ಮಕ್ಕಳಿಗೂ ಹೊಟ್ಟೆ ತುಂಬ ಊಟವಿಲ್ಲ,ಕಾಚಾರಕ್ಕೆ ತಪಾಸಣೆ ನಡೆಸುವ ಆಹಾರ ಇಲಾಖೆ- ರಾಜ್ಯ ಆಹಾರ ಆಯೋಗ ತರಾಟೆ

ತುಮಕೂರು : ಸಮಾಜ ಕಲ್ಯಾಣ-ಹಿಂದುಳಿದ ವರ್ಗಗಳ ಕಲ್ಯಾಣ-ಪರಿಶಿಷ್ಟ ವರ್ಗಗಳ ಕಲ್ಯಾಣ-ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ವಸತಿ ನಿಲಯಗಳಲ್ಲಿ ಬಡ…