ತುಮಕೂರು ಗ್ರಾಮಾಂತರ ನಿಕಟಪೂರ್ವ ಶಾಸಕರಾದ ಡಿಸಿ ಗೌರಿಶಂಕರ್ ಅವರು ಶನಿವಾರ ತುಮಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾದ ಹಾಗೂ ಪಾವಗಡ ಕ್ಷೇತ್ರದ ಶಾಸಕರದ ಹೆಚ್.ವಿ. ವೆಂಕಟೇಶ್ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ರೈತಬಾಂದವರಿಗೆ ಹಾಗೂ ಸರ್ಕಾರಿ ಡೈರಿಗಳಿಗೆ ಸಂಬಂಧ ಪಟ್ಟ ಸಮಸ್ಯೆಗಳ ಬಗ್ಗೆ ಚರ್ಚಿಸಿ, ರೈತರ ಸಮಸ್ಯೆ ಗಳಿದ್ದಲ್ಲಿ ಬಗೆಹರಿಸಿ ಅನುಕೂಲ ಮಾಡುವಂತೆ ತಿಳಿಸಿದರು.