ಎಸ್.ಸಿ.-ಎಸ್.ಟಿ.ನೌಕರರ ಸಮನ್ವಯ ಸಮಿತಿಯಿಂದ ನ.26ರಂದು ಸಂವಿಧಾನ ದಿನಾಚರಣೆ

ತುಮಕೂರು : ಕರ್ನಾಟಕ ರಾಜ್ಯ ಎಸ್.ಸಿ.-ಎಸ್.ಟಿ.ನೌಕರರ ಸಮನ್ವಯ ಸಮಿತಿಯ ತುಮಕೂರು ಜಿಲ್ಲಾ ಶಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ…

ಒಳಮೀಸಲಾತಿ ನೀಡುವ ಹಕ್ಕು ರಾಜ್ಯಗಳಿಗಿದೆ- ಸುಪ್ರೀಂಕೋರ್ಟ್ ತೀರ್ಪು

ನವದೆಹಲಿ : ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಉಪವರ್ಗೀಕರಿಸುವ ಹಕ್ಕು ರಾಜ್ಯಗಳಿಗಿದೆ ಎಂದು ಸುಪ್ರೀಂಕೋರ್ಟ್…

ಸರ್ವರಿಗೂ ಸಮಾನತೆ ಕಲ್ಪಿಸಿದ ಭಾರತದ ಸಂವಿಧಾನ: ಮಂಟೇಸ್ವಾಮಿ

ತುಮಕೂರು: ಪ್ರಪಂಚದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಎಲ್ಲಾ ವಿಧಾನಗಳಿಂದಲೂ ಸಮಾನತೆಯನ್ನು ಸಾರುವ ಸರ್ವ ಶ್ರೇಷ್ಠ ಸಂವಿಧಾನವೆಂದರೆ ಭಾರತದ ಸಂವಿಧಾನ ಎಂದು…

ಸಂವಿಧಾನ ಆಶಯ ನಾಶ ಮಾಡುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ-ಬೆಲ್ಲದಮಡು ಕೃಷ್ಣಪ್ಪ

ತುಮಕೂರು:ಬಿಜೆಪಿ ಪಕ್ಷ ಕುತಂತ್ರದಿಂದ ಸಂವಿಧಾನದ ಆಶಯಗಳನ್ನು ನಾಶ ಮಾಡುತ್ತಾ ಬಂದಿದ್ದು,ಸಂವಿಧಾನದ ಫಲಾನುಭವಿಗಳಾದ ದಲಿತರು ಬಿಜೆಪಿಗೆ ತಕ್ಕಪಾಠ ಕಲಿಸಬೇಕಿದೆ ಎಂದು ದಸಂಸ ರಾಜ್ಯ…

ಸಂವಿಧಾನ ಬದಲಾಯಿಸಲು ಹೊರಟಿರುವ ಬಿಜೆಪಿ ಸೋಲಿಸಲು ದಲಿತ ಸಮುದಾಯ ಒಮ್ಮತದ ಘೋಷಣೆ

ತುಮಕೂರು : ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿರುವ ಬಿಜೆಪಿಯನ್ನು ಈಗ ಸೋಲಿಸಲೇ ಬೇಕಾಗಿರುವುದರಿಂದ ಮಾದಿಗ ಮತ್ತು ಹೊಲೆಯ ದಲಿತ ಸಮುದಾಯಗಳು…

ಹೌದು ಸ್ವಾಮಿ ನಾವು ನಿಯತ್ತಿನ ಮಾಧ್ಯಮ ನಾಯಿಗಳು…..ನೀನು… ನಿಯತ್ತಿಲ್ಲದ ಮದ್ದ ಆನೆ

ಹೌದು ಸ್ವಾಮಿ ನಾವು ಮಾಧ್ಯಮದವರು ನಾಯಿಗಳು, ನಿಯತ್ತಿನ ನಾಯಿಗಳು, ಆನೆ ಅನ್ನಿಸಿಕೊಂಡ ನಿನಗೆ ಯಾವ ನಿಯತ್ತಿದೆ ಎಂಬುದನ್ನು ಮಾಧ್ಯಮ ಎಂಬ ನಿಯತ್ತಿನ…

ಫೆ.25ರಂದು ಭಾರತ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ : ಬಸ್‍ಗಳ ವ್ಯವಸ್ಥೆ

ತುಮಕೂರು : ಭಾರತ ಸಂವಿಧಾನ ಅಮೃತ ಮಹೋತ್ಸವದ ಅಂಗವಾಗಿ ಜನವರಿ 26ರಿಂದ ಭಾರತ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವನ್ನು ನಡೆಸಲಾಗಿದ್ದು, ಇದರ…

ವಿವಿಧತೆಯಲ್ಲಿ ಏಕತೆ ಹಿಡಿದಿರುವ ಭಾರತದ ಪ್ರಜಾಪ್ರಭುತ್ವದ ಗಟ್ಟಿನೆಲೆ ಸಂವಿಧಾನ-ಮುರಳೀಧರ ಹಾಲಪ್ಪ

ತುಮಕೂರು:ನೂರಾರು ಜಾತಿ,ಹತ್ತಾರು ಧರ್ಮಗಳು,ವಿವಿಧ ಆಚಾರ,ವಿಚಾರಗಳನ್ನು ಹೊಂದಿ,ವಿವಿಧೆತೆಯಲ್ಲಿ ಏಕತೆಯನ್ನು ಎತ್ತಿ ಹಿಡಿದಿರುವ ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆ ನಿಂತಿದೆ ಎಂದರೆ ಅದಕ್ಕೆ ಬಾಬಾ…

ಸಂವಿಧಾನದ ಆಶಯ – ಮಹತ್ವನ್ನು ಗೌರವಿಸಬೇಕು: ಜಿಲ್ಲಾಧಿಕಾರಿ

ತುಮಕೂರು : ನಮ್ಮ ಸಂವಿಧಾನವು ಅತ್ಯಂತ ವಿಭಿನ್ನವಾದುದು. ಪ್ರಪಂಚದ ಹಲವಾರು ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿ ಭಾರತೀಯ ಸಮಾಜಕ್ಕೆ ಪೂರಕವಾಗುವ ಉತ್ತಮ…

ಪ್ರತಿ ಶಾಲೆಯಲ್ಲಿಯೂ ಸಂವಿಧಾನ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆ

ತುಮಕೂರು : ಜಿಲ್ಲಾದ್ಯಂತ ಜನವರಿ 26 ರಿಂದ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗಾಗಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿಯೂ ಸಂವಿಧಾನದ…