇ ದಾರಿ. ಯಾವ ಕ್ಷೇತ್ರದಲ್ಲಿ ನಿಮಗೆ ಅಭಿರುಚಿ, ಸಾಮಥ್ರ್ಯ ಇದೆಯೋ ಅದನ್ನು ಕಂಡುಕೊಂಡು ಅದರಲ್ಲಿ…
ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ: ಪ್ರೊ. ಡಿ. ಎಸ್. ಚೌಹಾಣ್
ತುಮಕೂರು: ನೀವು ಇತರರೊಂದಿಗೆ ನಡೆಸುವ ಸಂಹನವು ನಿಮ್ಮ ಜ್ಞಾನವನ್ನು ತಾನಾಗಿಯೇ ಹೆಚ್ಚಿಸುತ್ತದೆ. ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಸರಿಯಾದ ಪರಿಹಾರವಾಗಿದೆ ಎಂದು ಮಥುರಾದ…
‘ಮಣೆಗಾರ’ ಕೃತಿಯಲ್ಲಿ ದಲಿತರ ಅಸಹಾಯಕತೆ ಮತ್ತು ದೌರ್ಜನ್ಯದ ಅನಾವರಣ
ತುಮಕೂರು: ಮಣೆಗಾರ ಕೃತಿಯಲ್ಲಿ ದಲಿತ ಸಮುದಾಯದಲ್ಲಿನ ಬಡತನ, ದೌರ್ಜನ್ಯ, ಕ್ರೌರ್ಯ, ಅಸಹಾಯಕತೆಯನ್ನು ತುಂಬಾಡಿ ರಾಮಯ್ಯ ಮನಮುಟ್ಟುವಂತೆ ಚಿತ್ರಿಸಿದ್ದಾರೆ ಎಂದು ಕನ್ನಡ ಅಭಿವೃದ್ಧಿ…
25ರ ಹರೆಯದ ‘ಮಣೆಗಾರ’ ಮತ್ತೊಮ್ಮೆ ಯುವ ಪೀಳಿಗೆಗೆ ಹೊಸ ಚಿಂತನೆಯ ಹೊಳಪನ್ನು ಚೆಲ್ಲ ಬಲ್ಲದೆ—
ಆಗಿನ್ನ ದಲಿತ ಚಳವಳಿ ಕಾದ ಕಬ್ಬಿಣದ ಕಾವು ಆರಿದಂತೆ ಆರಿತ್ತು, ಅಂತಹ ಹೊತ್ತಿನೊಳಗೆ ಹಾಗೆ ಹೇಳಿಕೊಳ್ಳುವ ಗುಂಡಿಗೆ ಗಟ್ಟಿ ಇರಬೇಕು, ಇಲ್ಲ…
ತಂದೆ,ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ,ಶಿಕ್ಷಣ, ಸಂಸ್ಕøತಿ ಯುವಜನಾಂಗದ್ದು ಆಗಬಾರದು : ಹಿರೇಮಗಳೂರು ಕಣ್ಣನ್
ತುಮಕೂರು: ತಾಯಿ, ತಾಯ್ನಾಡು, ತಂದೆ, ತಾಯ್ನುಡಿ- ಈ ನಾಲ್ಕನ್ನು ಜೀವನದಲ್ಲಿ ಮರೆಯಬೇಡಿ. ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ,ಶಿಕ್ಷಣ, ಸಂಸ್ಕøತಿ ಯುವಜನಾಂಗದ್ದು ಆಗಬಾರದು.…
ಮನುಸ್ಮೃತಿಯ ಸಂಕೋಲೆಯ ಆಚೆಗೆ ಸಮಾಜದ ಒಳಿತಿಗಾಗಿ ದುಡಿದ ಸಾವಿತ್ರಿ ಬಾಯಿ ಫುಲೆ-ದಿನೇಶ್ ಅಮಿನ್ ಮಟ್ಟು
ತುಮಕೂರು: ಮನುಸ್ಮೃತಿಯ ಸಂಕೋಲೆಯ ಆಚೆಗೆ ಸಮಾಜದ ಒಳಿತಿಗಾಗಿ ದುಡಿದ ಸಾವಿತ್ರಿ ಬಾಯಿ ಫುಲೆ ಚಿಂತನೆ ಇಂದಿನ ಸಮಾಜಕ್ಕೆ ಅವಶ್ಯಕವಾಗಿದೆ. ಸಾಕಷ್ಟು ಕಷ್ಟಗಳ…
ಮನುಸ್ಮೃತಿಯ ಸಂಕೋಲೆಯ ಆಚೆಗೆ ಸಮಾಜದ ಒಳಿತಿಗಾಗಿ ದುಡಿದ ಸಾವಿತ್ರಿ ಬಾಯಿ ಫುಲೆ-ದಿನೇಶ್ ಅಮಿನ್ ಮಟ್ಟು
ತುಮಕೂರು: ಮನುಸ್ಮೃತಿಯ ಸಂಕೋಲೆಯ ಆಚೆಗೆ ಸಮಾಜದ ಒಳಿತಿಗಾಗಿ ದುಡಿದ ಸಾವಿತ್ರಿ ಬಾಯಿ ಫುಲೆ ಚಿಂತನೆ ಇಂದಿನ ಸಮಾಜಕ್ಕೆ ಅವಶ್ಯಕವಾಗಿದೆ. ಸಾಕಷ್ಟು ಕಷ್ಟಗಳ…
ಕಲ್ಪನಾ ಚಾವ್ಲಾ -ಸುನೀತಾ ವಿಲಿಯಂ ಗಗನಯಾತ್ರಿಗಳಾಗಲು ಫುಲೆ ದಂಪತಿಗಳ ಶಿಕ್ಷಣ ಕಾರಣ
ತುಮಕೂರು : ಇಂದು ಸಂವಿಧಾನಾತ್ಮಕ ಹಕ್ಕು ಮತ್ತು ಕರ್ತವ್ಯ ಗಳಲ್ಲಿ ಒಂದಾಗಿರುವ ಶಿಕ್ಷಣ ಹಿಂದೆ , ಮೇಲ್ವರ್ಗದ ಗಂಡು ಮಕ್ಕಳಿಗೆ ಮಾತ್ರ…
ಗ್ರಾಮೀಣ ಮಹಿಳೆಯರಲ್ಲಿ ಋತುಚಕ್ರದ ಸ್ವಾಸ್ಥ್ಯದ ಅರಿವು ಮೂಡಿಸಿ
ತುಮಕೂರು: ಋತುಸ್ರಾವದ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಕೊಳ್ಳಲು ಹಣವಿಲ್ಲದೆ ಹುಲ್ಲು, ಇಟ್ಟಿಗೆ, ಹಳೆಬಟ್ಟೆ, ಬೂದಿ ಹಾಗೂ ಇನ್ನಿತರ ಅನೈರ್ಮಲ್ಯ ವಸ್ತುಗಳನ್ನು ಗ್ರಾಮೀಣ…