ಕಾಂಗ್ರೆಸ್‍ನಿಂದ ಮನೆ ಮನೆ ಪ್ರಚಾರ

ತುಮಕೂರು:ಏಪ್ರಿಲ್ 26 ರಂದು ನಡೆಯುವ 2024ನೇ ಸಾಲಿನ 18ನೇ ಲೋಕಸಭಾ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರ ಪರವಾಗಿ…