ತುಮಕೂರು ವಿಶ್ವವಿದ್ಯಾನಿಲಕ್ಕೆ ಸಿಂಡಿಕೇಟ್ ಗೆ 6 ಮಂದಿ ನಾಮನಿರ್ದೇಶನ

ತುಮಕೂರು : ಒಂದೂವರೆ ವರ್ಷಗಳ ನಂತರ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಸಿಂಡಿಕೇಟ್ ಸದಸ್ಯರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಒಟ್ಟು 6ಜನರನ್ನು…

ಮಾನಸಿಕ ಸಮಸ್ಯೆಗಳನ್ನು ಅಸ್ಪøಶ್ಯ ಭಾವದಿಂದ ನೋಡಬಾರದು

ತುಮಕೂರು: ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅಸ್ಪøಶ್ಯ ಭಾವದಿಂದ ನೋಡವ ಸಮಾಜದ ಮನಸ್ಥಿತಿ ಬದಲಾಗಲು ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸುವ ಉತ್ತಮ…

ಭ್ರಷ್ಟಾಚಾರ ನಿಮೂರ್ಲನೆಯ ಅರಿವು ವಿದ್ಯಾರ್ಥಿಗಳಿಂದ ಆರಂಭವಾಗಬೇಕು

ತುಮಕೂರು: ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿರುವ ಭ್ರಷ್ಟಾಚಾರದ ವಿರುದ್ಧ ಸರ್ಕಾರಗಳು ಕಠಿಣ ಕಾನೂನುಗಳನ್ನು ಜಾರಿಗೊಳಿಸಿವೆ. ಭ್ರಷ್ಟಾಚಾರ ನಿಮೂರ್ಲನೆಯ ಅರಿವು ವಿದ್ಯಾರ್ಥಿಗಳಿಂದ ಆರಂಭವಾಗಬೇಕು ಎಂದು…

ನಮ್ಮ ಅನುಭವಗಳೇ ನಮಗೆ ಗುರು: ಡಾ. ಜಿ. ಬಿ. ಹರೀಶ್

ತುಮಕೂರು: ನಮ್ಮ ಅನುಭವಗಳೇ ನಮಗೆ ಗುರುವಾಗಿದ್ದು, ಸ್ವಂತ ತಿಳುವಳಿಕೆಯನ್ನು ಅದರಿಂದ ಪಡೆಯಬೇಕೆಂದು ರಮಣ ಮಹರ್ಷಿಗಳು ಸಾರಿದರು ಎಂದು ಸಾಹಿತಿ ಡಾ. ಜಿ.…

ಅಧ್ಯಾತ್ಮವನ್ನು ಎತ್ತಿಹಿಡಿದ ಗಾಂಧೀಜಿ, ವಿವೇಕಾನಂದ: ವೂಡೇ ಪಿ. ಕೃಷ್ಣ

ತುಮಕೂರು: ಎಲ್ಲ ಜಾತಿ ಧರ್ಮಗಳನ್ನು ಒಗ್ಗೂಡಿಸುವ ದೇಶದ ಅಧ್ಯಾತ್ಮವನ್ನು ಮಹಾತ್ಮ ಗಾಂಧೀಜಿ ಹಾಗೂ ಸ್ವಾಮಿ ವಿವೇಕಾನಂದ ನಂಬಿದ್ದರು. ಮನುಷ್ಯತ್ವವನ್ನು, ಸಮಾನತೆಯ ರಾಷ್ಟ್ರವನ್ನು…

ಮೊಬೈಲ್ ನಿಂದ ಹೊರಬಂದು ವಿದ್ಯಾರ್ಥಿಗಳು ಆರೋಗ್ಯಕರ ಸಮಾಜ ನಿರ್ಮಿಸಬೇಕು: ಬಾ. ಹ. ರಮಾಕುಮಾರಿ

ತುಮಕೂರು: ಮೊಬೈಲ್ ವ್ಯಸನಿಗಳಾಗಿರುವ ವಿದ್ಯಾರ್ಥಿಗಳು ಅದರಿಂದ ಹೊರಬಂದು ಆರೋಗ್ಯಕರ ಸಮಾಜವನ್ನು ನಿರ್ಮಿಸುವ ಸಮಾಜಮುಖಿಗಳಾಗಬೇಕು ಎಂದು ಲೇಖಕಿ ಬಾ. ಹ. ರಮಾಕುಮಾರಿ ಹೇಳಿದರು.…

ಸುಸ್ಥಿರ ಅಭಿವೃದ್ಧಿಯನ್ನು ಕಾಣಲು ಡಿಜಿಟಲೀಕರಣ ಇಂದಿನ ಅಗತ್ಯ

ತುಮಕೂರು: ನೈಸರ್ಗಿಗ ಸಂಪನ್ಮೂಲಗಳು ನಾಶವಾಗುವುದನ್ನು ತಡೆಯಲು, ಸುಸ್ಥಿರ ಅಭಿವೃದ್ಧಿಯನ್ನು ಕಾಣಲು ದೇಶ ಡಿಜಿಟಲೀಕರಣವಾಗಬೇಕು. ನಾವೀನ್ಯತೆಗಳಿಂದ ಕೂಡಿದ ನಾಡಿನಲ್ಲಿ ಪ್ರಕೃತಿ ಸಂಪತ್ತು ಹಾಳಾಗುವುದಿಲ್ಲ…

ತುಮಕೂರು ವಿವಿ ‘ಜ್ಞಾನಸಿರಿ’ ಕ್ಯಾಂಪಸ್ ನಲ್ಲಿ ಫಿಲ್ಮ್ ಇನ್ಸ್ಟಿಟ್ಯೂಟ್ ಪ್ರಾರಂಭ

ತುಮಕೂರು : ಪುಣೆ ಹೊರತುಪಡಿಸಿ ಉಳಿದ ಕಡೆ ಫಿಲ್ಮ್ ಇನ್ಸ್ಟಿಟ್ಯೂಟ್ ಇಲ್ಲ, ಈ ಹಿನ್ನೆಲೆಯಲ್ಲಿ ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ನೂತನವಾಗಿ ಫಿಲ್ಮ್…

ಇತಿಹಾಸವನ್ನು ಮರೆತವರು ಭವಿಷ್ಯವನ್ನು ಸೃಷ್ಟಿಸಲಾರರು

ತುಮಕೂರು: ಇತಿಹಾಸವನ್ನು ಮರೆತು ವರ್ತಮಾನವನ್ನು ಅರ್ಥಮಾಡಿಕೊಳ್ಳದವರು ಭವಿಷ್ಯವನ್ನು ಸೃಷ್ಟಿಸಲಾರರು. ಪರಂಪರೆಯ ಕ್ರಮಬದ್ಧ ಅಧ್ಯಯನವೇ ಇತಿಹಾಸ ಎಂದು ಶ್ರೀ ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ…

ತುಮಕೂರು ವಿವಿ: ಸ್ನಾತಕೋತ್ತರ ಉಳಿಕೆ ಸೀಟುಗಳಿಗೆ ಅರ್ಜಿ ಆಹ್ವಾನ

2024-25ನೇ ಶೈಕ್ಷಣಿಕ ಸಾಲಿನ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗಗಳ ಪ್ರವೇಶಾತಿಯ ಮೊದಲ ಹಂತವು ಪೂರ್ಣಗೊಂಡಿದ್ದು, ಕೆಲವು ವಿಭಾಗಗಳಲ್ಲಿ ಸೀಟುಗಳು ಬಾಕಿ ಇವೆ.…