ಜೀ ಹುಜೂರ್ ಕಾಂಗ್ರೆಸ್ : ಯುವಕರ ಚಿಂತನೆಗಳಿಲ್ಲದ ಮಾಸಲು ಮುಖಗಳಿಗೆ ಓಟು ಯಾರು ಹಾಕುತ್ತಾರೆ….

ಬಿಹಾರದ ಚುನಾವಣೆಯ ಫಲಿತಾಂಶ ಬಂದ ನಂತರವೂ ರಾಹುಲ್ ಗಾಂಧಿ ಅದೇ ಮಾಸಲು ಮುಖಗಳನ್ನು ಕೂರಿಸಿಕೊಂಡು ಮತಗಳ್ಳತನವಾಗಿದೆ ಎಂದು ಹೇಳುತ್ತಿರುವುದು, ಮಕ್ಕಳು ಚಾಕುಲೇಟ್…