ಕೆ.ಎನ್ .ರಾಜಣ್ಣ ಒತ್ತಾಯದ ಮೇರೆಗೆ ಮಧುಗಿರಿ ಯನ್ನು ಜಿಲ್ಲಾ ಕೇಂದ್ರವನ್ನು ನೂರಕ್ಕೆ ನೂರು ಜಿಲ್ಲೆ ಮಾಡಲು ತಕರಾರಿಲ್ಲ, ಷಡಕ್ಷರಿ ತಿಪಟೂರು ಮಾಡಿ ಎನ್ನುತ್ತಾರೆ, ಮಧುಗಿರಿ ಜಿಲ್ಲೆ ಮಾಡಲು ಸರ್ಕಾರ ಪರುಶೀಲನೆ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರಿಂದು ಮಧುಗಿರಿಯಲ್ಲಿ ನಡೆದ ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವದಲ್ಲಿ ಮಾತನಾಡುತ್ತಿದ್ದರು.
ಮಧುಗಿರಿ ಬೆಟ್ಟಕ್ಕೆ ರೂಪ್ ವೇ ಗೆ ಹಣ ನೀಡಲಿದೆ ಎಂದರು.