ತುಮಕೂರು: ಕೆಳ ಜಾತಿಯ ವ್ಯಕ್ತಿಯನ್ನು ಮದುವೆಯಾದಳು ಎಂಬ ಕಾರಣಕ್ಕೆ ತಂದೆಯೇ ಗರ್ಭೀಣಿ ಮಗಳನ್ನೇ ಕೊಲ್ಲುವಾಗ, ಭಾರತದ ಸಂಸ್ಕøತಿ, ಪರಂಪರೆ ಎಷ್ಟು ಎತ್ತರಕ್ಕೆ…
Category: ಶಿಕ್ಷಣ
ಅತಿಥಿ ಉಪಾನ್ಯಾಸಕರ ಬಿಡುಗಡೆ ಆದೇಶ ಹಿಂಪಡೆಯುವಂತೆ ಮು.ಮಂ.ಮನೆ ಮುಂದೆ ಜ.ರಂದು ಹೋರಾಟ
ತುಮಕೂರು:ನ್ಯಾಯಾಲಯಕ್ಕೆ ನೀಡಿದ ಮೌಖಿಕಭರವಸೆ ಹುಸಿಗೊಳಿಸಿ,6000ಕ್ಕು ಹೆಚ್ಚು ಅತಿಥಿ ಉಪನ್ಯಾಸಕರನ್ನು,ಅವರ 20 ವರ್ಷಗಳ ಸೇವೆಯನ್ನು ಪರಿಗಣಿಸಿದೆ, ಆರ್ನಹ ಎಂಬ ಹಣೆಪಟ್ಟಿಕಟ್ಟಿ, ಸೇವೆಯಿಂದ ತೆಗೆದು…
ಕುರುಹಿಗಿಂತ ಅರಿವು ಮುಖ್ಯ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ತುಮಕೂರು: ‘ಜೀವನದಲ್ಲಿ ಅರಿವು ಎಂದರೆ ಗುರಿ. ಕುರುಹು ಎಂದರೆ ಅದನ್ನು ತಲುಪುವ ಮಾರ್ಗ. ಜೀವನದಲ್ಲಿ ಒಂದು ಉನ್ನತ ಮಟ್ಟದ ಗುರಿ ಇಟ್ಟುಕೊಳ್ಳುವುದು…
ತಂತ್ರಜ್ಞಾನವು ಮಾನವೀಯತೆಗೆ ಸೇವೆ ಸಲ್ಲಿಸಿದಾಗ ಮಾತ್ರ ಮೌಲ್ಯವನ್ನು ಸಾಧಿಸುತ್ತದೆ-ಪ್ರೊ.ಎಸ್.ಎಸ್ ಐಯ್ಯಂಗಾರ್
ತುಮಕೂರು: ತಂತ್ರಜ್ಞಾನವು ಮಾನವೀಯತೆಗೆ ಸೇವೆ ಸಲ್ಲಿಸಿದಾಗ ಮಾತ್ರ ಅದರ ಅತ್ಯುನ್ನತ ಮೌಲ್ಯವನ್ನು ಸಾಧಿಸುತ್ತದೆ.ಹೊಸ ತಂತ್ರಜ್ಞಾನಗಳು ಸುರಕ್ಷಿತ, ನೈತಿಕವಾಗಿದ್ದಾಗ ಮಾತ್ರ ಹೆಚ್ಚು ದಿನ…
ಮುಂದಿನ ಪೀಳಿಗೆಗೆ ಗಾಳಿ-ನೀರು ಕಲುಷಿತಗೊಳಿಸದೆ ಉಳಿಸಿ
ತುಮಕೂರು : ಮುಂದಿನ ಪೀಳಿಗೆಗೆ ಗಾಳಿ, ನೀರು ಮತ್ತು ಮಣ್ಣನ್ನು ಕಲುಸಿತಗೊಳಿಸದೆ ಉಳಿಸುವುದು ಇಂದಿನ ಪೀಳಿಗೆಯ ಮಕ್ಕಳ ಮೇಲೆ ಹೆಚ್ಚು ಜವಾಬ್ದಾರಿ…
ಡಿ.17ರಂದು ವನಿತಾ ವಿದ್ಯಾಕೇಂದ್ರದ ಶಾಲಾ ವಾರ್ಷಿಕೋತ್ಸವ
ತುಮಕೂರು : ತುಮಕೂರು ಯಲ್ಲಾಪುರದ ಶ್ರೀ ವನಿತಾ ವಿದ್ಯಾಕೇಂದ್ರದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಡಿಸೆಂಬರ್ 17ರ ಬುಧವಾರ ಮಧ್ಯಾಹ್ನ 2.30ಕ್ಕೆ ನಗರದ…
ದೇಶದ ಭದ್ರತೆ -ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಸಂಶೋಧನೆಗಳನ್ನು ನಡೆಸಬೇಕಿದೆ
ತುಮಕೂರು: ತಾಂತ್ರಿಕವಾಗಿ ದೇಶ ಬೆಳೆಯುತ್ತಿದ್ದು “ಕೃತಕ ಬುದ್ಧಿಮತ್ತೆ’ (AI) ತಂತ್ರಜ್ಞಾನದಿಂದಾಗಿ ಇನ್ಮಿಲ್ಲದ ಸಂಶೋಧನೆಗಳನ್ನು ನಡೆಯುತ್ತಿವೆ. ಬಾಹ್ಯಕಾಶ, ಆರೋಗ್ಯ, ತಂತ್ರಜ್ಞಾನ ಸೇರಿದಂತೆ ದೇಶದ…
ಸಾಧನೆಗೆ ಮನಸ್ಸು, ಛಲ ಇರಬೇಕು-ನಿವೃತ್ತ ಐಎಎಸ್ ಅಧಿಕಾರಿ ಜಯವಿಭವಸ್ವಾಮಿ
ತುಮಕೂರು:ಮನಸ್ಸು ಇದ್ದರೆ ಮಾರ್ಗ ಎಂಬಂತೆ, ಸಾಧನೆಗೆ ಹಲವಾರು ದಾರಿಗಳಿವೆ.ಸಾಧಿಸುವ ಛಲ ಇದ್ದರೆ ಭಾಷೆ, ಬಡತನ,ಅಂಗವೈಕಲ್ಯ, ವಯಸ್ಸು ಯಾವುದು ಅಡ್ಡಿಯಾಗಲಾರದು. ಇದನ್ನು ಪ್ರತಿಯೊಬ್ಬ…
ಸಂವಿಧಾನಾತ್ಮಕ ಕಾನೂನು ಮೀರಿದಾಗ ಬದುಕು ಅಸ್ತವ್ಯಸ್ತ-ನ್ಯಾಯಮೂರ್ತಿ ಜಯಂತ ಕುಮಾರ್
ತುಮಕೂರು: ರಾಮಾಯಣದಲ್ಲಿ ಸೀತಾಮಾತೆಯು ಲಕ್ಷ್ಮಣ ರೇಖೆಯನ್ನು ದಾಟಿದಾಗ ಅಪಹರಣನಾದಳು, ಅಂತೆಯೇ ನಮ್ಮ ಸಂವಿಧಾನಾತ್ಮಕ ಕಾನೂನುಗಳನ್ನು ಮೀರಿದಾಗ ಬದುಕು ಅಸ್ತವ್ಯಸ್ತವಾಗುತ್ತದೆ, ಪ್ರಸ್ತುತ ಯುವಜನತೆ…
ಕನ್ನಡ ನಾಡಿನ ಆತ್ಮಶ್ರೀ ತುಂಬಾ ದೊಡ್ಡದು – ಸಾಹಿತಿ ಶ್ರೀಮುರಳಿ ಕೃಷ್ಣಪ್ಪ
ತುಮಕೂರು: ಕರ್ನಾಟಕದ ಪ್ರಾಕೃತಿಕ ಸಂಪತ್ತು ಎಷ್ಟು ಹಿರಿದೋ ಅದಕ್ಕಿಂತಲೂ ಹಿರಿದಾದದ್ದು ನಾಡಿನ ಆತ್ಮಶ್ರೀ. ಈ ಆತ್ಮ ಸಂಪತ್ತು ಕನ್ನಡ ನಾಡಿನಲ್ಲಿ ಜನಿಸಿ…