ನಾನು ಜೆಡಿಎಸ್ ಲೋಕಸಭಾ ಟಿಕೆಟ್ ಅಕಾಂಕ್ಷಿ-ಕೆ.ಟಿ.ಶಾಂತಕುಮಾರ್

ಜೆಡಿಎಸ್ ಗೆ ಲೋಕಸಭಾ ಟಿಕೆಟ್ ಉಳಿಸಿಕೊಳ್ಳ ಬೇಕಾಗಿದ್ದು, ನಾನು ಈ ಬಾರಿ ಲೋಕಸಭಾ ಅಭ್ಯರ್ಥಿಯಾಗಲು ಇಚ್ಛಿಸಿದ್ದೇನೆ ಎಂದು ಜೆಡಿಎಸ್ ಮುಖಂಡ ಶಾಂತಕುಮಾರ್.ಕೆ.ಟಿ. ಹೇಳಿದರು.

ಅವರಿಂದು ಜೆಡಿಎಸ್ ಕಾರ್ಯಕರ್ತರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿನ್ನಲೆಯಲ್ಲಿಯೇ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿರುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *