ಚಿಕ್ಕಮಗಳೂರು (ಪಂಚನಹಳ್ಳಿ) : ದೇವರಹೊಸಹಳ್ಳಿಯ ಸಾಹುಕಾರ್ ಚಂದ್ರಶೇಖರ್(ಶೇಖರಣ್ಣ 72 ವರ್ಷ) ಇಂದು ಬೆಳಿಗ್ಗೆ ನಿಧನ ಹೊಂದಿದರು.
ಪಂಚನಹಳ್ಳಿ ಹೋಬಳಿಯ ಅಣೇಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವರ ಹೊಸಹಳ್ಳಿಯ ದಿವಂಗತ ಸಾಹುಕಾರ್ ನಂಜುಂಡಪ್ಪನವರ ಮಗನಾದ ಚಂದ್ರಶೇಖರ್ ಅವರು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಇವರು ಮೂವರು ಮಕ್ಕಳು, ಪತ್ನಿ ಗೌರಮ್ಮ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಂಟುಂಬ ವರ್ಗಕ್ಕೆ ದುಃಖಭರಿಸುವ ಶಕ್ತಿ ನೀಡಲಿ ಎಂದು ಮೈತ್ರಿನ್ಯೂಸ್ ಬಳಗವು ದೇವರಲ್ಲಿ ಪ್ರಾರ್ಥಿಸಿದೆ.