ತುಮಕೂರು : ಜಿಲ್ಲೆಯ 2ಲಕ್ಷ ಮಕ್ಕಳಿಗೆ ಸಮಗ್ರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ದೃಷ್ಟಿ ದೋಷವುಳ್ಳ 5000 ಮಕ್ಕಳಿಗೆ ಕನ್ನಡಕ ವಿತರಣೆ ಮಾಡಲಾಗುವುದು…
Category: ಆರೋಗ್ಯ
ಆಸ್ಪತ್ರೆಗಳು NQAS ಪ್ರಮಾಣೀಕರಣ ಪಡೆಯದಿದ್ದಲ್ಲಿ ಕ್ರಮ
ತುಮಕೂರು : ಜಿಲ್ಲಾಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕು ಸಾರ್ವಜನಿಕ ಆಸ್ಪತ್ರೆಗಳು ಸೆಪ್ಟೆಂಬರ್ ಮಾಹೆಯ ಅಂತ್ಯದೊಳಗಾಗಿ…
ಕ್ಯಾನ್ಸರ್ ಬಗ್ಗೆ ಭಯಬೇಡ, ಮುಂಜಾಗ್ರತೆ ವಹಿಸಿ
ತುಮಕೂರು: ಕ್ಯಾನ್ಸರ್ (Cancer) ಎಂದ್ರೆ ಎಲ್ಲರಿಗೂ ಭಯ ಇದ್ದೇ ಇರುತ್ತೆ. ಈ ರೋಗ ಬಂದ್ರೆ ಸತ್ತೇ ಹೋಗ್ತೀವಿ ಅನ್ನೋ ಮನೋಭಾವನೆ ಬಂದು…
ಡೆಂಗ್ಯೂ ನಿಯಂತ್ರಣಕ್ಕೆ ಜನತೆಯೂ ಕೈ ಜೋಡಿಸಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ
ಸುದ್ದಿ : ಮೈತ್ರಿನ್ಯೂಸ್ ತುಮಕೂರು : ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ, ಡೆಂಗ್ಯೂ ನಿಯಂತ್ರಣಕ್ಕೆ ಜನತೆಯೂ ಕೈ…
ಜಿಲ್ಲಾಸ್ಪತ್ರೆಯಲ್ಲಿ ರಾಶಿ ರಾಶಿ ಕಸದ ಮೂಟೆ- ಸೊಳ್ಳೆ, ಇಲಿ ವಾಸಸ್ಥಾನವಾಗಿರುವುದಕ್ಕೆ ಕೆಂಡಮಂಡಲವಾದ ಜಿಲ್ಲಾಧಿಕಾರಿ
ತುಮಕೂರು : ಜಿಲ್ಲಾಸ್ಪತ್ರೆಯಲ್ಲಿ ರಾಶಿ ರಾಶಿ ಕಸದ ಮೂಟೆ- ಸೊಳ್ಳೆ, ಇಲಿ ವಾಸಸ್ಥಾನವಾಗಿರುವುದನ್ನು ಖುದ್ದಾಗಿ ಕಂಡ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು…
ಭ್ರೂಣಲಿಂಗ ಪತ್ತೆ – ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ
ತುಮಕೂರು : ಭ್ರೂಣಲಿಂಗ ಪತ್ತೆ ಮಾಡುವ ವ್ಯಕ್ತಿ-ಸ್ಕ್ಯಾನಿಂಗ್ ಕೇಂದ್ರದ ಬಗ್ಗೆ ನಿಖರ ಮಾಹಿತಿ ನೀಡಿದವರಿಗೆ 1 ಲಕ್ಷ ಬಹುಮಾನ ನೀಡಲಾಗುವುದು ಎಂದು…
ರೋಟರಿಯಿಂದ ಕ್ಯಾನ್ಸರ್ಗೆ ವಾಕ್ಸಿನ್
ತುಮಕೂರು:ಹೆಣ್ಣು ಮಕ್ಕಳೇ ಮಾರಕ ಖಾಯಿಲೆ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ.ಕ್ಯಾನ್ಸರ್ ತಡೆಗಟ್ಟಲು ವ್ಯಾಕ್ಸಿನ್ ನೀಡಲು ರೋಟರಿ ಕ್ಲಬ್ ಮುಂದಾಗಿದೆ.ಎಲ್ಲಾ ರೋಟೇರಿಯನ್ಗಳು ಇದಕ್ಕೆ ತಮ್ಮ ಕೈಲಾದ…
ವೈದ್ಯರು ರೋಗಿಗಳ ಸೇವೆ ಮಾಡುವುದರಲ್ಲಿ ದೇವರನ್ನು ಕಾಣಬೇಕು
ತುಮಕೂರು- ವೈದ್ಯಕೀಯ ಕ್ಷೇತ್ರ ನೊಬೆಲ್ ವೃತ್ತಿಯಾಗಿದ್ದು, ಸಾರ್ವಜನಿಕರು ರೋಗಿಗಳು ನಮ್ಮನ್ನು ದೇವರಿಗೆ ಹೋಲಿಕೆ ಮಾಡುತ್ತಾರೆ. ನಾವು ನಿಜವಾಗಲೂ ರೋಗಿಗಳ ಸೇವೆ ಮಾಡುವುದರಲ್ಲಿ…
ಕೇಂದ್ರ ಸಚಿವ ವಿ.ಸೋಮಣ್ಣ 74ನೇ ಹುಟ್ಟು ಹಬ್ಬ ಪ್ರಯುಕ್ತ ಉಚಿತ ಆರೋಗ್ಯ ಶಿಬಿರ
ತುಮಕೂರು- ಸಂಸದ ಹಾಗು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರ 74 ನೇ ಹುಟ್ಟು ಹಬ್ಬದ ಅಂಗವಾಗಿ…
ರಕ್ತದಾನ ಜೀವ ಉಳಿಸುವ ಶ್ರೇಷ್ಠ ಕಾರ್ಯ: ಕುಲಪತಿ
ತುಮಕೂರು: ರಕ್ತದಾನ ಅತ್ಯಂತ ಶ್ರೇಷ್ಠ ದಾನ ಹಾಗೂ ಜೀವ ಉಳಿಸುವ ಕಾರ್ಯವಾಗಿದೆ. ನಮ್ಮ ವಿದ್ಯಾರ್ಥಿಗಳು ಪ್ರತಿವರ್ಷ ದೊಡ್ಡ ಸಂಖ್ಯೆಯಲ್ಲಿ ರಕ್ತದಾನ ಮಾಡುತ್ತಿದ್ದಾರೆ…