ನಾಮಪತ್ರ ಸಲ್ಲಿಸಲು ಬಾರಿ ಮೆರವಣಿಗೆಯಲ್ಲಿ ತೆರಳಿದ ಜ್ಯೋತಿ ಗಣೇಶ್ , ಸುರೇಶ ಗೌಡ

ತುಮಕೂರು : ತುಮಕೂರು ನಗರ ಕ್ಷೇತ್ರ ಕ್ಕೆ ಜಿ.ಬಿ.ಜ್ಯೋತಿ ಗಣೇಶ್ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಗಳಾಗಿ ನಾಮಪತ್ರ ಸಲ್ಲಿಸಲು, ಬಿ.ಹೆಚ್‌.ರಸ್ತೆಯ ಗಣೇಶ ದೇವಸ್ಥಾನದ ಲ್ಲಿ ಪೂಜೆ ಸಲ್ಲಿಸಿ ಬಾರಿ ಬಾಜಭಜಂತ್ರಿಯೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

.https://youtu.be/L45z6oQg6V4

ಸಾವಿರಾರು ಬೆಂಬಲಿಗರ ಸಿಳ್ಳೆ ಕೇಕೆಯೊಂದಿಗೆ ತೆರದ ವಾಹನದಲ್ಲಿ ತುಮಜೂರು ನಗರಕ್ಕೆ ನಾಮಪತ್ರ ಸಲ್ಲಿಸಲು ಮಹಾನಗರ ಪಾಲಿಕೆಗೆ  ಜ್ಯೋತಿ ಗಣೇಶ್ ಮತ್ತು  ಬಿ.ಸುರೇಶ್ ಗೌಡ ಜಿಲ್ಲಾಧಿಕಾರಿ ಗಳ ಕಛೇರಿ ಗೆ ತೆರಳಿದರು

Leave a Reply

Your email address will not be published. Required fields are marked *