ಡಾ.ಜಿ.ಪರಮೇಶ್ವರ ಮುಖ್ಯಮಂತ್ರಿಯಾಗಲಿ, ವಿಮಾನ ನಿಲ್ದಾಣ ಬರಲಿ, ಹಳ್ಳಿಗಳು ಅಭಿವೃದ್ಧಿ ಹೊಂದಿ ರೈತ ಮಕ್ಕಳಿಗೆ ಉದ್ಯೋಗ ಸಿಗಲಿ, ಮದ್ಯದಂಗಡಿಗಳ ಮುಚ್ಚಲಿ-ಶೃಂಗಸಭೆಯಲ್ಲಿ ಸ್ವಾಮೀಜಿಗಳ ಅಭಿಮತ

ತುಮಕೂರು : ತುಮಕೂರು ಜಿಲ್ಲೆಗೆ ಗಟ್ಟಿ ನಾಯಕತ್ವ ಬೇಕಾಗಿದ್ದು, ಆ ನಾಯಕತ್ವ ಗುಣಗಳು ಡಾ.ಜಿ.ಪರಮೇಶ್ವರ ಅವರಲ್ಲಿದ್ದು, ಮುಖ್ಯಮಂತ್ರಿಯಾಗಿ ಜಿಲ್ಲೆಯ ಅಭಿವೃದ್ಧಿಗೆ ಅವರಿಗೆ…