“ಗುದ್ದು ಮುಸುಕೋನಿ ಪೋರ” ಎಂಬ ಮಾತೆ ಚಿನ್ನೇನಹಳ್ಳಿ ವಾಂತಿ-ಭೇದಿಗೆ ಕಾರಣವಾಯಿತಾ

ತುಮಕೂರು : ಮರಿ ಕಡಿದು ಊರ ದೇವರ ಹಬ್ಬ ಮಾಡಿಕೊಂಡು ಉಂಡದ್ದೇ ಚಿನ್ನೇನಹಳ್ಳಿಯಲ್ಲಿ ವಾಂತಿ ಭೇದಿಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದ್ದು, ಹಬ್ಬ…

ನೀಟ್ ಪರೀಕ್ಷೆ ಫಲಿತಾಂಶ ಗೊಂದಲ-ಸೂಕ್ತ ತನಿಖೆ ನಡೆಸಿ ಮಕ್ಕಳಿಗೆ ಧೈರ್ಯ ತುಂಬಲು ಮುರಳೀಧರ ಹಾಲಪ್ಪ ಒತ್ತಾಯ

ತುಮಕೂರು.ಜೂ.08: ಮೆಡಿಕಲ್ ಮತ್ತು ಇಂಜಿನಿಯರಿಂಗ್ ಮಾಡುವ ಉದ್ದೇಶದಿಂದ ನೀಟ್ ಪರೀಕ್ಷೆ ಬರೆದ ಲಕ್ಷಾಂತರ ಮಕ್ಕಳಲ್ಲಿ ನೀಟ್ ಪರೀಕ್ಷೆ ಮತ್ತು ಫಲಿಶಾಂತದಲ್ಲಿ ಸಾಕಷ್ಟು…

ಐಪಿಎಲ್ ಪಂದ್ಯಾವಳಿ ವೀಕ್ಷಣೆಗೆ ಜೂನಿಯರ್ ಕಾಲೇಜ್ ಮೈದಾನದಲ್ಲಿ ದೊಡ್ಡ ಪರದೆ ವ್ಯವಸ್ಥೆ

ತುಮಕೂರು:ಭಾರತೀಯ ಕ್ರಿಕೆಟ್ ಸಂಸ್ಥೆ ಬಿಸಿಸಿಐನ ವತಿಯಿಂದ ಆಯೋಜಿಸಿರುವ ಐಪಿಎಲ್-2024ರ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ವೀಕ್ಷಕಿಸಲು ಟಾಟಾ ಐಪಿಎಲ್ ಫ್ಯಾನ್…

74 ಕೋಟಿ ರೂ.ಗಳ ಬರಪರಿಹಾರ, ರೈತರ ಖಾತೆಗೆ ಜಮಾ

ತುಮಕೂರು : ಜಿಲ್ಲೆಯ 132332 ರೈತರ ಖಾತೆಗೆ 74 ಕೋಟಿ ರೂ.ಗಳ ಬರ ಪರಿಹಾರ ಹಣವನ್ನು ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ…

ಗೃಹ ಸಚಿವರ ಕ್ಷೇತ್ರದಲ್ಲೇ-ದಲಿತರ ಮೇಲೆ ಸಿನಿಮಾ ವಿಲನ್ ರೀತಿಯಲ್ಲಿ ದರ್ಪ ತೋರಿರುವ ಡಿವೈಎಸ್‍ಪಿ

ಕೊರಟಗೆರೆ : ಇಂದು ಕೋಳಾಲ ಪೆÇಲೀಸ್ ಠಾಣೆಯಲ್ಲಿ ನಡೆದ ಮಧುಗಿರಿ ಡಿವೈಎಸ್‍ಪಿಯ ದಲಿತ ಮಹಿಳೆ ಮೇಲೆ ಸಿನಿಮಾ ವಿಲನ್ ರೀತಿಯಲ್ಲಿ ದರ್ಪ…

ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ತೀವ್ರ ಖಂಡನೆ, ಪ್ರತಿಭಟನೆ

ತುಮಕೂರು : ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆಂದು ಮಂಡ್ಯ ಲೋಕಸಭಾ ಎನ್‍ಡಿಎ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ…

ಮನೆಯಲ್ಲೇ ಮತದಾನ ಮಾಡಿದ ಹಿರಿಯ ನಾಗರಿಕರು, ವಿಕಲಚೇತನರು

ತುಮಕೂರು- ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಏ. 26 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಈ ಅವಧಿಯ ಚುನಾವಣೆಯಲ್ಲಿ…

ಏಪ್ರಿಲ್ 13ರಿಂದ  ಅಂಚೆ ಮತಪತ್ರಗಳ ಮತದಾನ ಆರಂಭ

ತುಮಕೂರು: ನಾಳೆಯಿಂದ ಹೋಮ್ ವೋಟಿಂಗ್( ಏಪ್ರಿಲ್ 13ರಿಂದ 18ನೇ ದಿನಾಂಕದವರೆಗೆ) ಆರಂಭಿಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ  ಅಶ್ವಿಜಾ  ತಿಳಿಸಿದರು. ಮಹಾನಗರ…

ಹೊರಗಿನವನಲ್ಲ, ಒಳಗಿನವನು-ಅಂತೆಕಂತೆ ನಂಬಬೇಡಿ -ವಿ.ಸೋಮಣ್ಣ

ತುಮಕೂರು: ನಾನು ತುಮಕೂರು ಕ್ಷೇತ್ರದ ಹೊರಗಿನವನಲ್ಲ, ಒಳಗಿನವನು. ಚುನಾವಣೆ ಮುಗಿದ ನಂತರವೂ ತುಮಕೂರಿನಲ್ಲೇ ವಾಸ ಮಾಡುತ್ತೇನೆ, ಇಲ್ಲೇ ಮನೆ ಮಾಡಿದ್ದೇನೆ. ಸದಾ…

ದೇಶದ ಚುಕ್ಕಾಣಿ ಹಿಡಿಯುವವರು ನರೇಂದ್ರ ಮೋದಿಯೋ-ರಾಹುಲ್ ಗಾಂಧಿಯೋ ಎದುರು ನೋಡುತ್ತಿರುವ ಜಗತ್ತು-ವಿ.ಸೋಮಣ್ಣ

ತುಮಕೂರು: ಹೊರ ದೇಶದವರು ಎನ್‍ಡಿಎ ಕೂಟದ ನರೇಂದ್ರ ಮೋದಿಯೋ ಅಥವಾ ಇಂಡಿಯಾ ಒಕ್ಕೂಟದ ರಾಹುಲ್ ಗಾಂಧಿಯೋ ಭಾರತದ ಚುಕ್ಕಾಣಿ ಹಿಡಿಯುವವರು ಯಾರು…