ಮಾರ್ಚ್ 16 ಶನಿವಾರ  ಮಧ್ಯಾಹ್ನ 3ಗಂಟೆಗೆ ಲೋ.ಸ. ಚುನಾವಣೆ ದಿನಾಂಕ ಪ್ರಕಟ

ಶನಿವಾರ (ಮಾರ್ಚ್16ರಂದು) ಮಧ್ಯಾಹ್ನ 3 ಗಂಟೆಗೆ ಚುನಾವಣಾ ಆಯೋಗ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಲಿದೆ . ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು…