ತುಮಕೂರು: ಜನಪದ ಇತಿಹಾಸದ ಮೇಲ್ಪದರವನ್ನಷ್ಟೇ ತಿಳಿದು ಸ್ವಂತ ಚಿಂತನೆಯ ನೆಲೆಯಿಲ್ಲದೆ ಮೂಢನಂಬಿಕೆಗಳ ನೆರಳಲ್ಲಿ ಈಗಲೂ ಸಮಾಜ ಬದುಕುತ್ತಿರುವುದು ವಿಪರ್ಯಾಸ. ಸತ್ಯದ ಆಳವನ್ನು…
Category: TUMAKURU University
ಕನಕದಾಸರ ಕೀರ್ತನೆಗಳು ಇಂದಿಗೂ ಜೀವಂತ: ಪ್ರೊ. ಕಮಲಾನರಸಿಂಹ
ತುಮಕೂರು: ಕನಕದಾಸರು ಸುಮಾರು 500 ವರ್ಷಗಳ ಹಿಂದೆ ರಚಿಸಿದ ಕೀರ್ತನೆಗಳು ಇಂದಿಗೂ ಜೀವಂತವಾಗಿದ್ದು ನಮ್ಮ ಜೀವನದಲ್ಲಿ ಸ್ಪೂರ್ತಿಯನ್ನು ತುಂಬಿವೆ ಎಂದು ಹಿರಿಯ…
ಪಾರಂಪರಿಕ ವಿದ್ಯೆಯ ಕಡೆಗೆ ನಿರ್ಲಕ್ಷ್ಯ ಸಲ್ಲದು
ತುಮಕೂರು: 2300 ವರ್ಷಗಳ ಹಿಂದೆ ಅಶೋಕ ಬರೆಸಿದ ಮೊಟ್ಟಮೊದಲ ಉಪಲಬ್ಧ ಲಿಪಿಯ ಇತಿಹಾಸದಿಂದ ಗೋಚರಿಸುವುದು ಜ್ಞಾನ ವಿಸ್ತಾರವಾದಂತೆಲ್ಲ ಲಿಪಿಯ ಅವಶ್ಯಕತೆ ಹೆಚ್ಚಾಯಿತೆಂದು…
ತುಮಕೂರು ವಿವಿ: ವಾಣಿಜ್ಯ ವಿಭಾಗಕ್ಕಾಗಿ 5 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ
ತುಮಕೂರು: ವಾಣಿಜ್ಯ ವಿಭಾಗಕ್ಕಾಗಿ 5 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲು ವಿವಿಯು ನಿರ್ಧರಿಸಿದ್ದು, ಹೊಸ ವರ್ಷದಿಂದ ಕಟ್ಟಡ ನಿರ್ಮಾಣ ಕಾರ್ಯರಂಭವಾಗಲಿದೆ…
‘ಸ್ಟಾರ್ಟ್‍ಅಪ್ ಜಾತ್ರಾ’ನಲ್ಲಿ ತುಮಕೂರು ವಿವಿಯ ವಿದ್ಯಾಥಿಗಳಿಗೆ ಸ್ಥಾನ
ತುಮಕೂರು: ಇತ್ತೀಚೆಗೆ ಅನಂತಪುರದ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ನಡೆದ ‘ಸ್ಟಾರ್ಟ್‍ಅಪ್ ಜಾತ್ರಾ’ನಲ್ಲಿ ತುಮಕೂರು ವಿವಿಯ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮ ಜೀವವಿಜ್ಞಾನ…
ಜ್ಞಾನ ನಿರ್ಮಾಣದಷ್ಟೇ ವ್ಯಕ್ತಿತ್ವ ನಿರ್ಮಾಣವೂ ಮುಖ್ಯ
ತುಮಕೂರು: ಅನುಕರಣೆಯೇ ಯುಗಧರ್ಮವಾಗಿರುವ ಕಾಲದಲ್ಲಿ ಜ್ಞಾನ ನಿರ್ಮಾಣಕ್ಕೆ ನೀಡುವ ಪ್ರಾಮುಖ್ಯತೆಯನ್ನು ಮೌಲಿಕವಾದ ವ್ಯಕ್ತಿತ್ವ ನಿರ್ಮಾಣಕ್ಕೂ ಕೊಡಬೇಕು ಎಂದು ವಿವಿ ಕಲಾ ಕಾಲೇಜಿನ…
ಉದ್ಯೋಗಕ್ಕೆ ಕಾಯುವ ಬದಲು ಸಿಕ್ಕ ಅವಕಾಶ ಬಳಸಿಕೊಳ್ಳಿ
ತುಮಕೂರು: ಪದವೀಧರರು ಉದ್ಯೋಗ ಪಡೆಯುವ ಅವಕಾಶಗಳಿಗೆ ಕಾಯುವ ಬದಲು, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಆಕ್-ಲಕ್ಷ್ಯ ಉದ್ಯೋಗ ನಿಯೋಜನಾ…
ತುಮಕೂರು ವಿವಿಯಲ್ಲಿ 69ನೆಯ ಕನ್ನಡ ರಾಜ್ಯೋತ್ಸವ ಆಚರಣೆ
ತುಮಕೂರು: ರಾಷ್ಟ್ರೀಯ ಹಾಗೂ ರಾಜ್ಯ ಹಬ್ಬಗಳ ಆಚರಣೆಯ ದಿನಗಳನ್ನು ರಜಾ ದಿನವೆಂದು ಪರಿಗಣಿಸದೆ, ದೇಶ, ನಾಡು-ನುಡಿಗಾಗಿ ಶ್ರಮಿಸುವ ಕರ್ತವ್ಯ ದಿನವೆಂದು ಎಲ್ಲರೂ…
ತುಮಕೂರು ವಿಶ್ವವಿದ್ಯಾನಿಲಕ್ಕೆ ಸಿಂಡಿಕೇಟ್ ಗೆ 6 ಮಂದಿ ನಾಮನಿರ್ದೇಶನ
ತುಮಕೂರು : ಒಂದೂವರೆ ವರ್ಷಗಳ ನಂತರ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಸಿಂಡಿಕೇಟ್ ಸದಸ್ಯರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಒಟ್ಟು 6ಜನರನ್ನು…
ಮಾನಸಿಕ ಸಮಸ್ಯೆಗಳನ್ನು ಅಸ್ಪøಶ್ಯ ಭಾವದಿಂದ ನೋಡಬಾರದು
ತುಮಕೂರು: ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅಸ್ಪøಶ್ಯ ಭಾವದಿಂದ ನೋಡವ ಸಮಾಜದ ಮನಸ್ಥಿತಿ ಬದಲಾಗಲು ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸುವ ಉತ್ತಮ…