ಅಭಿಮಾನಿಯ ಪ್ರೀತಿಗೆ ಭಾವುಕರಾದ ಡಾ.ಜಿ.ಪರಮೇಶ್ವರ್

ತುಮಕೂರು : ಅಭಿಮಾನಿಯೊಬ್ಬರು ಪರಮೇಶ್ವರ್ ಮುಖ್ಯಮಂತ್ರಿಯಾಗುವ ತನಕ ಗಡ್ಡ ತೆಗೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವ ಪ್ರೀತಿಗೆ ಡಾ.ಜಿ.ಪರಮೇಶ್ವರ್ ಅವರು ಭಾವುಕರಾದ ಘಟನೆ ನಡೆದಿದೆ.

ಕೊರಟಗೆರೆ ತಾಲ್ಲೂಕಿನಲ್ಲಿ ಪ್ರವಾಸಗೊಂಡಿರುವ ಪರಮೇಶ್ವರ್ ಅವರು, ಇಂದು ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ನಡೆದ ಯಾದವ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿದ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಜನಪ್ರಿಯ ಶಾಸಕರು ಡಾ.ಜಿ.ಪರಮೇಶ್ವರ್ ಜಿ ರವರು ಯಾದವ ಸಮುದಾಯದ ತಮ್ಮ ಅಭಿಮಾನಿಯಾದ ಗೌಡಮುದ್ದಯ್ಯನವರ ಪ್ರೀತಿ, ಅಭಿಮಾನ ಮತ್ತು ಯಾದವ ಸಮುದಾಯವೂ ನನ್ನನ್ನು ಸಾಕಿ ನನ್ನ ಬೆಳವಣಿಗೆಗೆ ಮಧುಗಿರಿ ಕ್ಷೇತ್ರದಿಂದಲೂ ಇಲ್ಲಿಯರಿಗೆ ಸಹಕರಿಸುತ್ತಾ ಪ್ರೀತಿ ವಾತ್ಸಲ್ಯವನ್ನು ನೀಡುತ್ತಾ ಬಂದಿದ್ದೀರಿ ಎಂದು ಭಾವುಕರಾದ ಹೃದಯಸ್ಪರ್ಶಿ ಕ್ಷಣ

Leave a Reply

Your email address will not be published. Required fields are marked *